PLEASE LOGIN TO KANNADANET.COM FOR REGULAR NEWS-UPDATES

ಇಂದು ಕೊಪ್ಪಳ ನಗರದ ಮಹಿಳಾ ಪದವಿ ಕಾಲೇಜಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟಲು ಅಮ್ಮಿಕೋಳಲಾದ ವಿದ್ಯಾರ್ಥಿನಿಯರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಮುಂದುವರೆದು ಮಾತನಾಡುತ್ತಾ ಅವರು   ಇಂದು ವಿಜ್ಞಾನ ತಂತ್ರಜ್ಞಾನ ಮುಂದುವರೆದಿದ್ದರು ಮಹಿಳೆಯರ ಸ್ಥಾನಮಾನ ಕುಸಿಯುತ್ತಿದೆ. ಮಹಿಳೆಯನ್ನು ಭೋಗದ ವಸ್ತು, ದ್ವೀತಿಯ ದರ್ಜೇಯ ನಾಗರಿಕಳನ್ನಾಗಿ ಕಾಣುವಂತ ಮನೋಭಾವ ಸೃಷ್ಠಿಸಲಾಗಿದೆ. ಸ್ತ್ರೀಯರು ಪುರುಷನಷ್ಟೆ ಸಮಾನಳು. ಅವನಷ್ಟೇ ಸಾಮರ್ಥ್ಯವಂದಿದವಳು ಕೂಡಾ ಆದರೆ ಉದ್ಯೋಗ, ಶಿಕ್ಷಣ, ಕ್ಷೇತ್ರಗಳಲ್ಲಿ ಪುರುಷನಷ್ಟು ಸಮಾನವಾದ ಅವಕಾಶಗಳು ಸಿಗುತ್ತಿಲ್ಲ ಎಂದು ವಿಷಾಧಿಸಿದರು. ಮಹಿಳೆಯರಿಗೆ ಸ್ವಾತಂತ್ರ ಎಂದರೆ ಸ್ವೇಚಚಾರ ಅಲ್ಲ! ಬದಲಾಗಿ ಸಾಮಾಜಿಕ ಪ್ರಗತಿಗೆ ಆಕೆಯೂ ಕಾಣಿಕೆ ನೀಡಬಲ್ಲಳು. ಇದನ್ನು ಸಾಕಾರಗೊಳಿಸಲು ಪ್ರಜ್ಞಾಪೂ
ಕಾರ್ಯಕ್ರಮದ ನಿರೂಪಣೆಯನ್ನು ಜಿಲ್ಲಾ ಎ ಐ ಎಂ ಎಸ್ ಎಸ್ ನ ಸಂಘಟನಕಾರರಾದ ಮಂಜುಳಾ ಮಜ್ಜಿಗಿಯವರು ಮಾಡಿದರು.
ರ್ವಕವಾಗಿ ಕಾರ್ಯನಿರ್ವಹಿಸ ಬೇಕಾಗಿದೆ. ಎಂದು ವಿವರಿಸಿದರು. ಕಾಲೇಜಿನ ಪ್ರಾಚಾರ್ಯರಾದ ಶ್ರೀ ಪ್ರಭುರಾಜ್ ರವರು ಮಾತನಾಡಿ ವಿದ್ಯಾರ್ಥಿನಿಯರ ಸಮಸ್ಯೆಗಳು ಅಧಿಕವಾಗಿವೆ ಎಲ್ಲಾ ಕಡೆಗಳಿಂದ ಅವರ ಸಮಸ್ಯೆಗಳಿಗೆ ಸ್ಪಂಧಿಸುವ ಇಂತ ಸಮಾವೇಶಗಳು ನಡೆಯಬೇಕಾಗಿದೆ ಎಂದು ಹೇಳುತ್ತಾ ವೈಚಾರಿಕವಾದ ಹೋರಾಟಕ್ಕೆ ಸ್ಪೂತೀದಾಯಕವಾಗಿ ಮಾತನಾಡಿದರು.

Advertisement

0 comments:

Post a Comment

 
Top