PLEASE LOGIN TO KANNADANET.COM FOR REGULAR NEWS-UPDATES

ರಾಕಿಂಗ್ ಸ್ಟಾರ್ ಯಶ್ ಅವರೊಡನೆ ನಟಿಸಲು ಒಂದು ಸುವರ್ಣಾವಕಾಶ ಸಿಕ್ಕಿದೆ. ನಿಮ್ಮಲ್ಲಿರುವ ನಟನೆಯ ಕಲೆಯನ್ನು ದಿನಾಂಕ 08-11-2015 ರಂದು ಬೆಂಗಳೂರಿನ ಹೋಟಲ್ ಚೇತನ್ ಇಂಟರ್ ನ್ಯಾಷಿನಲ್ ನಲ್ಲಿ ಚಿತ್ರ ತಂಡದವರ ಮುಂದೆ ಪ್ರದರ್ಶಿಸಿ ಕೆಜಿಎಫ್ ಚಿತ್ರದಲ್ಲಿ ಅಭಿನಯಿಸುವ ಸದಾವಕಾಶ ನಿಮ್ಮದಾಗಿಸಿಕೊಳ್ಳಿ.

Advertisement

0 comments:

Post a Comment

 
Top