ಕೊಪ್ಪಳ ನಗರದ ಇಂದ್ರಕೀಲ ನಗರ ಬಡಾವಣೆಯ ನಾಗರಿಕರು ಶ್ರೀಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ದಾಸೋಹಕ್ಕೆ ೮ ಕ್ವಿಂಟಲ್ ಬೂಂದಿ ತಯಾರಿಸಿ ಮೆರವಣಿಗೆ ಮೂಲಕ ಶ್ರೀಗವಿಮಠ ದಾಸೋಹಕ್ಕೆ ಸಮರ್ಪಿಸಿದರು. ಶ್ರೀಗವಿಮಠ ದಾಸೋಹಕ್ಕೆ ೮ ಕ್ವಿಂಟಲ್ ಬೂಂದಿ ಸೇವೆ
ಕೊಪ್ಪಳ ನಗರದ ಇಂದ್ರಕೀಲ ನಗರ ಬಡಾವಣೆಯ ನಾಗರಿಕರು ಶ್ರೀಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ದಾಸೋಹಕ್ಕೆ ೮ ಕ್ವಿಂಟಲ್ ಬೂಂದಿ ತಯಾರಿಸಿ ಮೆರವಣಿಗೆ ಮೂಲಕ ಶ್ರೀಗವಿಮಠ ದಾಸೋಹಕ್ಕೆ ಸಮರ್ಪಿಸಿದರು.
0 comments:
Post a Comment