ಕೊಪ್ಪಳ-07 - ಕೊಪ್ಪಳದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ 'ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿಯಲ್ಲಿ ಪ್ರಾಂಗಣ ಸ್ವಚ್ಚಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾದ ಶಿವಲಿಂಗಪ್ಪ ಬೆಟದಪ್ಪ ತಿಪ್ಪವ್ವನವರ, ಸದಸ್ಯರಾದ ಹ
ನುಮರೆಡ್ಡಿ ಹಂಗನಕಟ್ಟಿ, ಕಮಲಚಂದ ಜಾಂಗಡಾ, ಶರಣಪ್ಪ ಸಜ್ಜನ ಹಾಗೂ ವರ್ತಕರಾದ ಎಸ್.ಎಮ್.ಕದ್ರಳ್ಳಿಮಠ, ಪ್ರಭು ಹೆಬ್ಬಾಳ, ಸಂಗಪ್ಪ ವಡ್ಡಟ್ಟಿ, ಮಹೇಂದ್ರಕುಮಾರ ಚೋಪ್ರಾ, ನಿಂಗಯ್ಯ ತಾಮ್ರಗುಂಡಿಮಠ, ಕಾರ್ಯದರ್ಶಿಗಳಾದ ಮರಿಬಸಪ್ಪ ಸಜ್ಜನ ಹಾಗೂ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Subscribe to:
Post Comments (Atom)
0 comments:
Post a Comment