ನಗರದ ಶ್ರೀಗವಿಮಠದಲ್ಲಿ ದಿನಾಂಕ ೩೦-೦೧-೨೦೧೪ ರಂದು ಅಮವಾಸ್ಯೆ ದಿನ ಗುರುವಾರ ಸಂಜೆ ೬.೩೦ ಕ್ಕೆ ಶ್ರೀಮಠದ ಕೆರೆಯ ದಡದಲ್ಲಿ ೫೩ ನೇ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮ ಜರುಗುವದು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರು ಹಾಗೂ ಹೈ.ಕ.ಹೋರಾಟ ಸಮತಿ ಅಧ್ಯಕ್ಷರು ಆದ ವೈಜನಾಥ ಪಾಟೀಲ ಆಗಮಿಸುವರು. ಅಧ್ಯಕ್ಷತೆಯನ್ನು ಬೆಂಗಳೂರಿನ ಪತ್ರಕರ್ತ ಗಂಗಾಧರ ಕುಷ್ಟಗಿ ಹಾಗೂ ಸಾನಿಧ್ಯವನ್ನು ಹೊಸಳ್ಳಿಯ ಶ್ರೀ.ಮ.ನಿ.ಪ್ರ. ಬೂದೀಶ್ವರ ಮಹಾಸ್ವಾಮಿಗಳು ವಹಿಸುತ್ತಾರೆ. ಮಲ್ಲಿಕಾರ್ಜುನ ವಿ. ನಿಡಗುಂದಿ ಸಾ.ಓಜನಳ್ಳಿ ಇವರಿಂದ ಸಂಗೀತ ಕಾರ್ಯಕ್ರಮವಿದೆ. ಗುರುನಗೌಡ್ರ ಪಾಟೀಲ ಮತ್ತು ಮಕ್ಕಳಿಂದ ಕಾರ್ಯಕ್ರiದ ಭಕ್ತಿಸೇವೆ ಇರುತ್ತದೆ.
Advertisement
Related Posts
ಗುರುಸ್ಮರಣೋತ್ಸವದ ನಿಮಿತ್ಯ ಪಾದಯಾತ್ರೆ : ಉದ್ಘಾಟನೆಗಳು
29 Mar 20160ಕೊಪ್ಪಳ: ಸಂಸ್ಥಾನ ಶ್ರೀಗವಿಮಠದಲ್ಲಿ ದಿನಾಂಕ ೦೨-೦೪-...Read more »
೭೦ ನೇ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮ
15 Jun 20150ಕೊಪ್ಪಳ: ನಗರದ ಶ್ರೀಗವಿಮಠದಲ್ಲಿ ದಿನಾಂಕ ೧೬-೦೬-೨೦...Read more »
ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಯಶಸ್ವಿ
15 Mar 20150ಪೂಣ್ಯ ಸ್ಮರಣೆ ಅಂಗವಾಗಿ ಇಂದು ಬೆಳಿಗ್ಗೆ ೯.೩೦ ರಿಂದ ಸ...Read more »
ಗುರುಸ್ಮರಣೋತ್ಸವದ ಹಲವು ಮೆರಗುಗಳು.
15 Mar 20150ಕೊಪ್ಪಳ: ಸಂಸ್ಥಾನ ಶ್ರೀಗವಿಮಠದಲ್ಲಿ ದಿನಾಂಕ ೧೫-೦೩-...Read more »
ಲಿಂ.ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವ ನಿಮಿತ್ಯ ಈ ಲೇಖನ
14 Mar 20150ಶ್ರೀಗವಿಮಠದ ಅಂಗಳವು ಬಹಳ ವಿಭಿನ್ನ ನೆ...Read more »
Subscribe to:
Post Comments (Atom)
0 comments:
Post a Comment
Click to see the code!
To insert emoticon you must added at least one space before the code.