ರೋಟರಿ ಕ್ಲಬ್ ಹೊಸಪೇಟೆ ಹಾಗೂ ಜಿಲ್ಲಾ ಅಂದತ್ವನಿವಾರಣಾ ಸಂಸ್ಥೆ ಬಳ್ಳಾರಿ ಸಹಯೋಗದೊಂದಿಗೆ ಆರ್.ಪಂಪಾಪತಿ ರೋಟರಿ ಕಣ್ಣಿನ ಆಸ್ಪತ್ರೆ ಹೊಸಪೇಟೆಯಲ್ಲಿ ೯೨ ಬಡ ಕುಟುಂಬದ ಜನರಿಗೆ ಉಚಿತ ಕಣ್ಣಿನ ಪೊರೆಶಸ್ತ್ರ ಚಿಕಿತ್ಸೆಯನ್ನು ಡಾ.ಪರಸಪ್ಪ.ಬಿ. ಕಣ್ಣಿನ ವಿಶೇಷ ತಙ್ಞರು ಹಾಗೂ ಶಸ್ತ್ರ ಚಿಕಿತ್ಸಕರು ಬಳ್ಳಾರಿ ಹಾಗೂ ಅವರ ಸಿಬ್ಬಂದಿ ವರ್ಗದವರು ಮೇಲಿನ ಶಸ್ತ್ರ ಚಿಕಿತ್ಸೆಯನ್ನು ನಡೆಸಿ ಕೊಟ್ಟಿರುತ್ತಾರೆ. ಶಸ್ತ್ರ ಚಿಕಿತ್ಸೆಗೊಳಗಾದವರಿಗೆ ಉಚಿತ ಊಟ , ಉಪಹಾರ, ಔಷದಿ ಹಾಗೂ ಕನ್ನಡಕಗಳನ್ನು ಉಚಿತವಾಗಿ ನೀಡಲಾಯಿತು.
Home
»
Bellary News
»
hospet News
»
karnataka news information
»
Koppal News
» ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ
Advertisement
Related Posts
ರಸ್ತೆ ಅಗಲೀಕರಣದಲ್ಲಿ ತಾರತಮ್ಯವಿಲ್ಲ : ಪೌರಾಯುಕ್ತ ಮನೀರ್ ಮಹಮದ್
09 May 20150ಹೊಸಪೇಟೆ: ರಸ್ತೆ ಅಗಲೀಕರಣ ನಡೆಸುವಲ್ಲಿ ಯಾವುದೇ ತಾರತಮ್ಯ...Read more »
ಮುಖ್ಯಮಂತ್ರಿಗಳು ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಗ್ರಾ.ಪಂ.ಚುನಾವಣೆ ಎದುರಿಸಬೇಕು : ಸಚಿವ ಪಿ.ಟಿ.ಪರಮೇಶ್ವರ
13 May 20150ಹೊಸಪೇಟೆ: ಸಿದ್ಧರಾಮಯ್ಯ ಅವರ ಜನಪರ ಯೋಜನೆಗಳನ್ನು ...Read more »
ರಜನಿ ಎಸ್. ಆಚಾರ್ಯ ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್
13 May 20150ದೀಪಾಯನ ಶಾಲೆಯ ವಿದ್ಯಾರ್ಥಿನಿ ರಜನಿ ಎಸ್. ಆಚಾರ್ಯ ಎಸ್...Read more »
ಮೇತಗಲ್-ದದೇಗಲ್ ಮಾರ್ಗ ಭಾರತ ಮಾಲಾ ವ್ಯಾಪ್ತಿಗೆ
14 Nov 20182ಕೊಪ್ಪಳ ನ. : ರಾಷ್ಟ್ರೀಯ ಹೆದ್ದಾರಿ ೫೦ ರ ಕೊಪ್ಪಳ ಮೇತಗಲ...Read more »
ಎಪ್ರೀಲ್ ೧೨ ಕ್ಕೆ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ..
09 Apr 20160ಕೊಪ್ಪಳ-09-೨೦೦೬ ಎಪ್ರೀಲ್ ೧ ರ ನಂತರ ನೇಮಕಗೊಂಡ ರಾಜ್ಯ ಸ...Read more »
Subscribe to:
Post Comments (Atom)
0 comments:
Post a Comment
Click to see the code!
To insert emoticon you must added at least one space before the code.