PLEASE LOGIN TO KANNADANET.COM FOR REGULAR NEWS-UPDATES

ಕೆಜೆಪಿಯಿಂದ ಸ್ಪರ್ದೆ ....ಗೆಲುವು ಗ್ಯಾರಂಟಿ - ಕೆ.ಎಂ.ಸಯ್ಯದ್ಕೆಜೆಪಿಯಿಂದ ಸ್ಪರ್ದೆ ....ಗೆಲುವು ಗ್ಯಾರಂಟಿ - ಕೆ.ಎಂ.ಸಯ್ಯದ್

ಬಿಎಸ್ ಆರ್ ಪಕ್ಷದಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ರೀತಿಯ ಸ್ಥಾನಮಾನ ಸಿಗುತ್ತಿಲ್ಲ. ಕೆಲವರ ಜಾತಿ ರಾಜಕಾರಣದಿಂದ ನನಗೆ ಟಿಕೇಟ್ ತಪ್ಪಿದೆ. ನಿರಂತರವಾಗಿ 3 ವರ್ಷಗಳಿಂದ ನಾವು ಮಾಡುತ್ತಿರುವ ಸಮಾಜ ಸೇವೆಯನ್ನು ಪರಿಗಣಿಸಿ ಯಡಿಯೂರಪ್ಪನವರು ಕರೆದು …

Read more »
31 Mar 2013

ನಾಳೆ ಮತ್ತು ನಾಡಿದ್ದು ಜೆ.ಡಿ.ಎಸ್ ಪಕ್ಷದ ವಿಧಾನಸಭೆ ಚುನಾವಣಾ ಪ್ರಚಾರ ನಾಳೆ ಮತ್ತು ನಾಡಿದ್ದು ಜೆ.ಡಿ.ಎಸ್ ಪಕ್ಷದ ವಿಧಾನಸಭೆ ಚುನಾವಣಾ ಪ್ರಚಾರ

ಕೊಪ್ಪಳ :- ಜಾತ್ಯಾತೀತ ಜನತಾದಳ ಮುಂಬರುವ ವಿಧಾನಸಭಾ ಚುನಾವಣೆ ಅಂಗವಾಗಿ ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಎಸ್.ಬಿ. ಖಾದ್ರಿ ಗಂಗಾವತಿ ಹಾಗೂ ಕೊಪ್ಪಳ ತಾಲೂಕ ಜೆ.ಡಿಎಸ್ ಅಧ್ಯಕ್ಷರ ನೇತೃತ್ವದಲ್ಲಿ ಮತ್ತು ಜೆ.ಡಿ.ಎಸ್ ಪಕ್ಷದ ಎಲ್ಲಾ ಘಟಕಗಳ ಪದಾಧಿಕಾರಿಗ…

Read more »
31 Mar 2013

ಬಾಲೆಯರ ಶಿಕ್ಷಣ ಸಬಲೀಕರಣಕ್ಕೆ ಆದ್ಯತೆ ನೀಡಬೇಕಿದೆ- ಶಂಭುಲಿಂಗನಗೌಡಬಾಲೆಯರ ಶಿಕ್ಷಣ ಸಬಲೀಕರಣಕ್ಕೆ ಆದ್ಯತೆ ನೀಡಬೇಕಿದೆ- ಶಂಭುಲಿಂಗನಗೌಡ

  ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಸಬಲೀಕರಣಕ್ಕೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಬೇಕಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಂಭುಲ…

Read more »
31 Mar 2013

ಏ. ೩ ರಿಂದ ಜಿಲ್ಲೆಯಾದ್ಯಂತ ಮತದಾರರ ಜಾಗೃತಿ ಅಭಿಯಾನ- ಡಿ.ಕೆ. ರವಿಏ. ೩ ರಿಂದ ಜಿಲ್ಲೆಯಾದ್ಯಂತ ಮತದಾರರ ಜಾಗೃತಿ ಅಭಿಯಾನ- ಡಿ.ಕೆ. ರವಿ

 ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ನೋಂದಣಿ ಹಾಗೂ ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ 'ಸ್ವೀಪ್' ಕಾರ್ಯಕ್ರಮವನ್ನು ಆಂದೋಲನ ಮಾದರಿಯಲ್ಲಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಏ. ೦೩ ರಿಂದ ಜಿಲ್ಲೆಯಾದ್ಯಂತ ಮತದಾರರ ಜಾಗೃತಿ…

Read more »
31 Mar 2013

ಕೊಪ್ಪಳ ಜಿಲ್ಲೆಯಿಂದ ಚುನಾಯಿತರಾದವರಿಗೆ ಸಿಎಂ ಯೋಗ!ಕೊಪ್ಪಳ ಜಿಲ್ಲೆಯಿಂದ ಚುನಾಯಿತರಾದವರಿಗೆ ಸಿಎಂ ಯೋಗ!

ವಿಶೇಷ ಲೇಖನ         ಕೊಪ್ಪಳ : ಕೊಪ್ಪಳ ಜಿಲ್ಲೆಯ ಕೊಪ್ಪಳ ಇಲ್ಲವೇ ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಬಿಎಸ್ಸಾರ್ ಕಾಂಗ್ರೆಸ್‌ನಿಂದ ಮಾಜಿ ಸಚಿವ ಜನಾರ್ಧನ ರಡ್ಡಿ ಸ್ಪಽಸುತ್ತಾರೆ ಎಂಬ ವದಂತಿ ಇತ್ತು. ಹಾಗೆಯೇ ವಿರೋಧ ಪಕ್ಷದ ನಾಯಕರಾಗಿರುವ ಕಾಂ…

Read more »
31 Mar 2013

ಏಪ್ರೀಲ್ ೧ ರಿಂದ ಜೆ.ಡಿ.ಎಸ್ ಪಕ್ಷದ ಪ್ರಚಾರ ಪ್ರಾರಂಭಏಪ್ರೀಲ್ ೧ ರಿಂದ ಜೆ.ಡಿ.ಎಸ್ ಪಕ್ಷದ ಪ್ರಚಾರ ಪ್ರಾರಂಭ

ಕೊಪ್ಪಳ : ಕೊಪ್ಪಳ ತಾಲೂಕ ಜಾತ್ಯಾತೀತ ಜನತಾದಳ ಮುಂಬರುವ ವಿಧಾನ ಚುನಾವಣೆ ಅಂಗವಾಗಿ ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಎಸ್.ಬಿ ಖಾದ್ರಿ ಗಂಗಾವತಿ ಹಾಗೂ ತಾಲೂಕ ಅಧ್ಯಕ್ಷರಾದ ಅಂದಪ್ಪ ಮರೆಬಾಳ ನೇತೃತ್ವದಲ್ಲಿ ಜೆ.ಡಿ.ಎಸ್ ಪದಾಧಿಕಾರಿಗಳು ಹಾಗೂ ಹಿರಿಯ ಮು…

Read more »
30 Mar 2013

ಅಕ್ರಮಕ್ಕೆ ಕಡಿವಾಣ : ಕ್ಷಿಪ್ರ ಕಾರ್ಯಾಚರಣೆ ಫ್ಲೈಯಿಂಗ್ ಸ್ಕ್ವಾಡ್ ನೇಮಕಅಕ್ರಮಕ್ಕೆ ಕಡಿವಾಣ : ಕ್ಷಿಪ್ರ ಕಾರ್ಯಾಚರಣೆ ಫ್ಲೈಯಿಂಗ್ ಸ್ಕ್ವಾಡ್ ನೇಮಕ

  ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಯಾವುದೇ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಗಾ ವಹಿಸಲು ಹಾಗೂ ಕ್ಷಿಪ್ರ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಕೊಪ್ಪಳ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ೦೩ ತಂ…

Read more »
30 Mar 2013

 ನೀತಿ ಸಂಹಿತೆ ಪಾಲನೆ ನಿಗಾ ವಹಿಸಲು ವಿಡಿಯೋ ಸರ್ವೈಲೆನ್ಸ್ ತಂಡ ನೀತಿ ಸಂಹಿತೆ ಪಾಲನೆ ನಿಗಾ ವಹಿಸಲು ವಿಡಿಯೋ ಸರ್ವೈಲೆನ್ಸ್ ತಂಡ

  ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆ ಪಾಲನೆ ಹಾಗೂ ಉಲ್ಲಂಘನೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ವಿವಿಧ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಲು ವಿಡಿಯೋ ಸರ್ವೈಲೆನ್ಸ್ ತಂಡ ರಚಿಸಲಾಗಿದೆ.   ಪ್ರತಿ ವಿಧಾ…

Read more »
30 Mar 2013

ಕಸಾಪ ಮಾಜಿ ಅಧ್ಯಕ್ಷ ಪ್ರೊ.ಚಂದ್ರಶೇಖಪಾಟೀಲ;ಕೆಜೆಪಿ ಸೇರ್ಪಡೆ

 ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹಾಗೂ ಬಂಡಾಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಅವರು, ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷಕ್ಕೆ ವಿದ್ಯುಕ್ತವಾಗಿ ಸೇರ್ಪಡೆಗೊಳ್ಳುವ ಮೂಲಕ ಸಾಹಿತ್ಯ ವಲಯದಲ್ಲಿ ಅಚ್ಚರಿ ಮ…

Read more »
29 Mar 2013

ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರಕ್ಕೆ ಚಾಲನೆ

ಕೊಪ್ಪಳ ದಿನಾಂಕ ೨೯-೦೩-೨೦೧೩ ರಂದು ಬೆಳಿಗ್ಗೆ ೯ ಗಂಟೆಗೆ   ಶ್ರೀ ಹುಲಿಗೆಮ್ಮಾ ದೇವಿ ದೇವಸ್ಥಾನದಲ್ಲಿ ಪೂಜಾ ವಿಧಿ ವಿದಾನಗಳನ್ನು ನೇರವೆರಿಸಿ  ಕಾಂಗ್ರೆಸ್ ಪಕ್ಷದ ಕೊಪ್ಪಳ ವಿಧಾನ ಸಭಾ ಕ್ಷೇತ್ರದ ನಿಯೋಜಿತ ಕಾಂಗ್ರೆಸ್ ಅಭ್ಯರ್ಥಿಯಾದ ಕೆ.ರಾಘವೇಂ…

Read more »
29 Mar 2013

ವೀರ ಚಿತ್ರ ವಿಮರ್ಶೆವೀರ ಚಿತ್ರ ವಿಮರ್ಶೆ

Veer kannada film review "ವೀರ"ಮಹಿಳೆಯ ವೀರಾವೇಶ. ಮತ್ತೊಂದು ಸಣ್ಣಎಳೆಯ ಕಥೆ, ದೊಡ್ಡ ಸಿನಿಮಾ!     ಆಕ್ಷನ್ ಕ್ವೀನ್ ಮಾಲಾಶ್ರೀ ಸಿನಿಮಾ ಹೇಗಿರಬೇಕೋ ವೀರ ಹಾಗಿದೆ ನಿಜ. ಅದರೆ ದುರ್ಗಿ, ಶಕ್ತಿ ಸಿನಿಮಾಗಳ ಮುಂದುವರೆದ ಭಾಗದಂತೆ ಭಾಸವಾಗುತ್ತ…

Read more »
29 Mar 2013

ವಿಧಾನಸಭಾ ಚುನಾವಣೆ : ವೆಚ್ಚಗಳ ಮೇಲೆ ನಿಗಾವಹಿಸಲು ತಂಡ ರಚನೆವಿಧಾನಸಭಾ ಚುನಾವಣೆ : ವೆಚ್ಚಗಳ ಮೇಲೆ ನಿಗಾವಹಿಸಲು ತಂಡ ರಚನೆ

  ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗವು ಹೊರಡಿಸಿದ್ದು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು/ಅಭ್ಯರ್ಥಿಗಳು ಭರಿಸುವ ಚುನಾವಣಾ ವೆಚ್ಚಗಳ ಮೇಲೆ ನಿಗಾವಹಿಸಲು ಜಿ…

Read more »
28 Mar 2013

 ಕಟ್ಟುನಿಟ್ಟಿನ ಚುನಾವಣೆಗೆ ಮಾಧ್ಯಮ ಕಣ್ಗಾವಲು ಸಮಿತಿ ಕಟ್ಟುನಿಟ್ಟಿನ ಚುನಾವಣೆಗೆ ಮಾಧ್ಯಮ ಕಣ್ಗಾವಲು ಸಮಿತಿ

 ವಿಧಾನಸಭೆ ಸಾರ್ವತ್ರಿಕ ಚುನಾವಣೆಯನ್ನು ಕಟ್ಟುನಿಟ್ಟಾಗಿ, ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ಉದ್ದೇಶದಿಂದ ಪತ್ರಿಕಾ ಮಾಧ್ಯಮ, ದೃಶ್ಯ, ಶ್ರವಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಜಿಲ್ಲಾ ಮಟ್ಟದ ಮಾಧ್ಯಮ ಕಣ…

Read more »
28 Mar 2013

 ಬಿಜೆಪಿ ಪ್ರಚಾರ ೨೯ ಶುಕ್ರವಾರ  ಆರಂಭ ಬಿಜೆಪಿ ಪ್ರಚಾರ ೨೯ ಶುಕ್ರವಾರ ಆರಂಭ

 ಕೊಪ್ಪಳ,೨೮ : ವಿಧಾನಸಭೆ ಚುನಾವಣೆ ಪ್ರಯುಕ್ತ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ. ಪಕ್ಷದ ಪ್ರಚಾರ ಅಧಿಕೃತವಾಗಿ ಇಂದು ದಿ. ೨೯-೦೩-೨೦೧೩, ಶುಕ್ರವಾರ, ಬೆಳಿಗ್ಗೆ ೧೦.೦೦ ಗಂಟೆಗೆ, ಸ್ಟೇಷನ್ ರಸ್ತೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಪ…

Read more »
28 Mar 2013

ಶ್ರೀಗವಿಮಠದಲ್ಲಿ ಎಪ್ರೀಲ್ ೪ ರಂದು ಗುರುಸ್ಮರಣೋತ್ಸವಶ್ರೀಗವಿಮಠದಲ್ಲಿ ಎಪ್ರೀಲ್ ೪ ರಂದು ಗುರುಸ್ಮರಣೋತ್ಸವ

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದಲ್ಲಿ ದಿನಾಂಕ ೦೪-೦೪-೨೦೧೩ ರ ಗುರುವಾರದಂದು  ಶ್ರೀ ಮ.ನಿ.ಪ್ರ.ಜ.ಲಿಂ.ಶ್ರೀಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯ ಸ್ಮರಣೋತ್ಸವ  ಜರುಗಲಿದೆ. ಅಂದು ಬೆಳಿಗ್ಗೆ  ೬.೩೦ ಗಂಟೆಗೆ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳ ನೇ…

Read more »
28 Mar 2013

ಯಲಬುರ್ಗಾ ವಿಧಾನಸಭಾ ಕ್ಷೇತ್ರ : ೨೧ ಸೆಕ್ಟರ್ ಅಧಿಕಾರಿಗಳ ನೇಮಕಯಲಬುರ್ಗಾ ವಿಧಾನಸಭಾ ಕ್ಷೇತ್ರ : ೨೧ ಸೆಕ್ಟರ್ ಅಧಿಕಾರಿಗಳ ನೇಮಕ

  ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿನ ಚುನಾವಣಾ ನೀತಿ ಸಂಹಿತೆ ಪಾಲನೆ ಹಾಗೂ ಉಲ್ಲಂಘನೆ ಕುರಿತಂತೆ ನಿಗಾ ವಹಿಸಲು ಒಟ್ಟು ೨೧ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ.   ಕಾಟ್ರಾಳ, ಸಿರಗುಂಪಿ, ಸಂಕನೂರ, ಸೋಂಪುರ, ಹಿರೇಮ್ಯಾಗೇರಿ ಮತಗಟ್ಟೆ ವ್…

Read more »
28 Mar 2013

 ಗಂಗಾವತಿ ವಿಧಾನಸಭಾ ಕ್ಷೇತ್ರ : ೧೮ ಸೆಕ್ಟರ್ ಅಧಿಕಾರಿಗಳ ನೇಮಕ ಗಂಗಾವತಿ ವಿಧಾನಸಭಾ ಕ್ಷೇತ್ರ : ೧೮ ಸೆಕ್ಟರ್ ಅಧಿಕಾರಿಗಳ ನೇಮಕ

 ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿನ ಚುನಾವಣಾ ನೀತಿ ಸಂಹಿತೆ ಪಾಲನೆ ಹಾಗೂ ಉಲ್ಲಂಘನೆ ಕುರಿತಂತೆ ನಿಗಾ ವಹಿಸಲು ಒಟ್ಟು ೧೮ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ.   ಹಿರೇಬೊಮ್ಮನಾಳ, ಚಿಕ್ಕಬೊಮ್ಮನಾಳ, ಚಳ್ಳಾರಿ, ಚಿಕ್ಕಸುಳಿಕೇರಿ, ಹಾಸಗಲ್,…

Read more »
28 Mar 2013

 ಮತದಾರರಲ್ಲಿ ಜಾಗೃತಿ : ಏ. ೦೧ ರಂದು ಫೋನ್-ಇನ್ ಕಾರ್ಯಕ್ರಮ ಮತದಾರರಲ್ಲಿ ಜಾಗೃತಿ : ಏ. ೦೧ ರಂದು ಫೋನ್-ಇನ್ ಕಾರ್ಯಕ್ರಮ

 ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆ ಕಾರ್ಯಕ್ರಮದಡಿ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಹೊಸಪೇಟೆ ಆಕಾಶವಾಣಿ ಕೇಂದ್ರದವರ ಸಹಕಾರದೊಂದಿಗೆ ಏ. ೦೧ ರಂದು ಮಧ್ಯಾ…

Read more »
27 Mar 2013

   ಕನಕಗಿರಿ ವಿಧಾನಸಭಾ ಕ್ಷೇತ್ರ : ೨೨ ಸೆಕ್ಟರ್ ಅಧಿಕಾರಿಗಳ ನೇಮಕ ಕನಕಗಿರಿ ವಿಧಾನಸಭಾ ಕ್ಷೇತ್ರ : ೨೨ ಸೆಕ್ಟರ್ ಅಧಿಕಾರಿಗಳ ನೇಮಕ

 ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿನ ಚುನಾವಣಾ ನೀತಿ ಸಂಹಿತೆ ಪಾಲನೆ ಹಾಗೂ ಉಲ್ಲಂಘನೆ ಕುರಿತಂತೆ ನಿಗಾ ವಹಿಸಲು ಒಟ್ಟು ೨೨ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ.   ಬನ್ನಟ್ಟಿ, ಯತ್ನಟ್ಟಿ, ಉದ್ದಿಹಾಳ, ಇಚನಾಳ, ಕರಡೋಣ, ನವಲಿ ವ್ಯಾಪ್ತಿಯ ಮ…

Read more »
27 Mar 2013

ಕೊಪ್ಪಳ ವಿಧಾನಸಭಾ ಕ್ಷೇತ್ರ : ೨೪ ಸೆಕ್ಟರ್ ಅಧಿಕಾರಿಗಳ ನೇಮಕಕೊಪ್ಪಳ ವಿಧಾನಸಭಾ ಕ್ಷೇತ್ರ : ೨೪ ಸೆಕ್ಟರ್ ಅಧಿಕಾರಿಗಳ ನೇಮಕ

  ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿನ ಚುನಾವಣಾ ನೀತಿ ಸಂಹಿತೆ ಪಾಲನೆ ಹಾಗೂ ಉಲ್ಲಂಘನೆ ಕುರಿತಂತೆ ನಿಗಾ ವಹಿಸಲು ಒಟ್ಟು ೨೪ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ.   ಗುಡಗೇರಿ, ಕವಲೂರ, ಮುರ್‍ಲಾಪುರ, ಗಟ್ಟಿರೆಡಿಹಾಳ, ಬೆಳಗಟ್ಟಿ ಮತಗಟ್ಟೆಗಳ…

Read more »
27 Mar 2013

ನೀತಿ ಸಂಹಿತೆ ನಿಗಾ ವಹಿಸಲು ೧೦೯ ಸೆಕ್ಟರ್ ಅಧಿಕಾರಿಗಳ ನೇಮಕನೀತಿ ಸಂಹಿತೆ ನಿಗಾ ವಹಿಸಲು ೧೦೯ ಸೆಕ್ಟರ್ ಅಧಿಕಾರಿಗಳ ನೇಮಕ

  ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿ ವಿಧಾನಸಭಾ ಕ್ಷೇತ್ರಗಳ ಅಂದಾಜು ೧೦ ರಿಂದ ೧೨ ಮತಗಟ್ಟೆಗಳಿಗೆ ಒಬ್ಬರಂತೆ ಜಿಲ್ಲೆ…

Read more »
27 Mar 2013

ಅಭ್ಯರ್ಥಿಯ ಠೇವಣಿ ರೂ. ೧೦೦೦೦,  ವೆಚ್ಚ ಮಿತಿ ೧೬ ಲಕ್ಷ ರೂ.ಗೆ ನಿಗದಿಅಭ್ಯರ್ಥಿಯ ಠೇವಣಿ ರೂ. ೧೦೦೦೦, ವೆಚ್ಚ ಮಿತಿ ೧೬ ಲಕ್ಷ ರೂ.ಗೆ ನಿಗದಿ

  ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ, ಚುನಾವಣೆಗೆ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಯ ಠೇವಣಿ ಮೊತ್ತವನ್ನು ಸಾಮಾನ್ಯ ಕ್ಷೇತ್ರಗಳಿಗೆ ರೂ. ೧೦೦೦೦ ಹಾಗೂ ಮೀಸಲು ಕ್ಷೇತ್ರಗಳಿಗೆ ರೂ. ೫೦೦೦ ಗಳನ್ನು ಠೇವಣಿ ಮೊತ್ತವಾಗಿ ರಾಜ್ಯ ಚುನಾವಣ…

Read more »
27 Mar 2013

ಬೇಕಾಗಿರುವುದು ಇಂಗ್ಲೀಷ್ ಭಾಷೆ ಇಂಗ್ಲೀಷ್ ಸಂಸ್ಕೃತಿ ಅಲ್ಲ- ವೆಂಕಟರಾವ್ ದೇಸಾಯಿ

ಕೊಪ್ಪಳ : ಕಿನ್ನಾಳದಲ್ಲಿ  ಸೇವಾ ವಿದ್ಯಾಲಯದ ನೂತನ ಶಾಲಾ ಕಟ್ಟಡದ ಅಡಿಗಲ್ಲು ಸಮಾರಂಭ ಹಾಗೂ ಶಾಲಾ ವಾರ್ಷಿಕೋತ್ಸವನ್ನು ಹಮ್ಮಿಕೊಳ್ಳಲಾಗಿತ್ತು.  ಕಾರ್‍ಯಕ್ರಮವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ವೆಂಕಟರಾವ್ ದೇಸಾಯಿಯವರು ಚಾಲನೆ ನೀಡಿದರು. ನ…

Read more »
26 Mar 2013

ನೀತಿ ಸಂಹಿತೆ ಪಾಲನೆ ಬಗ್ಗೆ ಸೆಕ್ಟರ್ ಅಧಿಕಾರಿಗಳು ನಿಗಾವಹಿಸಿ- ಡಿ.ಸಿ. ತುಳಸಿ ಮದ್ದಿನೇನಿನೀತಿ ಸಂಹಿತೆ ಪಾಲನೆ ಬಗ್ಗೆ ಸೆಕ್ಟರ್ ಅಧಿಕಾರಿಗಳು ನಿಗಾವಹಿಸಿ- ಡಿ.ಸಿ. ತುಳಸಿ ಮದ್ದಿನೇನಿ

  ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ನಿಗಾ ವಹಿಸುವುದು ಸೇರಿದಂತೆ, ಅದರ ಪಾಲನೆ, ಉಲ್ಲಂಘನೆ ಮುಂತಾದ ವಿಷಯಗಳ ಬಗ್ಗೆ ಸೆಕ್ಟರ್ ಅಧಿಕಾರಿಗಳು ನಿಸ್ಪಕ್ಷಪಾತದಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದ…

Read more »
26 Mar 2013

ಮತದಾರರಲ್ಲಿ ಭದ್ರತೆಯ ವಿಶ್ವಾಸ ಮೂಡಿಸಿ- ಎಸ್.ಪಿ. ಮಂಜುನಾಥ ಅಣ್ಣಿಗೇರಿಮತದಾರರಲ್ಲಿ ಭದ್ರತೆಯ ವಿಶ್ವಾಸ ಮೂಡಿಸಿ- ಎಸ್.ಪಿ. ಮಂಜುನಾಥ ಅಣ್ಣಿಗೇರಿ

 : ಚುನಾವಣೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಮತದಾರರಲ್ಲಿ ಭದ್ರತೆಯ ವಿಶ್ವಾಸ ಮೂಡಿಸುವ ಕಾರ್ಯವನ್ನು ಪೊಲೀಸ್ ಇಲಾಖೆ ನಿರ್ವಹಿಸಲಿದೆ ಎಂದು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ಅವರು ಹೇಳಿದರು.   ಚುನಾವಣೆ ಸಂಬ…

Read more »
26 Mar 2013

ಕೊಪ್ಪಳ ಜಿಲ್ಲಾ ೫ ನೆಯ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಎಂ.ಎಸ್.ಸವದತ್ತಿ ಕೊಪ್ಪಳ ಜಿಲ್ಲಾ ೫ ನೆಯ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಎಂ.ಎಸ್.ಸವದತ್ತಿ

ಆಯ್ಕೆ  ಕೊಪ್ಪಳ :- ಮೇ ತಿಂಗಳಲ್ಲಿ ನಡೆಯಲಿರುವ ಕೊಪ್ಪಳ ಜಿಲ್ಲಾ ೫ ನೆಯ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಹಿರಿಯ ಸಾಹಿತಿಗಳಾದ ಎಂ.ಎಸ್.ಸವದತ್ತಿಯವ…

Read more »
26 Mar 2013

ಸಂಗಣ್ಣ  ಅತಂತ್ರಕ್ಕೆ ತೆರೆ ಬಿಜೆಪಿ ಫೈನಲ್ ! ಕರಡಿಯ ನಡೆಯಂತೆ ....ಸಂಗಣ್ಣ ಅತಂತ್ರಕ್ಕೆ ತೆರೆ ಬಿಜೆಪಿ ಫೈನಲ್ ! ಕರಡಿಯ ನಡೆಯಂತೆ ....

ವಿಧಾನಸಭೆ ಚುನಾವಣೆ ;ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧ ? ಕೊಪ್ಪಳದಿಂದ ಬಿಜೆಪಿ ಅಭ್ಯರ್ಥಿಯಾಗಿ  ಕರಡಿ ಸಂಗಣ್ಣ ಸ್ಪರ್ದಿಸುವುದು ಖಚಿತವಾಗಿದ್ದು ಇಲ್ಲಿಯವರೆಗಿನ ಊಹಾಪೂಹಗಳಿಗೆ ತೆರೆಬಿದ್ದಿದೆ.  ಬೆಂಗಳೂರು, ಮಾ.25: ರಾಜ್ಯ ವಿ…

Read more »
25 Mar 2013

ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಿ, ಇಲ್ಲವೇ ಕ್ರಮ ಎದುರಿಸಿ-ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಿ, ಇಲ್ಲವೇ ಕ್ರಮ ಎದುರಿಸಿ-

  ಡಿ.ಸಿ. ತುಳಸಿ ಮದ್ದಿನೇನಿ  ವಿಧಾನಸಭಾ ಕ್ಷೇತ್ರಗಳ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕ…

Read more »
25 Mar 2013

ಲಾಠಿ ಚಾರ್ಜ ಕರಾಳ ದಿನಾಚರಣೆ ಶವಯಾತ್ರೆ

Read more »
25 Mar 2013

"ವಿಶ್ವ ಕ್ಷಯರೋಗ ದಿನಾಚರಣೆ"

"ವಿಶ್ವ ಕ್ಷಯರೋಗ ದಿನಾಚರಣೆ" ಕಾರ್ಯಕ್ರಮದ ನಡುವಳಿಕೆಗಳು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಕೊಪ್ಪಳ. ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಟಿ.ಬಿ.ವಿಭಾಗ ಕೊಪ್ಪಳ ಇವರ ಸಹಯೋಗದೊಂದಿಗೆ ಇಂದು ದಿನಾಂಕ:೨೫/೦೩/೨೦೧೩ ರಂದ…

Read more »
25 Mar 2013

೮೨ನೇ ಭಗತ್‌ಸಿಂಗ್ ಸ್ಮರಣ ದಿನಾಚಾರಣೆಯನ್ನು  ಆಚರಣೆ.೮೨ನೇ ಭಗತ್‌ಸಿಂಗ್ ಸ್ಮರಣ ದಿನಾಚಾರಣೆಯನ್ನು ಆಚರಣೆ.

  ನಗರದ ಸರ್ವೋದಯ ಕೈಗಾರಿಕಾ ತರಬೇತಿ ಕೇಂದ್ರ ದಲ್ಲಿ ಕ್ರಾಂತಿವೀರ ಬ್ರಿಟೀಷರ ಸಿಂಹಸ್ವಪ್ನ ಶಹಿದ್ ಭಗತ್‌ಸಿಂಗ್ ರವರ ೮೨ನೇ ಸ್ಮರಣ ದಿನಾಚಾರಣೆಯನ್ನು ಎ.ಐ.ಡಿ.ವೈ.ಓ ಜಿಲ್ಲಾ ಸಮಿತಿಯಿಂದ ಆಚರಿಸಲಾಯಿತು. ಭಗತ್‌ಸಿಂಗ್ ರವರ ಭಾವಚಿತ್ರಕ್ಕೆ ಮಾಲಾರ್ಪ…

Read more »
25 Mar 2013

ಮಹಿಳೆಯರು ಸ್ವಾವಲಂಬಿಗಳಾಗಬೇಕು- ಎಸ್.ಎಂ. ಶಿವಕುಮಾರ್ಮಹಿಳೆಯರು ಸ್ವಾವಲಂಬಿಗಳಾಗಬೇಕು- ಎಸ್.ಎಂ. ಶಿವಕುಮಾರ್

  ಎಲ್ಲ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ಸಾಧಿಸುತ್ತಿರುವ ಇಂದಿನ ಮಹಿಳೆಯರು ಸ್ವಾವಲಂಬಿಗಳಾಗಿ, ತಮ್ಮ ಬದುಕನ್ನು ಹಸನುಗೊಳಿಸಬೇಕು ಎಂದು ಜಿಲ್ಲಾ ಅಪರಾಧ ಪತ್ತೆ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಎಂ. ಶಿವಕುಮಾರ್ ಅವರು ಮಹಿಳೆಯರಿಗೆ ಕರೆ ನೀಡಿದ…

Read more »
25 Mar 2013

ಆಗ ರಾಮರಥ: ಈಗ ರಾಮಕಥಾ;ಸಂಘ ಪರಿವಾರದ ಹೊಸ ಹುನ್ನಾರಆಗ ರಾಮರಥ: ಈಗ ರಾಮಕಥಾ;ಸಂಘ ಪರಿವಾರದ ಹೊಸ ಹುನ್ನಾರ

- ಸನತ್‌ಕುಮಾರ ಬೆಳಗಲಿ ಗುಲ್ಬರ್ಗದಲ್ಲಿ ಕೆಂಡದಂಥ ಬಿಸಿಲು. ಕಳೆದ ವಾರ ಅಲ್ಲಿ ಹೋಗಿದ್ದ ನಾನು ಮುಂಜಾನೆ 9ಕ್ಕೆ ಸುಸ್ತಾಗಿ ಹೋದೆ. ಕೈಗೆ ಕೆಲಸವಿಲ್ಲದ, ಕುಡಿಯುವ ನೀರಿಲ್ಲದ ಈ ಭಾಗದ ಜನ ಬೆಂಗಳೂರು- ಮಂಗಳೂರುಗಳಿಗೆ ಗುಳೆ ಹೊರಟ ದೃಶ್ಯಗಳನ್ನು ದಾರ…

Read more »
24 Mar 2013
 
Top