ಕೊಪ್ಪಳ : ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ಪ್ರವಾಸಿ ಮಂದಿರದ ಎದುರಿನ ಈಶ್ವರ ಗುಡಿಯ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ೯೮ನೇ ಕವಿಸಮಯ ಯಶಸ್ವಿಯಾಗಿ ನಡೆಯಿತು. ಈ ಸಲ ಕಥಾವಾಚನ ಮತ್ತು ಕವನವಾಚನವನ್ನು ಹಮ್ಮಿಕೊಳ್ಳಲಾಗಿತ್ತು. ಡಾ.ಅಮರೇಶ ನುಗಡೋಣಿಯವರ " ಏ ದಿಲ್ ಮಾಂಗೆ ಮೋರ್" ಕತೆಯನ್ನು ಶಿವಪ್ರಸಾದ ಹಾದಿಮನಿ ವಾಚನ ಮಾಡಿದರು.
ಯಶಸ್ವಿ ಕಥಾವಾಚನ ಹಾಗೂ ಕವಿಗೋಷ್ಠಿ
ಕೊಪ್ಪಳ : ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ಪ್ರವಾಸಿ ಮಂದಿರದ ಎದುರಿನ ಈಶ್ವರ ಗುಡಿಯ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ೯೮ನೇ ಕವಿಸಮಯ ಯಶಸ್ವಿಯಾಗಿ ನಡೆಯಿತು. ಈ ಸಲ ಕಥಾವಾಚನ ಮತ್ತು ಕವನವಾಚನವನ್ನು ಹಮ್ಮಿಕೊಳ್ಳಲಾಗಿತ್ತು. ಡಾ.ಅಮರೇಶ ನುಗಡೋಣಿಯವರ " ಏ ದಿಲ್ ಮಾಂಗೆ ಮೋರ್" ಕತೆಯನ್ನು ಶಿವಪ್ರಸಾದ ಹಾದಿಮನಿ ವಾಚನ ಮಾಡಿದರು.
0 comments:
Post a Comment
Click to see the code!
To insert emoticon you must added at least one space before the code.