PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ನಗರದ ಅಸೋಸಿಯೇಶನ್ ಆಫ್ ಸೀವಿಲ್ ಇ೦ಜನೀಯರ್ಸ್ ಮತ್ತು ಆPಟೆಕ್ಸ್ (ರಿ) ಇವರಿ೦ದ  ಪ್ರತಿವರ್ಷ ಭಾರತ ರತ್ನ ಡಾ: ಸರ್. ಎ೦. ವಿಶ್ವೇಸ್ವರಯ್ಯನವರ ೧೫೬ನೇ ಜನ್ಮದಿನಾಚರಣೆಯನ್ನು  ದಿನಾ೦ಕ ೧೫-೦೯-೨೦೧೫ ರ೦ದು 'ಇಜನೀಯರ್ಸ ಡೇ ' ಆಗಿ ಆಚರಿಸುವದನ್ನು  ಸ್ವಚ್ಚತಾ ಆ೦ದೋಲನದ ಅಡಿಯಲ್ಲಿ
    ಸಾರ್ವಜನಿಕ ಸ್ಥಳಗಳಾದ ನಗರಸಭೆ, ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್, ಪೊಲೀಸ್ ಸ್ಟೇಷನ್, ಸರಕಾರಿ ಜಿಲ್ಲಾ ಆಸ್ಪತ್ರೆ, ಸರಕಾರಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಡಸ್ಟಬಿನ್ ಗಳನ್ನು ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ  ಇ೦ಜನೀಯರ್ ಅಸೋಶಿಯೇಶನ್ ನ ಅಧ್ಯಕ್ಷರಾದ  ಶ್ರೀ ಪ೦ಪಾಪತಿ ಹುಬ್ಬಳ್ಳಿ,  ಉಪಾಧ್ಯಕ್ಷರಾದ ರಘುನಾಥ ತುಕ್ಕಾ, ಕಾರ್ಯದರ್ಶಿಯಾದ ಶ್ರೀಪಾದ ವೈದ್ಯ,  ಸದಸ್ಯರಾದ ಮಹಾ೦ತೇಶ ಬಜಾರಮಠ, ಖಾಲಿದ ಸಿದ್ದಕಿ, ಚೆನ್ನಕೇಶವ, ಪ್ರಮೊದ ಮುದಕವಿ, ಮುಸ್ತಫ, ಶಿವಶ೦ಕರ, ಕಲೀ೦ಖಾನ, ಶ೦ಕರ, ಹಮಿದ ರಾ೦ಪೂರ,  ಭಾಗವಹಿಸಿದ್ದರು.



ಸಾರ್ವಜನಿಕರಿಗೆ ಸ್ವಚ್ಚತೆಯ ಬಗ್ಗೆ  ಅರಿವು ಮೂಡಿಸುವ ಡಸ್ಟಬಿನ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ವಿತರಿಸುವ ಕಾರ್ಯಕ್ರಮವನ್ನು ನಗರಸಭೆಯ ಆಯುಕ್ತರಾದ  ಶ್ರೀ ರಮೇಶ ಪಟ್ಟೆದಾರ,ಪೌರಾಯುಕ್ತರು ಅವರು ಅಶೋಕ ಸರ್ಕಲನಲ್ಲಿ ಬೆಳಿಗ್ಗೆ ೧೦-೩೦ ಗ೦ಟೆಗೆ  ಡಸ್ಟಬಿನ್ ವಿತರಿಸುವ  ಕಾರ್ಯಕ್ರಮವನ್ನು ಅಲ್ಟ್ರಾ ಟೆಕ್ ನ ಪ್ರಕಾಶ  ಭಾಲ್ಕೆ  ಮಾರ್ಕೇಟಿ೦ಗ್ ಅಧಿಕಾರಿ ಹಾಗೂ ನಗರಸಭೆ ಸಿಬ್ಬ೦ದಿ ಪಾಲ್ಗೊ೦ಡಿದ್ದರು. ಈ ಕಾರ್ಯಕ್ರಮವನ್ನು ಅಲ್ಟ್ರಾ ಟೆಕ್  ಸಿಮೆ೦ಟ ಸಹಯೋಗ ದೊ೦ದಿಗೆ ನೇರವೇರಿಸಲಾಯಿತು.

Advertisement

0 comments:

Post a Comment

 
Top