PLEASE LOGIN TO KANNADANET.COM FOR REGULAR NEWS-UPDATES

 ಇದೇ ದಿನಾಂಕ ೨೮/೩/೨೦೧೫ ರಂದು ರವಿವಾರ ಮಧ್ಯಾನ ೩.೦೦ ಘಂಟೆಗೆ ಕುಷ್ಷಗಿ ರಸ್ತೆರಲ್ಲಿರು ಸಮಾಜದ ಸಮುದಾಯ 
ಭವನದಲ್ಲಿ ಗಾಣಿಗ ಸರಕಾರಿ / ಅರೆ ಸರಕಾರಿ ನೌಕರರ ತಾಲುಕ ಘಟಕ ರಚನೆಯ ಕುರಿತು ಹಾಗೂ ಪದಾಧಿಕಾರಿಗಳ ಆಯ್ಕೆಗೆ ಸಂಭಂದಿಸಿದಂತೆ ಗಾಣಿಗ ಸಮಾಜದ ಎಲ್ಲಾ ನೌಕರರು ಈ ಸಭೆಯಲ್ಲಿ ಪಲ್ಗುಂಡು ಸಲಹೆ- ಸುಚನೆಗಳನ್ನು  ನಿಡಲು ಕೊರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ೯೯೦೧೯೯೮೫೦೯/೯೪೪೯೫೧೦೮೧೪/೯೯೧೬೩೩೨೪೪೭ ಸಂಪರ್ಕಿಸಿರಿ

28 Mar 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top