PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-03-  ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವ, ಸುಳ್ಳು ಕೇಸ್ ನೀಡಿರುವದರ ವಿರುದ್ಧ ನವೆಂಬರ್ ೫ ರಂದು ಹೋರಾಟ ಹಮ್ಮಿಕೊಳ್ಳಲಾಗಿದೆ.
    ಈ ಕುರಿತು ಹೇಳಿಕೆ ನೀಡಿರುವ ಸಮಾಜದ ಮುಖಂಡರಾದ ವೆಂಕಟೇಶ ಕಂ
ಅಲ್ಲದೆ ವಕೀಲೆ ಸಂಧ್ಯಾ ಮಾದಿನೂರ ಮನೆ ಮುಂದೆಯೂ ಹೋರಾಟ ಮಾಡಲಾಗುವದು ಎಂದು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ಹನುಮಂತಪ್ಪ ಹ್ಯಾಟಿ, ಹುಚ್ಚಪ್ಪ ಟಣಕನಕಲ್, ವೆಂಕಟೇಶ ಅಗಳಕೇರಾ, ಬಸವರಾಜ ಇರಕಲ್ಲಗಡಾ, ಹನುಂತಪ್ಪ ಹಾಲವರ್ತಿ, ನಿಂಗರಾಜ ಪೂಜಾರ, ಯಲ್ಲಪ್ಪ ಕಟ್ಟಿಮನಿ ಇತರರು ಇದ್ದರು.

ಪಸಾಗರ, ಜಿಲ್ಲಾ ಸಿದ್ದರಾಮೇಶ್ವರ ಭೋವಿ ವಡಡರ ಸಂಘ ಹಾಗೂ ದಲಿತ ಸಂಘಟನೆಗಳ ಆಶ್ರಯದಲ್ಲಿ ನವೆಂಬರ್ ೫ ರಂದು ಜಿಲ್ಲಾ ಉಸ್ತುವಾರಿ ಸಚಿವರ ಅವಹೇಳನೆ ಖಂಡಿಸಿ ಹಾಗೂ ದಲಿತ ಸಚಿವರ ಮೇಲಿನ ಅಸಹನೆ ವಿರುದ್ಧ ಹೋರಾಟ ಹಮ್ಮಿಕೊಂಡಿದ್ದು, ಪೋಲಿಸ್ ಠಾಣೆಯಲ್ಲಿ ಕೇಸ್ ನೀಡಿರುವದು ಸುಳ್ಳು, ವಾಸ್ತವವಾಗಿ ದೂರು ನೀಡಿರುವ ವಕೀಲೆ ಸಂಧ್ಯಾ ಮಾದಿನೂರ ಜೋರು ಧ್ವನಿಯಲ್ಲಿ ಮಾತನಾಡಿ ಸಚಿವರಿಗೆ ನಿಮದಿಸಿದ್ದಾರೆ, ಅಲ್ಲದೇ ಭೋವಿ ಸಮಾಜವನ್ನು ಸಹ ನಿಂದಿಸಿದ್ದಾರೆ, ಕಾರಣ ಸದಸರಿಯವರೇ ಕ್ಷಮೆ ಕೇಳಬೇಕು ಇಲ್ಲಾವಾದಲ್ಲಿ ತೀವ್ರಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಅವರು ಹೇಳಿದರು.

Advertisement

0 comments:

Post a Comment

 
Top