PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ:     ಭಾಗ್ಯನಗರದ ನಿವಾಸಿಯಾಗಿದ್ದ ನಿವೃತ್ತ ಪ್ರಾಚಾರ್ಯ , ಸಾಹಿತಿ ಸಂಗಪ್ಪ ಹನುಮಂತಪ್ಪ ವಾಲ್ಮೀಕಿ (೭೩)  ಇಂದು ಬೆಳಗಿನ ಜಾವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದರು.
ಉತ್ತಮ ಶಿಕ್ಷಕರು ದಕ್ಷ ಆಡಳಿತಗಾರರೂ ಆಗಿದ್ದ ಎಸ್.ಹೆಚ್.ವಾಲ್ಮೀಕಿ ಬೇವು-ಬೆಲ್ಲ , ಪ್ರವಾದಿ ಮುಹಮ್ಮದ್(ಸ) , ಶ್ರೀಮದ್ ಭಗವದ್ಗೀತೆಯ ಪಕ್ಷಿನೋಟ ,ಕೃತಿಗಳನ್ನು ರಚಿಸಿ ಸಾಹಿತ್ಯಿಕ ಪ್ರತಿಭೆ ಅನಾವರಣಗೊಳಿಸಿದ್ದರು. ಕ.ಸಾ.ಪ.ದ ಹಿರಿಯ ಅಜೀವ ಸದಸ್ಯರೂ ಆಗಿದ್ದರು. ಮೃತರು , ಪತ್ನಿ , ಪುತ್ರಿ, ಪುತ್ರರಾದ ನ್ಯಾಯವಾದಿ ಸಂಜೀವ , ಡಾ.ಸುನೀಲ್. ಕಿರಿಯ ಸಹೋದರ ಜಿಲ್ಲಾ ವಾಲ್ಮೀಕಿ ಸಂಘದ ಅಧ್ಯಕ್ಷ ಎಮ್.ಹೆಚ್.ವಾಲ್ಮೀಕಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

31 Dec 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top