PLEASE LOGIN TO KANNADANET.COM FOR REGULAR NEWS-UPDATES

ವಿಭಾ ಸಾಹಿತ್ಯ ಪ್ರಶಸ್ತಿವಿಭಾ ಸಾಹಿತ್ಯ ಪ್ರಶಸ್ತಿ

ಕನ್ನಡದ ಪ್ರತಿಭಾನ್ವಿತ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ `ವಿಭಾ ಸಾಹಿತ್ಯ ಪ್ರಶಸ್ತಿ'ಯನ್ನು ಈ ವರ್ಷದಿಂದ ಆರಂಭಿಸಲಾಗಿದೆ. ಇದಕ್ಕಾಗಿ ಯಾವುದೇ ವಯಸ್ಸಿನ ನಿರ್ಬಂಧವಿಲ್ಲದೇ ಕನ್ನಡದ ಕವಿ/ಕವಯಿತ್ರಿಯರ ಕವಿತೆಗಳ ಹಸ್ತಪ್ರತಿಯನ್ನು ಆಹ್ವಾನಿಸಲಾಗಿ…

Read more »
30 Apr 2010

ವಸೂಲಿಗೆ ಬಂದಿದ್ದ ಪತ್ರಕರ್ತರ ಬಂಧನವಸೂಲಿಗೆ ಬಂದಿದ್ದ ಪತ್ರಕರ್ತರ ಬಂಧನ

ಕೊಪ್ಪಳ : ವಿಜಾಪುರ ಮೂಲದ ಮೂವರು ಪತ್ರಕರ್ತರು ಕೊಪ್ಪಳದ ಜಲಾನಯನ ಇಲಾಖೆ ಕಚೇರಿಯ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಸಂದರ್ಭದಲ್ಲಿ ಅವರನ್ನು ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳೇ ಹಿಡಿದು ಪೊಲೀಸರಿಗೆ ಒಪ್ಪಿಸಿದ…

Read more »
30 Apr 2010

ಒಂದೆಡೆ ತೆರೆದೆದೆ ದರ್ಶನ, ಮತ್ತೊಂದೆಡೆ ಭೂಕಂಪ... :  ( boobquake )ಒಂದೆಡೆ ತೆರೆದೆದೆ ದರ್ಶನ, ಮತ್ತೊಂದೆಡೆ ಭೂಕಂಪ... : ( boobquake )

ಲಂಡನ್ (ಐಎಎನ್‌ಎಸ್): ಲಲನೆಯರ ತೆರೆದೆದೆಯ ಪ್ರದರ್ಶನಕ್ಕೂ ಭೂಕಂಪಕ್ಕೂ ಸಂಬಂಧ ಇದೆಯೇ? ಇರಾನ್‌ನ ಮೌಲ್ವಿಯೊಬ್ಬರ ಪ್ರಕಾರ ಇವೆರಡರ ನಡುವೆ ಗಟ್ಟಿ ಸಂಬಂಧವೇ ಇದೆ. ಕಾಕತಾಳೀಯವೆಂಬಂತೆ ಈ ಮೌಲ್ವಿಯ ಪ್ರತಿಪಾದನೆ ನಿಜವೆನ್ನಿಸುವ ರೀತಿಯಲ್ಲಿ ಒಂದೆಡೆ ತ…

Read more »
28 Apr 2010

ಭಾಗ್ಯನಗರ ಗ್ರಾಮ ಪಂಚಾಯತ್ ಸೀಟ್  1 ಲಕ್ಷಕ್ಕೆ  ಹರಾಜು!ಭಾಗ್ಯನಗರ ಗ್ರಾಮ ಪಂಚಾಯತ್ ಸೀಟ್ 1 ಲಕ್ಷಕ್ಕೆ ಹರಾಜು!

ಕೊಪ್ಪಳ : ನಗರಕ್ಕೆ ಹತ್ತಿಕೊಂಡೇ ಇರುವ ಭಾಗ್ಯನಗರದ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಸ್ಥಾನ 1 ಲಕ್ಷ 1 ರೂ.ಗೆ ಹರಾಜಾಗಿದೆ. ಜಿಲ್ಲೆಯಲ್ಲಿ ಈ ರೀತಿಯ ಹರಾಜುಗಳು ನಡೆಯುತ್ತಲೇ ಇವೆ. ಪ್ರಜಾಪ್ರಭುತ್ವ ಕ್ಕೆ ಮಾರಕವಾದ ಪ್ರಜಾಪ್ರಭುತ್ವವನ್ನೇ ಅ…

Read more »
27 Apr 2010

ಭಾರತ್ ಬಂದ್ ;  ಕೊಪ್ಪಳ ಬಂದ್ ಅರೆಯಶಸ್ವಿ !ಭಾರತ್ ಬಂದ್ ; ಕೊಪ್ಪಳ ಬಂದ್ ಅರೆಯಶಸ್ವಿ !

ಕೊಪ್ಪಳ : ಬೆಲೆ ಏರಿಕೆ ವಿರೋಧಿಸಿ ಎಡಪಕ್ಷಗಳು ನೀಡಿದ್ದ ಭಾರತ್ ಬಂದ್ ಕರೆಗೆ ಕೊಪ್ಪಳದಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಎಲ್ಲ ಅಂಗಡಿಗಳು ವ್ಯಾಪಾರಿ ಸಂಸ್ಥೆಗಳು ಸ್ವಯಂಪ್ರೇರಿತರಾಗಿ ಬಂದ್ ಆಚರಿಸಿದರು. ಕೆಲವೆಡ…

Read more »
27 Apr 2010

ಏ. ೨೮ ರಂದು ಗಂಗಾವತಿಯಲ್ಲಿ ಶಬ್ದಮಾಲಿನ್ಯ ಜಾಗೃತಿ ದಿನಾಚರಣೆಏ. ೨೮ ರಂದು ಗಂಗಾವತಿಯಲ್ಲಿ ಶಬ್ದಮಾಲಿನ್ಯ ಜಾಗೃತಿ ದಿನಾಚರಣೆ

ಕೊಪ್ಪಳ ಏ. ೨೭ : ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಗಂಗಾವತಿಯ ಸ್ಥಳೀಯ ಸಂಘಟನೆಗಳ ಸಹಯೋಗದಲ್ಲಿ ಅಂತರ್ ರಾಷ್ಟ್ರೀಯ ಶಬ್ದ ಮಾಲಿನ್ಯ ಜಾಗೃತಿ ದಿನಾಚರಣೆ ಕಾರ್ಯಕ್ರಮ ಏ. ೨೮ ರಂದು ಬೆಳಿಗ್ಗೆ ೧೧ ಗಂಟೆಗೆ ಗಂಗಾವತಿಯ ಮಂಥನ ಸಭಾಂಗಣದಲ್ಲಿ ಏರ್…

Read more »
27 Apr 2010

ಜನಮನ ಸೆಳೆದ  ಸಂಗೀತ ಕಾರ್ಯಕ್ರಮಜನಮನ ಸೆಳೆದ ಸಂಗೀತ ಕಾರ್ಯಕ್ರಮ

ಕೊಪ್ಪಳ : ಪಂಡಿತ ಪುಟ್ಟರಾಜ ಗವಾಯಿಗಳ 97ನೇ ಜನ್ಮದಿನದ ಅಂಗವಾಗಿ ಕೊಪ್ಪಳದಲ್ಲಿ ಇದೇ ತಿಂಗಳ 26ರಂದು ಸಂಜೆ ಸಂಗೀತ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಣ್ಣ ಉಳಿತಾಯ , ಲಾಟರಿ ಹಾಗೂ ಗ್ರಂಥಾಲಯ ಇಲಾಖೆಯ ಸಚಿವ ಶಿವನಗೌಡನಾಯಕ್ ಕಾರ್ಯಕ್ರ…

Read more »
26 Apr 2010

ನಿನ್ನೆ ನಾಮಪತ್ರಸಲ್ಲಿಕೆಗೆ ಕೊನೆಯ ದಿನನಿನ್ನೆ ನಾಮಪತ್ರಸಲ್ಲಿಕೆಗೆ ಕೊನೆಯ ದಿನ

ಕೊಪ್ಪಳ : ಗ್ರಾಮ ಪಂಚಾಯತಿಗೆ ನಡೆಯಲಿರುವ ಚುನಾವಣೆಗಳಿಗೆ ನಾಮಪತ್ರ ಸಲ್ಲಿಸಲು ನಿನ್ನೆ ಕೊನೆಯ ದಿನವಾಗಿತ್ತು. ಅಭ್ಯರ್ಥಿಗಳು ಕ್ಯೂನಲ್ಲಿ ನಿಂತು ನಾಮಪತ್ರ ಸಲ್ಲಿಸಿದರು. ಜಿಲ್ಲೆಯ ಎಲ್ಲೆಡೆ ಬಿರುಸಿನ ಚಟುವಟಿಕೆಗಳು ಕಂಡು ಬರುತ್ತಿವೆ. …

Read more »
26 Apr 2010

ಭಾರತೀಯ ಸಮಾಜದಲ್ಲಿ ಗೋವು ಪವಿತ್ರ ಅಲ್ಲ-ಬರಗೂರುಭಾರತೀಯ ಸಮಾಜದಲ್ಲಿ ಗೋವು ಪವಿತ್ರ ಅಲ್ಲ-ಬರಗೂರು

ಬೆಂಗಳೂರು, ಎ.೨೩: ಭಾರತೀಯ ಸಮಾಜದಲ್ಲಿನ ಎಲ್ಲ ವರ್ಗಗಳೂ ಗೋವನ್ನು ಪವಿತ್ರ ಎಂದು ಯಾವ ಕಾಲಘಟದಲ್ಲಿಯೂ ಸರ್ವಾನುಮತದಿಂದ ಒಪ್ಪಿಕೊಂಡಿಲ್ಲ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.ನಗರದಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿ…

Read more »
24 Apr 2010

ದುಬೈ ಯಶಸ್ವಿ ಮಧ್ಯಪ್ರಾಚ್ಯ  ಕನ್ನಡ ಸಾಹಿತ್ಯ ಸಮ್ಮೇಳನದುಬೈ ಯಶಸ್ವಿ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ

ದುಬೈ: ಇಲ್ಲಿನ ಜೆಮ್ ಸ್ಕೂಲ್ ನಲ್ಲಿ ಸಜ್ಜಿಸಲಾದ ಆದಿ ಕವಿ ಪಂಪ ಸಭಾಂಗಣದಲ್ಲಿ ಧ್ವನಿ ಪ್ರತಿಷ್ಠಾನದ ಬೆಳ್ಳಿಹಬ್ಬದ ಸಲುವಾಗಿ ನಡೆದ ಕನ್ನಡ ಭುವನೇಶ್ವರಿಯ ಅರಾಧನೆಯು ಅತ್ಯಂತ ವೈಭವಯುತವಾಗಿ ಸಂಪನ್ನಗೊಂಡಿತು. ಹಿರಿಯ ಚೇತನ ಚೆನ್ನವೀರ ಕಣವಿಯವರ ಅಧ್…

Read more »
24 Apr 2010

ಆಹಾರ ಹಕ್ಕನ್ನು ಕಸಿಯುವ ಜನವಿರೋಧಿ ಕಾಯ್ದೆಯ ವಿರುದ್ರ ಉಗ್ರ ಹೋರಾಟಕ್ಕೆ ಕರೆಆಹಾರ ಹಕ್ಕನ್ನು ಕಸಿಯುವ ಜನವಿರೋಧಿ ಕಾಯ್ದೆಯ ವಿರುದ್ರ ಉಗ್ರ ಹೋರಾಟಕ್ಕೆ ಕರೆ

ದಿನಾಂಕ : ೨೩-೪-೨೦೧೦ ಸಾಯಂಕಾಲ ೪.೩೦ ಗಂಟೆಗೆ ಕೊಪ್ಪಳ ನಗರದ ದಿಡ್ಡಿಕೇರಿ ಓಣೀಯಲ್ಲಿ ಆಹಾರ ಹಕ್ಕು ರಕ್ಷಣೆ ಹೋರಾಟ ವೇದಿಕೆ ಹಾಗೂ ಖ್ವಾಜಾ ಗರೀಬ್ ನವಾಜ್ ಸಮಾಜ ಸೇವಾ ಯುವಕ ಸಂಘ, ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಜಾನುವಾರು ಹತ್ಯೆ ನಿಷೇದ ಹಾ…

Read more »
24 Apr 2010

ಯೋಗ್ಯ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡಿಯೋಗ್ಯ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡಿ

ಕೊಪ್ಪಳ : ಈಗ ನಡೆಯುತ್ತಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಯೋಗ್ಯ, ಸಮರ್ಥ, ಸಮಾಜ ಸೇವಕರನ್ನು ಆಯ್ಕೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮನವಿ ಮಾಡಿದರು.ಕೊಪ್ಪಳದ ಶ್ರೀಗವಿಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತ…

Read more »
24 Apr 2010

ಪವರ್ ಕಟ್; ಮಂಡಾಳ ಬಟ್ಟಿ ಕಾರ್ಮಿಕರಿಂದ ಪ್ರತಿಭಟನೆಪವರ್ ಕಟ್; ಮಂಡಾಳ ಬಟ್ಟಿ ಕಾರ್ಮಿಕರಿಂದ ಪ್ರತಿಭಟನೆ

ಕೊಪ್ಪಳ : ಅನಿಮಿತವಾಗಿ ತೆಗೆಯುತ್ತಿರುವ ವಿದ್ಯುತ್ ನಿಂದಾಗಿ ಹತ್ತಾರು ಸಮಸ್ಯೆ ಎದರುರಿಸುತ್ತಿರುವ ಮಂಡಾಳ ಬಟ್ಟಿ ಕಾರ್ಮಿಕರು ಇಂದು ಪ್ರತಿಭಟನೆ ನಡೆಸಿದರು. ಜೆಸ್ಕಾಂ ಕಚೇರಿ ಎದುರು ಟೈರ್ ಸುಟ್ಟು , ಕಚೇರಿಗೆ ಬೀಗ ಜಡಿದು ತೀವ…

Read more »
24 Apr 2010

ಅನ್ಸಾರಿ ಕಾಂಗ್ರೆಸ್  ಸೇರುವುದಕ್ಕೆ ವಿರೋಧ!ಅನ್ಸಾರಿ ಕಾಂಗ್ರೆಸ್ ಸೇರುವುದಕ್ಕೆ ವಿರೋಧ!

ಗಂಗಾವತಿ : ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ ಪಕ್ಷ ಸೇರುವುದಕ್ಕೆ ಕಾಂಗ್ರೆಸ್ ನ ಒಂದು ಗುಂಪು ವಿರೋಧಿಸುತ್ತಿರುವುದು ನಿನ್ನೆ ಬಹಿರಂಗವಾಗಿದೆ. ಕೊಪ್ಪಳದ ಕಾರ್ಯಕ್ರಮ ಮುಗಿಸಿಕೊಂಡು ರಾಯಚೂರಿಗೆ ಹೋಗುವ ಮಾರ್ಗದಲ್ಲಿ ಆರ…

Read more »
24 Apr 2010

ಗದುಗಿನ ಶ್ರೀಗಳ ಮೇಲೆ ಹಲ್ಲೆ : ಖಂಡನೆಗದುಗಿನ ಶ್ರೀಗಳ ಮೇಲೆ ಹಲ್ಲೆ : ಖಂಡನೆ

ಸತ್ಯ ಸೂರ್ಯನಿಗಿಂತಲೂ ಪ್ರಖರ ತಡೆಯಲಾರದವರು ಕುದಿಯುತ್ತಾರೆ– ಸಿದ್ದು ಯಾಪಲಪರವಿ ಗದಗ ;ಸ್ವಜನ ಪಕ್ಷಪಾತಿಗಳು, ಮೂಲಭೂತವಾದಿಗಳು ಸತ್ಯವನ್ನು ಸಹಿಸುವುದಿಲ್ಲ ಎಂಬುದನ್ನು 10-3-2010 ರಂದು ಶಿವಯೋಗ ಮಂದಿರದಲ್ಲಿ ನಡೆದ ಘಟನೆಯಿಂದ ಸಾಬೀತಾಗಿದೆ.…

Read more »
23 Apr 2010

ರಂಗಭೂಮಿ ಉಳಿಸಿ ಬೆಳೆಸಬೇಕು- ಪಲ್ಲೇದರಂಗಭೂಮಿ ಉಳಿಸಿ ಬೆಳೆಸಬೇಕು- ಪಲ್ಲೇದ

ಭಾಗ್ಯನಗರ : ಜನರಲ್ಲಿ ಹೋರಾಟದ ಬೀಜ ಬಿತ್ತಿದ , ಅರಿವು ಮೂಡಿಸಿದ ನಾಟಕಗಳು ಈಗ ಬರುತ್ತಿಲ್ಲ. ರಂಗಭೂಮಿ ಉಳಿಸಿ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಲಿಂಗಣ್ಣ ಪಲ್ಲೇದ್ ಹೇಳಿದರು.ಭಾಗ್ಯನಗರದಲ್ಲಿ ಅಖಿ…

Read more »
23 Apr 2010

ಕೊಪ್ಪಳದಲ್ಲಿ ಕ್ಯಾಂಪಸ್ ಸಂದರ್ಶನಕೊಪ್ಪಳದಲ್ಲಿ ಕ್ಯಾಂಪಸ್ ಸಂದರ್ಶನ

ಕೊಪ್ಪಳ : ನಗರದ ಪ್ರತಿಷ್ಠಿತಿ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ ಹಮ್ಮಿಕೊಳ್ಳಲಾಗಿತ್ತು. ಕೊತಬಾಳ ಬಿಬಿಎಂ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಹೊಸಪೇಟೆ ಹಾಗು ಇನ್ನಿತರ ನಗರದ ವಿದ್ಯಾರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿದ್ದ…

Read more »
23 Apr 2010

ಕ್ಷುಲ್ಲಕ ಕಾರಣಕ್ಕೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿಕ್ಷುಲ್ಲಕ ಕಾರಣಕ್ಕೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ

ಗಂಗಾವತಿ ; ಗ್ರಾಮ ಪಂಚಾಯತ್ ಚುನಾವಣೆಗಳು ಸಮೀಪಿಸುತ್ತಿರುವಂತೆಯೆ ಎಲ್ಲೆಡೆ ಚುನಾವಣಾ ಕಾವು ಏರುತ್ತಿದೆ. ನಿನ್ನೆ ಗಂಗಾವತಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆ ನಡೆದಿದೆ. ಕಾಂಗ್ರೆಸ್ ಮುಖಂಡ …

Read more »
20 Apr 2010

ಗ್ರಾಮ ಪಂಚಾಯತ್  ಚುನಾವಣೆ  ಪ್ರಕ್ರಿಯೆ ಆರಂಭಗ್ರಾಮ ಪಂಚಾಯತ್ ಚುನಾವಣೆ ಪ್ರಕ್ರಿಯೆ ಆರಂಭ

ಕೊಪ್ಪಳ : ಕೊಪ್ಪಳ ಜಿಲ್ಲೆಯ 130 ಗ್ರಾಮ ಪಂಚಾಯತ್ ಚುನಾವಣೆಗಳಿಗೆ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸುವ ಮೂಲಕ ಚಾಲನೆ ನೀಡಿದ್ದಾರೆ. ಜಿಲ್ಲೆಯ ಒಟ್ಟು 130 ಗ್ರಾಮ ಪಂಚಾಯತ್ ಗಳಿಗೆ ಚುನಾವಣೆ ನಡೆಯಲಿದೆ. ಏ.26 ನಾಮ ಪತ್ರ ಸಲ್ಲಿಕೆಗೆ ಕೊನೆಯ ದ…

Read more »
20 Apr 2010

ಹೋರಾಟದ ಬದುಕಿಗೆ ವಿದಾಯ ಹೇಳಿದ ಬಾಗಲಿಹೋರಾಟದ ಬದುಕಿಗೆ ವಿದಾಯ ಹೇಳಿದ ಬಾಗಲಿ

ಕೊಪ್ಪಳ : ಎಡಪಂಥಿಯ ಹೋರಾಟದಲ್ಲಿ ನಿರಂತರ ತನ್ನನ್ನು ತೊಡಗಿಸಿಕೊಂಡು ಕೊಪ್ಪಳದಲ್ಲಿ ಡಿವೈ ಎಫ್ ಐ ಹುಟ್ಟುಹಾಕುವಲ್ಲಿ ಪ್ರಮುಖರಾದ ರಾಜು ಬಾಗಲಿ ಆಕಸ್ಮಿಕ ಹೃದಯಾಘಾತದಿಂದ ನಿಧನರಾದರು. ಅವರು 45 ವರ್ಷ ವಯಸ್ಸಾಗಿತ್ತು. ರಾಜು ಬಾಗಲಿ ನಿಧನಕ್ಕೆ ಸ…

Read more »
19 Apr 2010

ಯುಎಇ ಬ೦ಟರ 36ನೇ ವಾರ್ಷಿಕೋತ್ಸವ ಕಾರ್ಯಕ್ರಮ

ಅಬುಧಾಬಿ: ಡಾ.ಶ್ರೀಮತಿ ಮತ್ತು ಪದ್ಮಶ್ರೀ ಪುರಸ್ಕ್ರತ ಡಾ. ಬಿ.ಆರ್. ಶೆಟ್ಟಿ ಅವರ ಸಮ್ಮುಖದಲ್ಲಿ ಮೇ. 7, 2010 ಶುಕ್ರವಾರದ೦ದು ಬೆಳಿಗ್ಗೆ 10.30 ರಿ೦ದ 6 ಗ೦ಟೆಯವರೆಗೆ ದುಬೈಯ ಕ್ರೌನ್ ಪ್ಲಾಜಾದ ಜುಮೆರಾ ಬಾಲ್‌ರೂಮ್‌ನಲ್ಲಿ (Jumairah Ballro…

Read more »
19 Apr 2010

ಹೈ.ಕ 371ನೇ ಕಲಂ ಬಗ್ಗೆ ಅಸಡ್ಡೆಹೈ.ಕ 371ನೇ ಕಲಂ ಬಗ್ಗೆ ಅಸಡ್ಡೆ

ಕೊಪ್ಪಳ : ಶ್ರೀಗವಿಸಿದ್ದೇಶರ ಮಹಾವಿದ್ಯಾಲಯ ಕೊಪ್ಪಳ ಹಾಗೂ ವಿಶ್ವವಿದ್ಯಾಲಯ ದನಸಹಾಯ ಆಯೋಗದ ಪ್ರಾಯೋಜಕತ್ವದಲ್ಲಿ ಇಂದು ಗವಿಸಿದ್ದೇಸ್ವರ ಕಾಲೇಜಿನಲ್ಲಿ ನಡೆದ ಹೈದ್ರಾಬಾದ್ ಕರ್ನಾಟಕದ ಅಭಿವರದ್ದಿಗೆ ವಿಶೇಷ ಸವಲತ್ತಿಗಾಗಿ ಸಂವಿಧಾನದ 371ನೇ ಕಲಂ ತ…

Read more »
18 Apr 2010

ಆಹಾರ ಇಲಾಖೆಯ ಮಿರ್ಜಿ ಅಮಾನತ್ತಿಗೆ ಆಗ್ರಹಆಹಾರ ಇಲಾಖೆಯ ಮಿರ್ಜಿ ಅಮಾನತ್ತಿಗೆ ಆಗ್ರಹ

ಕೊಪ್ಪಳ : ಬಡವರಿಗೆ ತಲುಪಬೇಕಾದ ಪಡಿತರ ವಸ್ತುಗಳು, ಸೀಮೆ ಎಣ್ಣೆ, ಅಕ್ಕಿ ಬೇಳೆಗಳು ಬ್ಲಾಕ್ ಮಾರ್ಕೆಟ್ ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಆಹಾರ ಇಲಾಖೆ ನಿರ್ದೇಶಕರೇ ಕಾರಣ ಅವರನ್ನು ತಕ್ಷಣ ಅಮಾನತುಗೊಳಿಸಬೇಕೆಂದು ಆಹಾರ ಹಕ್ಕು ರಕ್ಷಣಾ ವೇ…

Read more »
18 Apr 2010

ಬಿಳ್ಕೋಡುಗೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮಬಿಳ್ಕೋಡುಗೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ

ಕೊಪ್ಪಳ : ನಗರದ ಪ್ರತಿಷ್ಠಿತ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದಿಂದ ಪದವಿ ವಿದ್ಯಾರ್ಥಿಗಳಿಗೆ ಬಿಳ್ಕೂಡುಗೆ ಕಾರ್ಯಕ್ರಮ ಹಾಗೂ ಡಾ.ಆರ್.ಎಂ.ಪಾಟೀಲರಿಂದ ಹರ್ಡೆಕರ್ ಮಂಜಪ್ಪನವರ ಕುರಿತು ದತ್ತಿ ಉಪನ್ಯಾಸ ದಿನಾಂಕ ೧೬.೦೪.೨೦೧೦ರ…

Read more »
18 Apr 2010

ಉದ್ಯೋಗ ಖಾತ್ರಿ ಅವ್ಯವಹಾರ  ತನಿಖೆಗೆ ಆಗ್ರಹಉದ್ಯೋಗ ಖಾತ್ರಿ ಅವ್ಯವಹಾರ ತನಿಖೆಗೆ ಆಗ್ರಹ

ಕೊಪ್ಪಳ : ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದಿರುವ ಅವ್ಯವಹಾರ ಹಾಗೂ ಭ್ರಷ್ಟತೆಯನ್ನು ತನಿಖೆ ಮಾಡಬೇಕು ಎಂದು ಒತ್ತಾಯಿಸಿ ಉತ್ತರ ಕರ್ನಾಟಕ ಪ್ರದೇಶ ರೈತ ಸಂಘ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿತು. ಅಶೋಕ ಸ…

Read more »
18 Apr 2010

ಗ್ರಾಮ ಸ್ಥಳಾಂತರಕ್ಕಾಗಿ ಕರವೇ ನೇತೃತ್ವದಲ್ಲಿ ಪ್ರತಿಭಟನೆಗ್ರಾಮ ಸ್ಥಳಾಂತರಕ್ಕಾಗಿ ಕರವೇ ನೇತೃತ್ವದಲ್ಲಿ ಪ್ರತಿಭಟನೆ

ಕೊಪ್ಪಳ : ಹಿರೇಹಳ್ಳದ ಹಿನ್ನಿರಿನಿಂದ ಯಾವಗಲೂ ತೊಂದರೆ ಅನುಭವಿಸುತ್ತಿರುವ ಶಿರೂರು, ಮುತ್ತಾಳ, ವೀರಾಪೂರ ಗ್ರಾಮಗಳನ್ನು ಸ್ಥಳಾಂತರಿಸಬೇಕೆಂದು ಕರವೇ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ದರು. ಕಿನ್ನಾಳದಲ್ಲಿ ನಡೆದ ಪ್ರತಿಭಟನೆಯಲ…

Read more »
18 Apr 2010

ಜನಗಣತಿ :ನಿಖರ ಮಾಹಿತಿ ನೀಡಲು ಜಿಲ್ಲಾಧಿಕಾರಿ ಮನವಿಜನಗಣತಿ :ನಿಖರ ಮಾಹಿತಿ ನೀಡಲು ಜಿಲ್ಲಾಧಿಕಾರಿ ಮನವಿ

ಕೊಪ್ಪಳ ಏ. : ಜನಗಣತಿಯ ಸಲುವಾಗಿ ಮನೆಯ ಬಾಗಿಲಿಗೆ ಬರುವ ಗಣತಿದಾರರಿಗೆ ಸಾರ್ವಜನಿಕರು ನಿಖರವಾದ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಗಣತಿದಾರರಿಗೆ ತಪ್ಪು ಮಾಹಿತಿ ನೀಡದಂತೆ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಸಾರ್ವಜನಿಕರಲ್ಲಿ ಮನ…

Read more »
16 Apr 2010

ಮೌಲ್ಯಮಾಪನ ಬಹಿಷ್ಕಾರಮೌಲ್ಯಮಾಪನ ಬಹಿಷ್ಕಾರ

ಕೊಪ್ಪಳ : ಪರಸ್ಪರ ಕಚ್ಚಾಟದಲ್ಲಿ ತೊಡಗಿರುವ ಶಿಕ್ಷಕರ ಬಣಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದ್ದಾರೆ. ರಾಜ್ಯಮಟ್ಟದಲ್ಲಿ ಪ್ರೌಢ ಶಾಲಾ ಶಿಕ್ಷಕರರಲ್ಲಿ ಎರಡು ಬಣಗಳಿದ್ದು ಒಂದು ಬಣದವರು ಮೌಲ್ಯಮಾಪನ ಬಹಿಷ್ಕರಿಸಿದರೆ ಇನ್ನೊಂದು ಬಣದವರ…

Read more »
16 Apr 2010

ಶತಾಯುಶಿ ಅಜ್ಜಿಯ ತಲೆಯ ಮೇಲೊಂದು ಕೋಡು !!

ಶತಾಯುಶಿ ಅಜ್ಜಿಯ ತಲೆಯ ಮೇಲೊಂದು ಕೋಡು !! ಚೀನಾದ ಈ ಶತಾಯುಶಿ ಅಜ್ಜಿಯ ತಲೆಯ ಮೇಲೊಂದು ನಿಜವಾಗಿಯೂ ಕೋಡು ಮೂಡಿದೆ. ಚೀನಾದ ಹೆನಾನ್ ಪ್ರಾಂತದ ಲಿನ್ಲೋ ಎಂಬ ಪುಟ್ಟ ಗ್ರಾಮದ ನಿವಾಸಿಯಾಗಿರುವ ಜಾಂಜ್ ರುಯಿಫಾಂಗ್ ಎಂಬ ನೂರಾಒಂದು ವರ್…

Read more »
16 Apr 2010

ಬೆಲೆ ಏರಿಕೆ ವಿರೋಧಿಸಿ ಸಿಪಿಐ ಪ್ರತಿಭಟನೆಬೆಲೆ ಏರಿಕೆ ವಿರೋಧಿಸಿ ಸಿಪಿಐ ಪ್ರತಿಭಟನೆ

ಬೆಲೆ ಏರಿಕೆ ವಿರೋಧಿಸಿ ಸಿಪಿಐ ಪ್ರತಿಭಟನೆ ಕೊಪ್ಪಳ : ಬೆಲೆ ಏರಿಕೆ ವಿರೋಧಿಸಿ ಸಿಪಿಐ ಕೊಪ್ಪಳ ಜಿಲ್ಲಾ ಘಟಕದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕಿನ್ನಾಳ ರಸ್ತೆಯಿಂದ ಆರಂಭವಾದ ಪ್ರತಿಭಟನೆಯು ನಗರದ ಬಸ್ ನಿಲ್ದಾಣದಲ್ಲಿ ಪ್ರತಿಕೃತಿ ದಹನ …

Read more »
14 Apr 2010

ಬೆಳಕಿನೆಡೆಗೆ ಕಾರ್ಯಕ್ರಮಬೆಳಕಿನೆಡೆಗೆ ಕಾರ್ಯಕ್ರಮ

ಕೊಪ್ಪಳ : ಸ್ಥಳೀಯ ಪ್ರತಿಷ್ಠಿತ ಗವಿಮಠದಿಂದ ಪ್ರತಿತಿಂಗಳು ಅಮವಾಸ್ಯೆಯಂದು ಹಮ್ಮಿಕೊಳ್ಳಲಾಗುವ ಬೆಳಕಿನೆಡೆಗೆ ಕಾರ್ಯಕ್ರಮ 14-4-2010ರಂದು ಸಂಜೆ 6.30ಕ್ಕೆ ನಡೆಯಿತು.. ಕಾರ್ಯಕ್ರಮದಲ್ಲಿ ಡಾ.ಗುರುದೇವಿ ಹುಲೆಪ್ಪನವರ ಉಪನ್ಯ…

Read more »
14 Apr 2010

ಡಾ.ಬಿ.ಆರ್.ಅಂಬೇಡ್ಕರ್ ರ ಜನ್ಮದಿನಾಚರಣೆ

ಅಂಬೇಡ್ಕರ್ ಭಾರತ ಕಂಡ ದೇವರು ಕೊಪ್ಪಳ : ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರ ಜನ್ಮದಿನಾಚರಣೆಯನ್ನು ಇಂದು ದೇಶದಾದ್ಯಂತ ಆಚರಿಸಲಾಯಿತು. ಇದರ ಪ್ರಯುತ್ತ ನಗರದಲ್ಲಿ ವಿವಿದೆಡೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಜಿಲ…

Read more »
14 Apr 2010
 
Top