PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ: ದಿನಾಂಕ.೦೧-೦೮-೨೦೧೫ ರಂದು ಮಧ್ಯಾಹ್ನ ೨:೩೦ಕ್ಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರೈಲ್ವೆಸ್ಟೇಶನ್ (ರಾಧಬಾಯಿ ಸ್ಕೂಲ್)ಹತ್ತಿರ  ಕೊಪ್ಪಳದಲ್ಲಿ ಪ್ರಾಥಮಿಕ ಶಾಲಾ ಮುಖ್ಯಗುರುಗಳ ಸಬೆಯನ್ನು ಕರೆಯಲಾಗಿದ್ದು ಈ ಕೆಲಕಂಡ ಅಂಶಗಳಕುರಿತು ಚೆರ್ಚಿಸಲಾಗಗುವುದು.ಮುಖ್ಯಗುರುಗಳ ಪ್ರತ್ಯೇಕ ವೇತನ ಶ್ರೇಣಿ, ೨೦-೨೫-೩೦ ವರ್ಷಗಳ ವಿಶೇಷ ಬಡ್ತಿ, ಬೇಸಿಗೆ ರಜೆಯಲ್ಲಿ ಗಳಿಕೆ ರಜೆ ಸೌಲಭ್ಯ, ಸಂಘದ ಸದಸ್ಯತ್ವ, ೨೫-೦೮-೨೦೧೫ ರಂದು ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ನಡೆಸುವ ಬಗ್ಗೆ ಹಾಗೂ ಇನ್ನಿತರ ವಿಷಯಗಳ ಕುರಿತು ಕೊಪ್ಪಳ ತಾಲೂಕಿನ ಎಲ್ಲಾ ಸರಕಾರಿ ಪ್ರಾಥಮಿಕ ಶಾಲಾ ಮುಖ್ಯಗುರುಗಳು ಈ ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಮಾರ್ಗದರ್ಶನ ಮಾಡಲು ಕೊರಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಉಮೇಶ ಬಾಬು ಸುರ್ವೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂರ್ಪಕಿಸಿರಿ ಮೋ.ನಂ : ೯೪೮೦೮೧೦೮೯೯.
30 Jul 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top