PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ :
 ಕೊಪ್ಪಳ ಜಿಲ್ಲಾ ಉತ್ಸವ ಕಾರ್ಯಕ್ರಮದಲ್ಲಿ ಪ್ರಾಚೀನ ನಾಣ್ಯ, ದೇಶಿಯ ಮತ್ತು ವಿದೇಶಿ ನೋಟುಗಳ ಪ್ರದರ್ಶನ ಮಾಡಿದ ದೇವೇಂದ್ರ ಸಾ ಟಿ. ಭಾವಿಕಟ್ಟಿ ಇವರಿಗೆ ಸಿದ್ದಯ್ಯ ಪುರಾಣಿಕ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿ.ಎಸ್.ಗೋನಾಳ, ವಿಠ್ಠಪ್ಪ ಘೊರಂಟ್ಲಿ, ಮಹಾಂತೇಶ ಮಲ್ಲನಗೌಡ್ರ, ವಾಯ್.ಬಿ.ಜುಡಿ, ವ್ಹಿ.ಬಿ.ರಡ್ಡೆರ, ಶಿವಾನಂದ ಹೊದ್ಲೂರು, ಮಹೇಶಬಾಬು ಸುರ್ವೆ, ಇನ್ನೂ ಅನೇಕರು ವೆಧಿಕೆಯ ಮೇಲೆ ಉಪಸ್ಥಿತರಿದ್ದರು.

29 Aug 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top