ಕೊಪ್ಪಳ- ಕರ್ನಾಟಕ ಸಹಕಾರ ಕುಕಟ್ಟ ಮಹಾಮಂಡಳಿ ಬೆಂಗಳೂರು ಕರ್ನಾಟಕ ರಾಜ್ಯ ಉಪಾದ್ಯಕ್ಷರಾಗಿ ಕೊಪ್ಪಳ ಜಿಲ್ಲೆಯ ಕುಕಟ್ಟ ಉದ್ದಿಮೆದಾರರಾದ ಸತ್ತಿ ತ್ರನಾಥ ರೆಡ್ಡಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಮುಂದಿನ ಐದು ವರ್ಷ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕುಕಟ್ಟ ಉದ್ದಮದಲ್ಲಿ ಇವರ ಮಹತ್ವದ ಸಾಧನೆ ಪರಿಗಣಿಸಿ ಕುಕಟ್ಟ ಉದ್ದಿಮೆಯ ಸರ್ವಸದಸ್ಯರು ಅವಿರೊಧವಾಗಿ ರಾಜ್ಯ ಉಪಾಧ್ಯಕ್ಷರನ್ನಾಗಿ ಆಯ್ಕೆಮಾಡಲಾಯಿತು.
ಕೊಪ್ಪಳ ಜಿಲ್ಲೆಯ ಕುಕಟ್ಟ ಉದ್ದಿಮೆಯನ್ನು ಸಹಕಾರ ಹಾಗೂ ಕೃಷಿ ಕ್ಷೇತ್ರದಡಿಯಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಲು ತ್ರಿನಾಥರೆಡ್ಡಿ ಯವರ ಪರಿಶ್ರಮ, ಸಾಧನೆ ಅಪಾರವಾದುದು ಇವರ ಆಯ್ಕೆಯನ್ನು ಕೊಪ್ಪಳ ಜಿಲ್ಲೆಯ ಸರ್ವ ಕೋಳಿ ಸಾಕಾಣಿಕಾ ಉದ್ದಿಮೆದಾರರು ಹರ್ಷ ವ್ಯಕ್ತ ಪಡಿಸಿದ್ದಾರೆ.

0 comments:
Post a Comment
Click to see the code!
To insert emoticon you must added at least one space before the code.