PLEASE LOGIN TO KANNADANET.COM FOR REGULAR NEWS-UPDATES

ಜುಲೈ ೨೦೧೩ರಂದು, ವಿಶ್ವದಾದ್ಯಂತ ನೈರ್ಮಲ್ಯದ ಕೊರತೆಯನ್ನು ಉದ್ದೇಶಿಸಲೆಂದು ಸಮಗ್ರ ಜಾಗತಿಕ ಕ್ರಮ ಕೈಗೊಳ್ಳಲು ‘ಎಲ್ಲರಿಗೂ ನೈರ್ಮಲ್ಯ’ ಎಂಬ ನಿರ್ಣಯದ (ಎ/ಆರ್‌ಇಎಸ್/೬೭/೨೯೧) ಕರಡನ್ನು ವಿಶ್ವ ಸಂಸ್ಥೆಯು ಸಿದ್ಧಪಡಿಸಿತು.  ಈ ನಿರ್ಣಯನ್ನು, ವಿಶ್ವ ಸಂಸ್ಥೆಯ ೬೭ನೆಯ ಸಾಮಾನ್ಯ ಸಭೆಯಲ್ಲಿ ೧೨೨ ದೇಶಗಳು ಅಂಗೀಕರಿಸಿದವು ಹಾಗೂ, ನವೆಂಬರ್ ೧೯ನ್ನು ವಿಶ್ವ ಶೌಚಾಲಯ ದಿನವಾಗಿ ಘೋಷಿಸಿ, ಅದನ್ನು ಅಧಿಕೃತ ವಿಶ್ವ ಸಂಸ್ಥೆಯ ದಿನವೆಂದು ನಿರ್ಧರಿಸಲಾಯಿತು.  

Advertisement

0 comments:

Post a Comment

 
Top