PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಆಗ್ರಹಿಸಿ, ದಿನಾಂಕ ೨೮/೦೨/೨೦೧೫ ರಂದು ಬೆಂಗಳೂರು ಮಹಾನಗರದ ಟೌನಹಾಲ (ಪುಟ್ಟಣ್ಣ ಚಟ್ಟಿ ಪುರಭವನ) ಮುಂದೆ ಪ್ರತಿಭಟನಾ ರ‍್ಯಾಲಿ ಮುಖಾಂತರ ಪ್ರೀಡಂ ಪಾರ್ಕ್‌ನಲ್ಲಿ ಬಸವ ಧರ್ಮ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿಯವರ ಹಾಗೂ ಇನ್ನೂ ಅನೇಕ ಮಠಾಧೀಶರ, ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಲಿಂಗಾಯತ ಮಹಾರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.   

ಕೊಪ್ಪಳ ಜಿಲ್ಲೆಯಿಂದಲೂ ನೂರಾರು ಶರಣ, ಶರಣೆಯರು  ದಿನಾಂಕ ೨೭.೦೨.೨೦೧೫ ರ ರಾತ್ರಿ ೮ ಗಂಟೆಗೆ ಹೊರಡುವ ಹಂಪಿ ಎಕ್ಸ್‌ಪ್ರೆಸ್ ( ರೈಲುಗಾಡಿ ನಂ ೧೬೫೯೧)   ಹೆಚ್ಚಿನ ಸಂಖ್ಯೆಯಲಿ ಭಾಗವಹಿಸಬೇಕೆಂದು ಕೊರಲಾಗಿದೆ.  
ಹೆಚ್ಚಿನ ಮಾಹಿತಿಗಾಗಿ : ೯೦೬೦೯೬೧೭೯೭, ೭೮೯೯೫೮೩೫೬೩, ೭೮೯೯೮೮೧೫೧೬, ೯೮೮೦೦೪೮೯೩೯


26 Feb 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top