ಕೊಪ್ಪಳ - ಹಳ್ಳಿಗಳು ಭಾರತ ದೇಸದ ಜೀವನಾಡಿ ಮಹಾತ್ಮಗಾಂದಿಜೀಯವರ ಕನಸಿನಂತೆ ಹಳ್ಳಿಗಳಿಂದಲೇ ದೇಶೋದ್ಧಾರ ಎಂಬುವಂತೆ ಪಂಚಾಯತರಾಜ್ಯ ವ್ಯವಸ್ಥೆ ಅನುಷ್ಠಾನಗೊಂಡಿರುತ್ತದೆ ಗ್ರಾಮಗಳಲ್ಲಿ ಸಮಾಜಿಕ ವ್ಯವಸ್ಥೆ ಆರೋಗ್ಯ, ಶಿಕ್ಷಣ, ಮಹಿಳೆಯರ ಸ್ಥಾನಮಾನ, ಹಾಗೂ ಹಳ್ಳಿಗಳಲ್ಲಿ ಕಲಾವಿದರು ಬಡಿಗಿ, ನೇಕಾರ, ಶಿಲ್ಪಿಗಳು, ಇದ್ದಾರೆ ಅವರೆಲ್ಲ ನಮ್ಮ ಹಳ್ಳಿಗಳ ದುಡಿಯುವಂತೆಯಾಗಬೇಕು ಅಂದಾಗ ಗ್ರಾಮಗಳ ಸುದಾರಣೆ ಸಾಧ್ಯ ಎಂದು ಗ್ರಾಮ ಪಂಚಾಯತ ನೂತನ ಉಪಾಧ್ಯಕ್ಷರಾದ ಬಸವರಾಜ ಅಂಗಡಿ ಉಪಾಧ್ಯಕ್ಷ ಸ್ಥಾನ ಅಲಂಕರಿಸಿ ಮಾತನಾಡುತ್ತಾ ಸ್ವಚ್ಚತೆ, ಶೌಚಾಲಯ, ಚರಂಡಿ ವ್ಯವಸ್ಥೆ ರಸ್ತೆ ಸುಧಾರಣೆ ಬಡವರಿಗಾಗಿ ಮನೆ, ಅಂಗವಿಕಲರಿಗಾಗಿ ಏಳ್ಗೆಗಾಗಿ ದುಡಿಯುವೆವು ಎಂದು ಹೇಳಿದರು ಅಧ್ಯಕ್ಷರಾಗಿ ಮಲ್ಲಮ್ಮ ಗಂಡ ಮಲ್ಲಪ್ಪ ಮಾಂತಪ್ಪನವರ ಇವರನ್ನು ಗ್ರಾಮ ಪಂಚಾಯತಿಯ ಎಲ್ಲಾ ಸರ್ವ ಸದಸ್ಯರ ಒಗ್ಗಟ್ಟಿನಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಶಂಕ್ರಗೌಡ್ರು ಹಿರೇಗೌಡ್ರು, ಮುದೇಗೌಡ ಮಾಲಿ ಪಾಟೀಲ್, ಹನುಮರಡ್ಡಿ ದುರ್ಗದ, ರಾಮನಗೌಡ ನಂದಿನಗೌಡ್ರು, ಯಲ್ಲನಗೌಡ ಮಾಲಿ ಪಾಟೀಲ್, ಶಿವಯ್ಯ ಸಾಲಿಮಠ, ಯಂಕಪ್ಪ ಕೊರಗಲ್ಲ, ಸೋಮಪ್ಪ ಭೈರಣ್ಣನವರ, ಸುಪುತ್ತರಪ್ಪ ತಳವಾರ, ಮಲ್ಲಣ್ಣ ಗುಗ್ರಿ, ಅಜ್ಜಪ್ಪ ಕುರಬರ, ಬಸಪ್ಪ ಕೊಪ್ಪಳ, ನೀಲಪ್ಪ ಸ್ಯಾವಿ, ಮುತ್ತಣ್ಣ ಇಡಗಲ್ಲ್, ಇಮಾಸಾಬ್ ದೇವಪೂರ, ಮೋದಿನ್ ಸಾಬ್ ಗಡ್ಡದ್, ಚನ್ನಬಸಯ್ಯ ಹಿರೇಮಠ, ಮರಿಯಮ್ಮ ದೇವಿಸ್ಥಾನದ ಅರ್ಚಕರಾದ ಹನುಮಂತಪ್ಪ ಪೂಜಾರ ಇನ್ನು ಮುಂತಾದವರು ಉಪಸ್ಥಿತರಿದ್ದರು. ಕೊನೆಯಲ್ಲಿ ದೇವಪ್ಪ ಭೈರಣ್ಣ ನವರ ನೀರೂಪಿಸಿದರು, ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಪಾರ್ವತಿ ವಿ ಸ್ವಾಗತಿಸಿ ವಂದಿಸಿದರು.
Home
»
Koppal News
»
koppal organisations
»
news
» ಹಳ್ಳಿಗಳು ಭಾರತ ದೇಶದ ಜೀವನಾಡಿ- ಬಸವರಾಜ ಅಂಗಡಿ ಕಾತರಕಿ ಗುಡ್ಲಾನೂರ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ.
Advertisement
Related Posts
ಬಾಯಾರಿದವನಿಗೆ ನೀರು ಕೊಡುವುದು ಪುಣ್ಯದ ಕೆಲಸ-ವಿಠ್ಠಪ್ಪ ಗೋರಂಟ್ಲಿ.
09 Apr 20160ಕೊಪ್ಪಳ -09- ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಅಲ್ಲಲ್ಲ...Read more »
ಬಾಲ್ಯ ವಿವಾಹ ತಡೆಗಾಗಿ ಜಾಗೃತಿ ಜಾಥಾ.
09 Apr 20160ವಿಮೋಚನಾ ಮಕ್ಕಳ ಅಭಿವೃದ್ಧಿ ಯೋಜನೆ ಸಹಯೋಗ ಚೈಲ್ಡ್ ಫಂಡ...Read more »
ಎಪ್ರೀಲ್ ೧೨ ಕ್ಕೆ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ..
09 Apr 20160ಕೊಪ್ಪಳ-09-೨೦೦೬ ಎಪ್ರೀಲ್ ೧ ರ ನಂತರ ನೇಮಕಗೊಂಡ ರಾಜ್ಯ ಸ...Read more »
ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
08 Apr 20160ನಿಮ್ಮ ಬದುಕಿನಲ್ಲಿ ಬೇವು ಕಡಿಮೆ ಹಾಗು ಬೆಲ್ಲ ಜಾಸ್ತಿ ಸ...Read more »
9ನೇ ಆವೃತ್ತಿಯ ಐಪಿಎಲ್ಗೆ ಇಂದು ಚಾಲನೆ..
08 Apr 20160ಏಪ್ರಿಲ್ 9ರಂದು ಆರಂಭವಾಗಲಿರುವ 9ನೇ ಆವೃತ್ತಿಯ ಐಪಿಎಲ...Read more »
Subscribe to:
Post Comments (Atom)
0 comments:
Post a Comment
Click to see the code!
To insert emoticon you must added at least one space before the code.