PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-28-  ಹಾಲ್ಕುರಿಕೆ ಥಿಯೇಟರ್ ವತಿಯಿಂದ ನಗರದ ಗವಿಮಠ ಜಾತ್ರೆಯ ಅಂಗವಾಗಿ ಜ. ೨೯ರಂದು ಸಂಜೆ ೭ಕ್ಕೆ ಗವಿಮಠದ ಕೈಲಾಸ ಮಂಟಪದಲ್ಲಿ ಅಶೋಕ ಸರ್ಕಲ್ ಹಾಸ್ಯ ನಾಟಕ ಪ್ರದರ್ಶನ ನಡೆಯಲಿದೆ.  ಕೊಪ್ಪಳ ಆಸುಪಾಸಿನ ಕಥಾ ವಸ್ತುವನ್ನೊಳಗೊಂಡ ಪ್ರಯೋಗಾತ್ಮಕ ನಾಟಕವನ್ನು ಹಾಲ್ಕುರಿಕೆ ಶಿವಶಂಕರ್ ನಿರ್ದೇಶಿಸಿದ್ದಾರೆ. ಕೊಪ್ಪಳ - ಭಾಗ್ಯನಗರದ ಯುವಕರು ನಾಟಕದಲ್ಲಿ ಅಭಿನಯಿಸಿದ್ದಾರೆ.
28 Jan 2016

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top