ಕೊಪ್ಪಳ -28- ದಾಸಶ್ರೆಷ್ಠ ಭಕ್ತ ಕನಕದಾಸರ ೫೨೮ನೇ ಜಯಂತ್ಸೋವನ್ನು ಅಖಿಲ ಕರ್ನಾಟಕ ಜನಶಕ್ತಿ ವೇದಿಕೆ ಕಾರ್ಯಲಾಯದಲ್ಲಿ ಇಂದು ಪುಷ್ಟಪಾರ್ಚನೆ ಮಾಡುವ ಮೂಲಕ ನೆರವೆರಿಸಲಾಯಿತು.
ಈ ಸಂಧರ್ಭದಲ್ಲಿ ವೇದಿಕೆಯ ರಾಜ್ಯಧ್ಯಕ್ಷರಾದ ಸೈಯದ ಖಾಲಿದ ಕೋಪ್ಪಳರವರ ಮಾತನಾಡಿ ದಾಸಶ್ರೆಷ್ಠರಲ್ಲಿ ದಾಸಶ್ರೆಷ್ಠ ಕನಕದಾಸರ ಜೀವನ ಸಂದೇಶ ಮಾನವ ಕುಲದ ಬದುಕಿಗೆ ಸಂಜೀವಿನಿ ದ್ರವ್ಯ ಇದ್ದಂತಾಗಿದೆ. ಎಂದು ಸಾಮಾಜಿಕ ಸಮಾನತೆ ಹಾಗೂ ಧರ್ಮ ಉದ್ಧಾರಕ್ಕಾಗಿ ಶ್ರಮಿಸಿದ ಕನಕದಾಸರು ವ್ಯಕ್ತಿಯ ವ್ಯಕ್ತಿತ್ವ ಮತ್ತು ಚಿಂತನೆಯಲ್ಲಿ ಬದಲಾವಣೆ ಆಗಬೇಕೆಂಬ ಹಂಬಲ ಇಟ್ಟುಕೊಂಡಿದ್ದರು ಎಂದು ಮಾತನಾಡಿದರು.

0 comments:
Post a Comment
Click to see the code!
To insert emoticon you must added at least one space before the code.