
ಈ ಕಾರ್ಯಕ್ರಮದ ಉದ್ಘಾಟಕರಾಗಿ ಕೆನರಾ ಬ್ಯಾಂಕನ ಹಿರಿಯ ಪ್ರಬಂಧಕರಾದ ಕೆ.ವಿ.ಆರ್ ಮೂರ್ತಿ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಪಿ.ಎನ್. ಸುರೇಶ ತಪಾಸಣಾ ಪ್ರಬಂದಕರು ಕೆನರಾ ಬ್ಯಾಕ್ ಕೊಪ್ಪಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೆ.ಕೆ
. ಚಂದ್ರಶೇಖರ ಶೆಟ್ಟಿ ಕೃಷಿ ಅಧಿಖಾರಿ ಕೆನರಾ ಬ್ಯಾಕ್ ಕೊಪ್ಪಳ ಆಗಮಿಸಿದ್ದರು. ವೇದಿಕೆಯ ಮೇಲೆ ನಿಂಗಪ್ಪ ಪಿಡ್ಡನಾಯ್ಕ, ಎಸ್,ಡಿ.ಎಂ.ಸಿ ಅಧ್ಯಕ್ಷರು ಜಿ.ಹೆಚ್.ಎಸ್. ಹ್ಯಾಟಿ, ಬೀರಪ್ಪ ಕಿನ್ನೂರಿ ಎಸ್,ಡಿ.ಎಂ.ಸಿ ಅಧ್ಯಕ್ಷರು ಜಿ.ಹೆಚ್.ಪಿ.ಎಸ್. ಹ್ಯಾಟಿ, ಅಶೋಕ ಮುರಾಳ್. ಮು.ಶಿ. ಜಿ.ಹೆಚ್.ಎಸ್. ಹ್ಯಾಟಿ, ಹನುಮಪ್ಪ ಮೂಲಿಮನಿ ಮು.ಶಿ ಜಿ.ಹೆಚ್.ಪಿ.ಎಸ್. ಹ್ಯಾಟಿ, ರಾಮನಗೌಡ ಪೋಲಿಸಪಾಟೀಲ್, ಶ್ರೀಮತಿ ಜಯಶ್ರೀ ಗ್ರಾ. ಪಂ. ಅಧ್ಯಕ್ಷರು, ಗ್ರಾ. ಪಂ. ಸದಸ್ಯರಾದ ಸುರೇಶ ಬಿಸರಳ್ಳಿ, ಶ್ರೀಮತಿ ಶೋಭಾ ಅಂಬಿಗೇರ, ದೊಡ್ಡ ಬಸಪ್ಪ , ಗಾಳೆಪ್ಪ, ಕೆಂಚಪ್ಪ ಬಾರಕೇರ ಇದ್ದರು.
ಈ ಸಂದರ್ಭದಲ್ಲಿ ದೇವಪ್ಪ ಬಹದ್ದೂರ ಬಂಡಿ , ಶೇಖಸಾಬ ಬಡಿಗೇರ, ಶೇಖರಪ್ಪ ಗ್ವಾಟಿಕಾರ, ಗ್ಯಾನಪ್ಪ ಬೆಳವನಾಳ, ಸಿದ್ದಪ್ಪ ವಾಳದ, ಎಸ್.ಡಿ.ಎಂ.ಸಿ ಸದಸ್ಯರು ಭಾಗವಹಿಸಿದ್ದರು.
ಮುತ್ತುರಾಜ ಕಾರ್ಯಕ್ರ್ರಮ ನಿರೂಪಿಸಿದರು. ಬೀರಪ್ಪ ಕಿನ್ನೂರಿ ವಂದಿಸಿದರು. ಶಿಕ್ಷಕವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
0 comments:
Post a Comment
Click to see the code!
To insert emoticon you must added at least one space before the code.