PLEASE LOGIN TO KANNADANET.COM FOR REGULAR NEWS-UPDATES

 ಪ್ರಸಕ್ತ ಸಾಲಿನ 2014-15ನೇ ಸಾಲಿನ ಮುಂಗಾರು ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಜಾರಿಗೊಳಿಸಲಾಗಿದ್ದು, ಮುಂಗಾರು ಹಂಗಾಮಿಗೆ ಜೂ.30 ರೊಳಗಾಗಿ ಅಥವಾ ಬೆಳೆ ಬಿತ್ತಿದ 30 ದಿವಸದೊಳಗಾಗಿ ಯಾವುದು ಮುಂಚೆಯೋ ಅದರೊಳಗಾಗಿ ಪ್ರೀಮಿಯಂ ಮೊತ್ತ ಪಾವತಿಸುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ಅಧಿಸೂಚಿತ ಹೋಬಳಿ ಮತ್ತು ಬೆಳೆಗಳ ಪಟ್ಟಿ : 
ಮುಂಗಾರು ಹಂಗಾಮು : ಗಂಗಾವತಿ ತಾಲೂಕಿನ ಹುಲಿಹೈದರ ಹೋಬಳಿ- ಮುಸುಕಿನ ಜೋಳ (ಮಳೆಆಶ್ರಿತ), ಜೋಳ (ನೀರಾವರಿ), ಜೋಳ (ಮಳೆಆಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ), ಸಜ್ಜೆ (ನೀರಾವರಿ), ಸಜ್ಜೆ (ಮಳೆ ಆಶ್ರಿತ), ನವಣೆ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ಹೆಸರು (ಮಳೆಆಶ್ರಿತ), ಹುರುಳಿ (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ನೆಲಗಡಲೆ (ಶೇಂಗಾ) (ಮಳೆ ಆಶ್ರಿತ), ಕನಕಗಿರಿ- ಮುಸುಕಿನ ಜೋಳ (ನೀರಾವರಿ), ಮುಸುಕಿನ ಜೋಳ (ಮಳೆಆಶ್ರಿತ), ಜೋಳ (ನೀರಾವರಿ), ಜೋಳ (ಮಳೆಆಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆಆಶ್ರಿತ), ಸಜ್ಜೆ (ನೀರಾವರಿ), ಸಜ್ಜೆ (ಮಳೆ ಆಶ್ರಿತ), ನವಣೆ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ಹೆಸರು (ಮಳೆಆಶ್ರಿತ), ಎಳ್ಳು (ಮಳೆ ಆಶ್ರಿತ), ನೆಲಗಡಲೆ (ಶೇಂಗಾ) (ಮಳೆ ಆಶ್ರಿತ), ಕಾರಟಗಿ- ಮುಸುಕಿನ ಜೋಳ (ನೀರಾವರಿ), ಮುಸುಕಿನ ಜೋಳ (ಮಳೆಆಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆಆಶ್ರಿತ), ಸಜ್ಜೆ (ಮಳೆಆಶ್ರಿತ), ಹೆಸರು (ಮಳೆಆಶ್ರಿತ), ನವಲಿ- ಮುಸುಕಿನ ಜೋಳ (ನೀರಾವರಿ), ಜೋಳ(ನೀರಾವರಿ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ), ಸಜ್ಜೆ (ನೀರಾವರಿ), ಸಜ್ಜೆ (ಮಳೆ ಆಶ್ರಿತ), ನವಣೆ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಹೆಸರು (ಮಳೆಆಶ್ರಿತ), ಎಳ್ಳು (ಮಳೆ ಆಶ್ರಿತ), ಸಿದ್ದಾಪೂರ- ಮುಸುಕಿನ ಜೋಳ (ನೀರಾವರಿ), ಮುಸುಕಿನ ಜೋಳ (ಮಳೆಆಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ), ವೆಂಕಟಗಿರಿ- ಮುಸುಕಿನ ಜೋಳ (ನೀರಾವರಿ), ಮುಸುಕಿನ ಜೋಳ (ಮಳೆಆಶ್ರಿತ), ಜೋಳ(ನೀರಾವರಿ), ಜೋಳ (ಮಳೆಆಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ), ಸಜ್ಜೆ (ಮಳೆ ಆಶ್ರಿತ), ನವಣೆ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ಹೆಸರು (ಮಳೆಆಶ್ರಿತ), ನೆಲಗಡಲೆ (ಶೇಂಗಾ) (ಮಳೆ ಆಶ್ರಿತ)  ಬೆಳೆ ನಿಗದಿಪಡಿಸಲಾಗಿದೆ.
ಕೊಪ್ಪಳ ತಾಲೂಕಿನ ಅಳವಂಡಿ ಹೋಬಳಿ-  ಮುಸುಕಿನ ಜೋಳ (ನೀರಾವರಿ), ಜೋಳ (ನೀರಾವರಿ), ಜೋಳ (ಮಳೆಆಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ), ಸಜ್ಜೆ (ನೀರಾವರಿ), ಸಜ್ಜೆ (ಮಳೆ ಆಶ್ರಿತ), ನವಣೆ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ಹೆಸರು (ಮಳೆಆಶ್ರಿತ), ನೆಲಗಡಲೆ (ಶೇಂಗಾ) (ನೀರಾವರಿ), ನೆಲಗಡಲೆ (ಶೇಂಗಾ) (ಮಳೆ ಆಶ್ರಿತ), ಹಿಟ್ನಾಳ - ಭತ್ತ (ನೀರಾವರಿ), ಮುಸುಕಿನ ಜೋಳ (ನೀರಾವರಿ), ಜೋಳ (ನೀರಾವರಿ), ಜೋಳ (ಮಳೆಆಶ್ರಿತ), ಸಜ್ಜೆ (ನೀರಾವರಿ), ಸಜ್ಜೆ (ಮಳೆ ಆಶ್ರಿತ), ನವಣೆ (ಮಳೆ ಆಶ್ರಿತ),  ಹುರುಳಿ (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ನೆಲಗಡಲೆ (ಶೇಂಗಾ) (ಮಳೆ ಆಶ್ರಿತ), ಇರಕಲ್‍ಗಡಾ- ಭತ್ತ (ನೀರಾವರಿ), ಮುಸುಕಿನ ಜೋಳ (ನೀರಾವರಿ), ಜೋಳ (ನೀರಾವರಿ), ಜೋಳ (ಮಳೆಆಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆಆಶ್ರಿತ), ಸಜ್ಜೆ (ನೀರಾವರಿ), ಸಜ್ಜೆ (ಮಳೆ ಆಶ್ರಿತ), ನವಣೆ (ಮಳೆ ಆಶ್ರಿತ), ತೊಗರಿ (ನೀರಾವರಿ), ಹೆಸರು (ಮಳೆಆಶ್ರಿತ), ಹುರುಳಿ (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ಹರಳು (ಮಳೆ ಆಶ್ರಿತ), ನೆಲಗಡಲೆ (ಶೇಂಗಾ) (ನೀರಾವರಿ), ನೆಲಗಡಲೆ (ಶೇಂಗಾ) (ಮಳೆಆಶ್ರಿತ), ತೊಗರಿ (ಮಳೆ ಆಶ್ರಿತ), ಕೊಪ್ಪಳ- ಭತ್ತ (ನೀರಾವರಿ), ಮುಸುಕಿನ ಜೋಳ (ನೀರಾವರಿ), ಜೋಳ(ನೀರಾವರಿ), ಜೋಳ (ಮಳೆಆಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ), ಸಜ್ಜೆ (ಮಳೆ ಆಶ್ರಿತ), ನವಣೆ (ಮಳೆ ಆಶ್ರಿತ),  ಹುರುಳಿ (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ಹೆಸರು (ಮಳೆಆಶ್ರಿತ), ನೆಲಗಡಲೆ (ಶೇಂಗಾ) (ನೀರಾವರಿ), ನೆಲಗಡಲೆ (ಶೇಂಗಾ) (ಮಳೆ ಆಶ್ರಿತ) ಬೆಳೆ ನಿಗದಿಪಡಿಸಲಾಗಿದೆ. 
ಕುಷ್ಟಗಿ ತಾಲೂಕಿನ ಹನುಮನಾಳ ಹೋಬಳಿ-  ಮುಸುಕಿನಜೋಳ (ನೀರಾವರಿ), ಮುಸುಕಿನಜೋಳ (ಮಳೆಆಶ್ರಿತ), ಜೋಳ(ನೀರಾವರಿ), ಜೋಳ (ಮಳೆ ಆಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ), ನವಣೆ (ಮಳೆ ಆಶ್ರಿತ),  ಹುರುಳಿ (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ಹೆಸರು (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ನೆಲಗಡಲೆ (ಶೇಂಗಾ) (ನೀರಾವರಿ), ನೆಲಗಡಲೆ (ಶೇಂಗಾ) (ಮಳೆ ಆಶ್ರಿತ), ಹನುಮಸಾಗರ- ಮುಸುಕಿನಜೋಳ (ನೀರಾವರಿ), ಮುಸುಕಿನಜೋಳ (ಮಳೆಆಶ್ರಿತ), ಜೋಳ(ನೀರಾವರಿ), ಜೋಳ (ಮಳೆಆಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ನವಣೆ (ಮಳೆಆಶ್ರಿತ), ಎಳ್ಳು (ಮಳೆ ಆಶ್ರಿತ), ಹೆಸರು (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ಹರಳು (ಮಳೆ ಆಶ್ರಿತ), ನೆಲಗಡಲೆ (ಶೇಂಗಾ) (ನೀರಾವರಿ), ನೆಲಗಡಲೆ (ಶೇಂಗಾ) (ಮಳೆ ಆಶ್ರಿತ), ಕುಷ್ಟಗಿ- ಮುಸುಕಿನ ಜೋಳ (ನೀರಾವರಿ), ಮುಸುಕಿನ ಜೋಳ (ಮಳೆಆಶ್ರಿತ), ಜೋಳ(ನೀರಾವರಿ), ಜೋಳ (ಮಳೆಆಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ಹೆಸರು (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ನವಣೆ (ಮಳೆ ಆಶ್ರಿತ), ನೆಲಗಡಲೆ (ಶೇಂಗಾ) (ನೀರಾವರಿ), ನೆಲಗಡಲೆ (ಶೇಂಗಾ) (ಮಳೆ ಆಶ್ರಿತ), ತಾವರೆಗೇರಾ- ಮುಸುಕಿನ ಜೋಳ (ನೀರಾವರಿ), ಮುಸುಕಿನ ಜೋಳ (ಮಳೆಆಶ್ರಿತ), ಸೂರ್ಯಕಾಂತಿ(ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ), ಸಜ್ಜೆ (ನೀರಾವರಿ), ನವಣೆ (ಮಳೆ ಆಶ್ರಿತ), ಜೋಳ (ನೀರಾವರಿ), ಜೋಳ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ಹೆಸರು (ಮಳೆ ಆಶ್ರಿತ), ತೊಗರಿ (ನೀರಾವರಿ), ತೊಗರಿ (ಮಳೆ ಆಶ್ರಿತ), ಹರಳು (ಮಳೆ ಆಶ್ರಿತ), ನೆಲಗಡಲೆ (ಶೇಂಗಾ) (ಮಳೆ ಆಶ್ರಿತ) ಬೆಳೆ ನಿಗದಿಪಡಿಸಲಾಗಿದೆ. 
ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ- ಮುಸುಕಿನ ಜೋಳ (ನೀರಾವರಿ), ಜೋಳ(ನೀರಾವರಿ), ಜೋಳ (ಮಳೆಆಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ), ಸಜ್ಜೆ (ನೀರಾವರಿ), ಸಜ್ಜೆ  (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ನವಣೆ (ಮಳೆಆಶ್ರಿತ), ಹೆಸರು (ಮಳೆ ಆಶ್ರಿತ), ತೊಗರಿ (ನೀರಾವರಿ), ತೊಗರಿ (ಮಳೆ ಆಶ್ರಿತ), ಹರಳು (ಮಳೆಆಶ್ರಿತ), ನೆಲಗಡಲೆ (ಶೇಂಗಾ) (ನೀರಾವರಿ), ನೆಲಗಡಲೆ (ಶೇಂಗಾ) (ಮಳೆ ಆಶ್ರಿತ), ಕುಕನೂರು- ಮುಸುಕಿನ ಜೋಳ (ನೀರಾವರಿ), ಜೋಳ (ನೀರಾವರಿ), ಜೋಳ (ಮಳೆಆಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ), ಸಜ್ಜೆ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ಹೆಸರು (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ನೆಲಗಡಲೆ (ಶೇಂಗಾ) (ನೀರಾವರಿ), ನೆಲಗಡಲೆ (ಶೇಂಗಾ) (ಮಳೆ ಆಶ್ರಿತ), ಮಂಗಳೂರು- ಭತ್ತ (ನೀರಾವರಿ), ಮುಸುಕಿನ ಜೋಳ (ನೀರಾವರಿ), ಜೋಳ(ನೀರಾವರಿ), ಜೋಳ (ಮಳೆ ಆಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ), ಸಜ್ಜೆ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ನವಣೆ (ಮಳೆಆಶ್ರಿತ), ಹೆಸರು (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ನೆಲಗಡಲೆ(ಶೇಂಗಾ) (ನೀರಾವರಿ), ನೆಲಗಡಲೆ (ಶೇಂಗಾ) (ಮಳೆ ಆಶ್ರಿತ), ಯಲಬುರ್ಗಾ- ಭತ್ತ (ನೀರಾವರಿ), ಮುಸುಕಿನ ಜೋಳ (ನೀರಾವರಿ), ಜೋಳ (ನೀರಾವರಿ), ಜೋಳ (ಮಳೆಆಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ), ಸಜ್ಜೆ (ನೀರಾವರಿ), ಸಜ್ಜೆ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ಹೆಸರು (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ನವಣೆ (ಮಳೆ ಆಶ್ರಿತ), ನೆಲಗಡಲೆ (ಶೇಂಗಾ) (ನೀರಾವರಿ), ನೆಲಗಡಲೆ (ಶೇಂಗಾ) (ಮಳೆ ಆಶ್ರಿತ) ಬೆಳೆಗಳನ್ನು ನಿಗದಿಪಡಿಸಲಾಗಿದೆ.
 ಜಿಲ್ಲೆಗೆ ಇಫ್ಕೋ ಟೋಕಿಯೋ ಜನರಲ್ ಇನ್ಸೂರೆನ್ಸ್ ಕಂಪನಿ ಲಿ. ವಿಮಾ ಸಂಸ್ಥೆಯನ್ನು ನಿಗದಿಪಡಿಸಿದ್ದು, ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ಜೂ. 30 ರೊಳಗೆ ಬ್ಯಾಂಕಿಗೆ ಘೋಷಣೆ ಸಲ್ಲಿಸಬೇಕು.  ಬೆಳೆ ಸಾಲ ಪಡೆಯದ ರೈತರು ಜೂ. 30 ರೊಳಗೆ ಯೋಜನೆಗೆ ಪಾಲ್ಗೊಳ್ಳಬಹುದಾಗಿದ್ದು, ಅರ್ಜಿಯೊಂದಿಗೆ ಪಹಣಿ/ಖಾತೆ/ಪಾಸ್ ಪುಸ್ತಕ/ಕಂದಾಯ ರಸೀದಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಕೃಷಿ ವಿಮಾ ಯೋಜನೆ: ಗ್ರಾಮ ಪಂಚಾಯತಿ ಮಟ್ಟದಲ್ಲಿ ಬೆಳೆ ನಿಗದಿ
ಕೊಪ್ಪಳ ಜೂ.13(ಕರ್ನಾಟಕ ವಾರ್ತೆ): ಪ್ರಸಕ್ತ ಮುಂಗಾರು ಹಂಗಾಮಿನ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ಗ್ರಾಮ ಪಂಚಾಯತಿ ಮಟ್ಟದಲ್ಲೂ ಕೆಲವು ಬೆಳೆಗಳನ್ನು ನಿಗದಿಪಡಿಸಲಾಗಿದ್ದು, ರೈತರು ವಿಮಾ ಯೋಜನೆಗೆ ಘೋಷಣೆಗಳನ್ನು ಸಲ್ಲಿಸಬಹುದಾಗಿದೆ.
  ಗಂಗಾವತಿ ತಾಲೂಕಿನ ಗಂಗಾವತಿ ಹೋಬಳಿಯ ಆನೆಗುಂದಿ, ಸಂಗಾಪುರ, ಮರಳಿ, ಚಿಕ್ಕಜಂತಕಲ್, ಗಂಗಾವತಿ ಮತ್ತು ನವಲಿ ಹೋಬಳಿಯ ಮಲ್ಲಾಪುರ, ಹುಲಿಹೈದರ ಹೋಬಳಿಯ ಹುಲಿಹೈದರ್ (ಗೌರಿಪುರ), ಕಾರಟಗಿ ಹೋಬಳಿಯ ಕಾರಟಗಿ, ಚೆಳ್ಳೂರು, ಬೂದಗುಂಪಾ, ಬೇವಿನಾಳ, ಮರ್ಲಾನಹಳ್ಳಿ, ಹುಳ್ಕಿಹಾಳ, ಯರಡೋಣ, ಮರಳಿ ಹೋಬಳಿಯ ಢಣಾಪುರ, ಶ್ರೀರಾಂಪುರ, ಹಣವಾಳ, ಹೇರೂರು, ಹೊಸಕೇರಾ, ನವಲಿ ಹೋಬಳಿಯ ನವಲಿ (ಕರಡೋಣ), ಚಿಕ್ಕಡಂಕನಕಲ್, ಸಿದ್ದಾಪುರ ಹೋಬಳಿಯ ಸಿದ್ದಾಪುರ, ಉಳೇನೂರು, ಗುಂಡೂರು, ಬೆನ್ನೂರು, ಮೂಷ್ಟೂರು, ವೆಂಕಟಗಿರಿ ಹೋಬಳಿಯ ವೆಂಕಟಗಿರಿ, ಆಗೋಲಿ, ಕೆಸರಹಟ್ಟಿ, ಚಿಕ್ಕಬೆಣಕಲ್, ಬಸಾಪಟ್ಟಣ, ವಡ್ಡರಹಟ್ಟಿ, ಕನಕಗಿರಿ ಹೋಬಳಿಯ ಕನಕಗಿರಿ (ಹಿರೇಖೇಡ, ಸುಳೇಕಲ್, ಚಿಕ್ಕಮಾದಿನಾಳ, ಮುಸಲಾಪುರ) ಈ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಭತ್ತ (ನೀರಾವರಿ) ಪ್ರದೇಶವಾಗಿರುತ್ತದೆ. 
ಕೊಪ್ಪಳ ತಾಲೂಕಿನ ಅಳವಂಡಿ ಹೋಬಳಿಯ ಅಳವಂಡಿ, ಕವಲೂರು, ಹಟ್ಟಿ, ಬೆಟಗೇರಿ, ಮತ್ತೂರು, ಕಾತರಕಿ-ಗುಡ್ಲಾನೂರು, ಬಿಸರಳ್ಳಿ, ಹಲಗೇರಿ, ಬೋಚನಹಳ್ಳಿ, ಕೋಳೂರು, ಅಳವಂಡಿ ಮತ್ತು ಕೊಪ್ಪಳ ಹೋಬಳಿಯ ಹಿರೇಸಿಂದೋಗಿ, ಹಿಟ್ನಾಳ ಹೋಬಳಿಯ ಹೊಸಳ್ಳಿ, ಇರಕಲ್‍ಗಡ ಹೋಬಳಿಯ ಇರಕಲ್‍ಗಡ, ಕಿನ್ನಾಳ, ಹಾಸಗಲ್, ಕಲ್‍ತಾವರಗೇರಾ, ಇಂದರಗಿ, ಬೂದಗುಂಪಾ, ಚಿಕ್ಕಬೊಮ್ಮನಾಳ, ಇರಕಲ್‍ಗಡ ಮತ್ತು ಕೊಪ್ಪಳ ಹೋಬಳಿಯ ಲೇಬಗೇರಿ, ಕೊಪ್ಪಳ ಹೋಬಳಿಯ ಭಾಗ್ಯನಗರ, ಓಜನಹಳ್ಳಿ, ಗೊಂಡಬಾಳ, ಹಿರೇಬಗನಾಳ, ಕುಣಿಕೇರಿ, ಬಹದ್ದೂರಬಂಡಿ, ಕೊಪ್ಪಳ ಮತ್ತು ಇರಕಲ್‍ಗಡ ಹೋಬಳಿಯ ಮಾದಿನೂರು, ಕೊಪ್ಪಳ ಮತ್ತು ಹಿಟ್ನಾಳ ಹೋಬಳಿಯ ಗಿಣಗೇರಾ ಈ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಮುಸುಕಿನಜೋಳ (ಮಳೆಆಶ್ರಿತ) ಪ್ರದೇಶವಾಗಿರುತ್ತದೆ.
ಕುಷ್ಟಗಿ ತಾಲೂಕಿನ ಹನುಮನಾಳ ಹೋಬಳಿಯ ಹನುಮನಾಳ, ನಿಲೋಗಲ್, ತುಗ್ಗಲದೋಣಿ, ಮಾಲಗಿತ್ತಿ, ಜಾಗೀರಗುಡದೂರು, ಹಿರೇಗೊಣ್ಣಾಗರ, ಹನುಮನಾಳ ಮತ್ತು ಹನುಮಸಾಗರ ಹೋಬಳಿಯ ಯರಗೇರಾ, ಬೆನಕನಾಳ, ಹನುಮಸಾಗರ ಹೋಬಳಿಯ ಹನುಮಸಾಗರ, ಕಬ್ಬರಗಿ, ಕಾಟಾಪೂರ, ಹೂಲಗೇರಿ, ಅಡವಿಭಾವಿ, ಚಳಗೇರಾ, ಹಿರೇಬನ್ನಿಗೋಳ, ಹನುಮಸಾಗರ ಮತ್ತು ಕುಷ್ಟಗಿ ಹೋಬಳಿಯ ಕೊರಡಕೇರಾ, ಕ್ಯಾದಿಗುಪ್ಪ, ತಳವಗೇರಾ, ಕುಷ್ಟಗಿ ಹೋಬಳಿಯ ಬಿಜಕಲ್, ದೋಟಿಹಾಳ, ಮುದೇನೂರು, ಕಂದಕೂರು, ಮೇಣದಾಳ, ಸಂಗನಾಳ, ಹಿರೇಮನ್ನಾಪೂರ, ತಾವರಗೇರಾ ಹೋಬಳಿಯ ತಾವರಗೇರಾ, ಕಿಲ್ಲಾರಹಟ್ಟಿ ಈ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಜ್ಜೆ (ಮಳೆಆಶ್ರಿತ) ಪ್ರದೇಶವಾಗಿರುತ್ತದೆ.
 ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟ ಹೋಬಳಿಯ ಮಾಟಲದಿನ್ನಿ, ಗುನ್ನಾಳ, ಹಿರೇಹರಳಿಹಳ್ಳಿ, ಹಿರೇವೆಂಕಲಕುಂಟ, ಗಾಣದಾಳ, ತಾಳಕೇರಿ, ಕುಕನೂರು ಹೋಬಳಿಯ ಕುಕನೂರು, ಮಂಡಲಗೇರಿ, ಭಾನಾಪುರ, ತಳಕಲ್, ರಾಜೂರು, ಇಟಗಿ, ಬನ್ನಿಕೊಪ್ಪ, ಯರೆಹಂಚಿನಾಳ, ಬೆಣಕಲ್, ವಣಗೇರಿ, ಕುಕನೂರು ಮತ್ತು ಮಂಗಳೂರು ಹೋಬಳಿಯ ಬಳಗೇರಿ, ಮಂಗಳೂರು ಹೋಬಳಿಯ ಮಂಗಳೂರು, ಕುದ್ರಿಮೋತಿ, ಹಿರೇಬಿಡನಾಳ, ಶಿರೂರು, ಚಿಕ್ಕಮ್ಯಾಗೇರಿ, ಮಂಗಳೂರು, ಹಿರೇವಂಕಲಕುಂಟ ಮತ್ತು ಯಲಬುರ್ಗಾ ಹೋಬಳಿಯ ಮುರಡಿ, ಬೇವೂರು, ಗೆದಗೇರಿ, ಯಲಬುರ್ಗಾ ಹೋಬಳಿಯ ಮುದೋಳ, ಹಿರೇಮ್ಯಾಗೇರಿ, ಬಂಡಿ, ಬಳೂಟಗಿ, ಕರಮುಡಿ, ಸಂಗನಹಾಳ, ಕಲ್ಲೂರು, ವಜ್ರಬಂಡಿ ಈ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಮುಸುಕಿನ ಜೋಳ (ಮಳೆಆಶ್ರಿತ) ಬೆಳೆ ನಿಗದಿಪಡಿಸಿದೆ. 
  ಮುಂಗಾರು ಹಂಗಾಮಿಗೆ ಜೂ.30 ರೊಳಗಾಗಿ ಅಥವಾ ಬೆಳೆ ಬಿತ್ತಿದ 30 ದಿವಸದೊಳಗಾಗಿ ಯಾವುದು ಮುಂಚೆಯೋ ಅದರೊಳಗಾಗಿ ಪ್ರೀಮಿಯಂ ಮೊತ್ತ ಪಾವತಿಸುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಕೃಷಿ ವಿಮೆ ಯೋಜನೆ : ವಿಮಾ ಕಂತು ವಿವರ
ಕೊಪ್ಪಳ ಜೂ.13(ಕರ್ನಾಟಕ ವಾರ್ತೆ): ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ವಿವಿಧ ಬೆಳೆಗಳಿಗೆ ಪ್ರತಿ ಹೆಕ್ಟೇರಿಗೆ ನಿಗದಿಪಡಿಸಲಾದ ವಿಮಾ ಮೊತ್ತ ಮತ್ತು ವಿಮಾ ಕಂತಿನ ವಿವರ ಇಂತಿದೆ.
        ಮುಸುಕಿನ ಜೋಳ (ನೀರಾವರಿ), ಸಾಲ ಪಡೆಯದ ರೈತರಿಗೆ ಪ್ರತಿ ಹೆಕ್ಟರಿಗೆ ವಿಮಾ ಮೊತ್ತ 33203 ರೂ.ಗಳಲ್ಲಿ 664.06 ರೂ. ಪ್ರತಿ ಹೆಕ್ಟರಿಗೆ ರೈತರು ವಿಮಾ ಕಂತು ಪಾವತಿಸಬೇಕು, ಮುಸುಕಿನ ಜೋಳ (ಮಳೆ ಆಶ್ರಿತ) ವಿಮಾ ಮೊತ್ತ 11574, ವಿಮಾ ಕಂತು- 694.44 ಜೋಳ (ನೀ) 20273, 405.46.  ಜೋಳ (ಮ.ಆ.) 11034, 540.66, ಸಜ್ಜೆ (ನೀ) 13138, 262.76, ಸಜ್ಜೆ (ಮ.ಆ) 8842, 176.84, ತೊಗರಿ (ನೀ) 19340, 870.30, ತೊಗರಿ (ಮ.ಆ) 13046, 652.30, ಹೆಸರು (ಮ.ಆ.) 4908, 278.77, ಎಳ್ಳು (ಮ.ಆ.) 8504, 510.24, ಸೂರ್ಯಕಾಂತಿ (ನೀ) 23603, 472.06, ಸೂರ್ಯಕಾಂತಿ (ಮ.ಆ.) 9010, 180.20, ನೆಲಗಡಲೆ (ಶೇಂಗಾ) (ನೀ.) 38426, 1460.18, ನೆಲಗಡಲೆ (ಶೇಂಗಾ) (ಮ.ಆ.) 16186, 809.30, ಭತ್ತ (ನೀ) 41627, 1248.81, ಹರಳು (ಮ.ಆ.) 17563, 1011.63, ನವಣೆ (ಮ.ಆ.) 3953, 183.82, ಹುರುಳಿ (ಮ.ಆ.) 5276, 216.32 ಈ ರೀತಿಯ ವಿಮಾ ಮೊತ್ತ ಮತ್ತು ವಿಮಾ ಕಂತುಗಳನ್ನು ನಿಗದಿಪಡಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹವಮಾನ ಆಧಾರಿತ ಬೆಳೆ ವಿಮೆ ಯೋಜನೆ ಜಾರಿ
ಕೊಪ್ಪಳ ಜೂ.13(ಕರ್ನಾಟಕ ವಾರ್ತೆ): ಜಂಟಿ ಕೃಷಿ ನಿರ್ದೇಶಕರ ಕಛೇರಿಯಿಂದ ಜಿಲ್ಲೆಯಲ್ಲಿ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯನ್ನು ಮುಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ವಿವರಗಳು ಇಂತಿವೆ. 
ಗಂಗಾವತಿ ತಾಲೂಕಿನ ಹೋಬಳಿಗಳಾದ ಗಂಗಾವತಿ-ಹತ್ತಿ, ಬಾಳೆ, ಹುಲಿಹೈದರ್-ಹತ್ತಿ,  ಕನಕಗಿರಿ-ಹತ್ತಿ, ಕಾರಟಗಿ-ಹತ್ತಿ, ಮರಳಿ-ಹತ್ತಿ, (ಮ.ಆ), ನವಲಿ-ಹತ್ತಿ (ಮ.ಆ.) (ನೀ), ಸಿದ್ದಾಪೂರ-ಹತ್ತಿ, ವೆಂಕಟಗಿರಿ-ಹತ್ತಿ ಈ ಹೋಬಳಿಗಳಿಗೆ ಮಳೆ ಆಶ್ರಿತ ಪ್ರದೇಶವಾಗಿದೆ, ಕೊಪ್ಪಳ ತಾಲೂಕಿನ ಹೋಬಳಿಗಳಾದ ಅಳವಂಡಿ-ಹತ್ತಿ (ಮ.ಆ.) ಹತ್ತಿ (ನೀ), ಮೆಣಸಿನಕಾಯಿ (ನೀ), ಈರುಳ್ಳಿ (ನೀ), ಹಿಟ್ನಾಳ-ಹತ್ತಿ (ಮ.ಆ.), ಇರಕಲ್‍ಗಡ-ಹತ್ತಿ (ಮ.ಆ.), ಕೊಪ್ಪಳ-ಹತ್ತಿ (ಮ.ಆ.) (ನೀ), ಕುಷ್ಟಗಿ ತಾಲೂಕಿನ ತಾವರಗೇರಾ-ಈರುಳ್ಳಿ (ನೀ), ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟ-ಹತ್ತಿ (ಮ.ಆ.), ಕುಕನೂರು-ಹತ್ತಿ (ಮ.ಆ.), ಮಂಗಳೂರು-ಹತ್ತಿ (ಮ.ಆ.), ಯಲಬುರ್ಗಾ-ಹತ್ತಿ (ಮ.ಆ.) 
2014 ರ ಮುಂಗಾರು ಹಂಗಾಮಿನಲ್ಲಿ ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಬೆಳೆವಾರು ರೈತರು ಪಾವತಿಸಬೇಕಾದ ವಿಮಾ ಕಂತಿನ ವಿವರಗಳು : ಹತ್ತಿ (ಮ.ಆ.) ಪ್ರತಿ ಹೆಕ್ಟೆರಿಗೆ ರೈತರು ಪಾವತಿಸಬೇಕಾಗಿರುವ ವಿಮಾಕಂತು 2400, ಅದರಂತೆ ಹತ್ತಿ (ನೀ)-3000, ಮೆಣಸಿನಕಾಯಿ (ನೀ)-5880, ಈರುಳ್ಳಿ (ನೀ)-5160, ಬಾಳೆ-6000 ರೂ.ಗಳಷ್ಟು ವಿಮಾ ಕಂತನ್ನು ನಿಗದಿಪಡಿಸಲಾಗಿದೆ. 
ಕೊಪ್ಪಳ ಜಿಲ್ಲೆಗೆ ಚೋಳಮಂಡಲಮ್ ಎಂ.ಎಸ್.ಜನರಲ್ ಇನ್ಸೂರೆನ್ಸ್ ಕಂಪನಿ ಲಿ., ವಿಮಾ ಸಂಸ್ಥೆಯನ್ನು ನಿಗದಿಪಡಿಸಲಾಗಿದ್ದು, ಈ ಯೋಜನೆಯಲ್ಲಿ ಒಳಪಡಿಸಲಾಗುವ ಎಲ್ಲಾ ಬೆಳೆಗಳಿಗೆ ಬೆಳೆಸಾಲ ಪಡೆಯುವ ರೈತರನ್ನು ಕಡ್ಡಾಯವಾಗಿ ಒಳಪಡಿಸಲು ತೀರ್ಮಾನಿಸಲಾಗಿದೆ ಹಾಗೂ ಬೆಳೆಸಾಲ ಪಡೆಯದ ರೈತರಿಗೆ ಐಚ್ಚಿಕ, 2014 ರ ಮುಂಗಾರು ಹಂಗಾಮಿಗೆ ಬೆಳೆಸಾಲ ಪಡೆದ ರೈತರಿಗೆ ಜೂ.30 ರೊಳಗಾಗಿ ಬೆಳೆಸಾಲ ಮಂಜೂರಾಗಿದ್ದರೆ ಅಂತಹ ರೈತರನ್ನು ಕಡ್ಡಾಯವಾಗಿ ಯೋಜನೆಯಡಿಯಲ್ಲಿ ಒಳಪಡಿಸತಕ್ಕದ್ದು, ಇಚ್ಚೆಯುಳ್ಳ ಬೆಳೆಸಾಲ ಪಡೆಯದ ರೈತರು ಪಾಲ್ಗೊಳ್ಳಲು ಜೂ.30 ಕೊನೆಯ ದಿನವಾಗಿರುತ್ತದೆ. ಬೆಳೆಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಖಾತೆ, ಪಾಸ್ ಪುಸ್ತಕ, ಕಂದಾಯ ರಶೀದಿಯನ್ನು ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ, ಕಂದಾಯ ಇಲಾಖೆ, ಸಹಕಾರ ಇಲಾಖೆ, ಸ್ಥಳೀಯ ವಾಣಿಜ್ಯ ಗ್ರಾಮೀಣ, ಸಹಕಾರಿ ಬ್ಯಾಂಕ್ (ಸಾಲ ಸಂಸ್ಥೆ) ಗಳ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು  ತಿಳಿಸಿದ್ದಾರೆ.

Advertisement

0 comments:

Post a Comment

 
Top