ಕವಿಗೋಷ್ಠಿಯಲ್ಲಿ ವಿಜಯಲಕ್ಷ್ಮೀ ಕೊಟಗಿ-ದಂತಕತೆ, ಪುಷ್ಪಲತಾ ಏಳುಬಾವಿ- ಗೋಡೆ,ವಿಮಲಾ ಇನಾಂದಾರ- ವಾಸ್ತವ, ಶಾಂತಾದೇವಿ ಹಿರೇಮಠ- ನನ್ನ ಅಣ್ಣ, ಮಹೇಶ ಬಳ್ಳಾರಿ- ಕರ್ತೃ ಹನಿಗವನ, ಬಸವರಾಜ ಸಂಕನಗೌಡರ- ಗಜಲ್, ಎಸ್.ಎಂ.ಕಂಬಾಳಿಮಠ- ಸರತಿ ಸಾಲು, ಸಿರಾಜ್ ಬಿಸರಳ್ಳಿ-ರಕ್ಷಣೆ ಕವನಗಳ ವಾಚನ ಮಾಡಿದರು.
ಈ ಸಂದರ್ಭದಲ್ಲಿ ಶಿವಾನಂದ ಹೊದ್ಲೂರ,ಗಿರಿಜಮ್ಮ ಬುಳ್ಳಾ,ತಿಪ್ಪೇಸ್ವಾಮಿ ಬೋದಾ ಉಪಸ್ಥಿತರಿದ್ದರು.
ಸ್ವಾಗತವನ್ನು ವಿಜಯಲಕ್ಷ್ಮಿ ಕೊಟಗಿ, ವಂದನಾರ್ಪಣೆ-ಬಸವರಾಜ ಸಂಕನಗೌಡರ ಮಾಡಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.
0 comments:
Post a Comment
Click to see the code!
To insert emoticon you must added at least one space before the code.