PLEASE LOGIN TO KANNADANET.COM FOR REGULAR NEWS-UPDATES

ಹೊಸ ರೀತಿಯಲ್ಲಿ ಹೊಸ ವರ್ಷಕ್ಕೆ ಸ್ವಾಗತ

ನಗರದ ಸ್ಟೈಲಿಶ್  ಹೇರ್ ಸ್ಟೈಲ್ ನಲ್ಲಿ ಹೊಸ ವರ್ಷವನ್ನು ವಿಶಿಷ್ಟವಾಗಿ ಸ್ವಾಗತಿಸಲಾಯಿತು. ಚಿತ್ರಗಳು ಇಲ್ಲಿವೆ …

Read more »
31 Dec 2013

ಮಲ ಹೋರುವ ಪದ್ಧತಿ ನಿಷೇಧ : ಎಚ್ಚರಿಕೆಮಲ ಹೋರುವ ಪದ್ಧತಿ ನಿಷೇಧ : ಎಚ್ಚರಿಕೆ

 : ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ತಲೆ ಮೇಲೆ ಮಲ ಹೊರುವ ಅನಿಷ್ಠ ಪದ್ದತಿಯನ್ನು ನಿಷೇಧಿಸಲಾಗಿದ್ದು, ಯಾವುದೇ ಶೌಚಾಲಯದ ಗುಂಡಿಗಳನ್ನು ಸಕ್ಕಿಂಗ್ ಯಂತ್ರದ ಮೂಲಕವೇ ಸ್ವಚ್ಛಪಡಿಸಿಕೊಳ್ಳಬೇಕು ಎಂದು ಗಂಗಾವತಿ ನಗರಸಭೆ ಪೌರಾಯುಕ್ತರು ಸೂಚನೆ ನೀಡಿ…

Read more »
31 Dec 2013

ಕಾಂಗ್ರೇಸ್ ಮಡಿಲಿಗೆ ಕೊಪ್ಪಳ ಎ.ಪಿ.ಎಂ.ಸಿ.ಕಾಂಗ್ರೇಸ್ ಮಡಿಲಿಗೆ ಕೊಪ್ಪಳ ಎ.ಪಿ.ಎಂ.ಸಿ.

 ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಇಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಗವಿಸಿದ್ದಪ್ಪ ಮುದುಗಲ್ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು. ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಮಾಯಪ್ಪ ಕವಲೂರು ಅವಿರ…

Read more »
31 Dec 2013

ದಾಸವರೇಣ್ಯರು ಬೋಧಿಸಿದ ತತ್ವ ಅಳವಡಿಸಿಕೊಳ್ಳಿ -ಅಲ್ಲಮಪ್ರಭು ಬೆಟ್ಟದೂರುದಾಸವರೇಣ್ಯರು ಬೋಧಿಸಿದ ತತ್ವ ಅಳವಡಿಸಿಕೊಳ್ಳಿ -ಅಲ್ಲಮಪ್ರಭು ಬೆಟ್ಟದೂರು

  ಜನರು ಭಕ್ತಿಯಲ್ಲಿ ಡಾಂಭಿಕತನ ಬಿಟ್ಟು ವ್ಯಚಾರಿಕತೆ ಬೆಳೆಸಿಕೊಳ್ಳಬೇಕು. ಜಾತಿ-ಮತ-ಪಂಥಗಳನ್ನು ತೊರೆದು ಕನಕದಾಸರಂತಹ ದಾಸವರೇಣ್ಯರು ಬೋಧಿಸಿದ ತತ್ವಗಳನ್ನು ರೂಢಿಸಿಕೊಂಡು ಜೀವನ ಸಾರ್ಥಕಪಡಿಸಿಕೊಳ್ಳುವಂತೆ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂ…

Read more »
31 Dec 2013

ಕೊಪ್ಪಳದಲ್ಲಿ ಹೊಸ ವರ್ಷದ ಸ್ವಾಗತಕ್ಕೆ ಸಂಭ್ರಮದ ತಯಾರಿ

2013 ರ ಕೊನೆಯ ದಿನದಂದು ಹೊಸ ವರ್ಷದ ಸ್ವಾಗತಕ್ಕೆ ನಾನಾ ತಯಾರಿಗಳು ನಡೆಯುತ್ತಿವೆ. ದಿನಾಲೂ ಕುಡಿಯುವವರು ಇವತ್ತೊಂದಿನ ರಜ ಮಾಡುವ  ಯೋಚನೆಯಲ್ಲಿದ್ದರೆ... ಸೀಸನಲ್ ಕುಡುಕರು ಸ್ಥಳದ ಹುಡುಕಾಟದಲ್ಲಿದ್ದಾರೆ.  ಅದನ್ನು ಹೊರತು ಪಡಿಸಿ ಬೇರೆ ರೀತಿಯಲ…

Read more »
31 Dec 2013

ಸ್ವ ಸಹಾಯ ಸಂಘಗಳ ಉದ್ಘಾಟನಾ ಸಮಾರಂಭ

  ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ೨೨ ಜಿಲ್ಲೆಗಳಲ್ಲಿ ೨ಲಕ್ಷ ಸ್ವ ಸಹಾಯ ಸಂಘಗಳನ್ನು ರಚಿಸಿದ್ದು ವಾರ್ಷಿಕ ೨೫೦೦ಕೋಟಿ ರೂಪಾಯಿ ವ್ಯವಹಾರವನ್ನು ನಡೆಸುತ್ತಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ)ಯ ಮಾನ್ಯ ನಿರ್ದೇ…

Read more »
30 Dec 2013

  ಶ್ರೀಮತಿ ಪಾರ್ವತೆಮ್ಮ ಚನ್ನ ಒಡೆಯರ ಮಠ ಇವರ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿ ಶ್ರೀಮತಿ ಪಾರ್ವತೆಮ್ಮ ಚನ್ನ ಒಡೆಯರ ಮಠ ಇವರ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿ

 ಶ್ರೀ ಗವಿಮಠದ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಟೆನ್ನಿಸ್ ಬಾಲ್ ಟೂರ್ನಾಮೆಂಟ್‌ನ್ನು ಹಮ್ಮಿಕೊಳ್ಳಲಾಗಿತ್ತು. ಈ ಟೂರ್ನಾಮೆಂಟ್‌ನ್ನು ಡೆಡ್ಲಿಬಾಯ್ಸ್ ಟೀಮ್‌ನ ವತಿಯಿಂದ ನಡೆಸಲಾಯಿತು. ಶ್ರೀಮತಿ ಪಾರ್ವತೆಮ್ಮ ಚನ್ನ ಒಡೆಯರ ಮಠ ಇವರ ಸ್ಮರಣ…

Read more »
30 Dec 2013

ಜಿಲ್ಲಾ ಯುವ ಪ್ರಶಸ್ತಿ, ಸಂಘ ಪ್ರಶಸ್ತಿಗೆ ಅರ್ಜಿ ಆಹ್ವಾನಜಿಲ್ಲಾ ಯುವ ಪ್ರಶಸ್ತಿ, ಸಂಘ ಪ್ರಶಸ್ತಿಗೆ ಅರ್ಜಿ ಆಹ್ವಾನ

 ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಮಾನ್ಯತೆ ಪಡೆದ ಯುವಕ /ಯುವತಿ ಸಂಘಗಳ ಸದಸ್ಯರುಗಳಿಗೆ ೨೦೧೨-೧೩ನೇ ಸಾಲಿನ ಜಿಲ್ಲಾ ಯುವ ಪ್ರಶಸ್ತಿ ಹಾಗೂ ಸಂಘ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.  ಯುವಕ ಮತ್ತು ಯುವತಿ ಪ್ರಶಸ್ತ…

Read more »
30 Dec 2013

ಬಾಲಕಾರ್ಮಿಕ ಶೋಧ ಕಾರ್ಯ : ಜಿಲ್ಲೆಯಲ್ಲಿ ೪೦ ಬಾಲಕಾರ್ಮಿಕರ ಪತ್ತೆಬಾಲಕಾರ್ಮಿಕ ಶೋಧ ಕಾರ್ಯ : ಜಿಲ್ಲೆಯಲ್ಲಿ ೪೦ ಬಾಲಕಾರ್ಮಿಕರ ಪತ್ತೆ

 ಕೊಪ್ಪಳ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ವತಿಯಿಂದ ಕಳೆದ ಡಿ. ೧೬ ರಿಂದ ಹತ್ತು ದಿನಗಳ ಕಾಲ ಜಿಲ್ಲೆಯ ವಿವಿಧೆಡೆ ನಡೆಸಿದ ಬಾಲಕಾರ್ಮಿಕ ಶೋಧನಾ ಕಾರ್ಯಕ್ರಮದಲ್ಲಿ ೪೦ ಬಾಲಕಾರ್ಮಿಕ ಮಕ್ಕಳನ್ನು ಪತ್ತೆ ಮಾಡಲಾಗಿದೆ.    ಪತ್ತೆಯಾದ ಬಾಲಕಾರ್ಮಿಕ …

Read more »
30 Dec 2013

ಕೊಪ್ಪಳದಲ್ಲಿ ಡಿವಿಡಿ ಥೇಟರ್ ಪ್ರಾರಂಭಿಸಲಾಗುವದು ಕೊಪ್ಪಳದಲ್ಲಿ ಡಿವಿಡಿ ಥೇಟರ್ ಪ್ರಾರಂಭಿಸಲಾಗುವದು

ಕೊಪ್ಪಳ, ಡಿ. ೩೦. ನಗರದಲ್ಲಿ ಹಳೆಯ ಕನ್ನಡ ಹಾಗೂ ಅಂತರಾಷ್ಟ್ರೀಯ ಉತ್ತಮ ಚಲನಚಿತ್ರ ಹಾಗೂ ಕಿರು ಚಿತ್ರಗಳ ಪ್ರದರ್ಶನಕ್ಕೆ ಉತ್ತಮವಾದ ಮಲ್ಟಿಮೀಡಿಯಾ ಡಿವಿಡಿ ಚಿತ್ರಮಂದಿರವನ್ನು ಬೆಳ್ಳಿ ಮಂಡಲ ಮೂಲಕ ಪ್ರಾರಂಭಿಸಲಾಗುವದು ಎಂದು ಕರ್ನಾಟಕ ಚಲನಚಿತ್ರ…

Read more »
30 Dec 2013

ಗವಿಮಠದ ವಿದ್ಯಾರ್ಥಿನಿಲಯಕ್ಕೆ ೨೧ಲಕ್ಷ ದೇಣಿಗೆ ನೀಡಿದ ರೆಡ್ಡಿ

ನಾರಾ ಸೂರ್ಯನಾರಾಯಣರೆಡ್ಡಿ ಯವರಿಂದ ಕೊಪ್ಪಳ ಗವಿಮಠದ ವಿಧ್ಯಾರ್ಥಿನಿಲಯಕ್ಕೆ ೨೧ಲಕ್ಷ ದೇಣಿಗೆ ಕೊಪ್ಪಳ ಡಿ, ೩೦-  ಶ್ರೀ ಗವಿಶಿದ್ದೇಶ್ವಮಠ ಕ್ಕೆ ಭೇಟಿ ನೀಡಿದ  ಬಳ್ಳಾರಿ ಜಿಲ್ಲೆಯ ಕುರುಗೋಡು ಮಾಜಿಶಾಸಕರಾದ ನಾರಾ ಸೂರ್ಯನಾರಾಯಣರೆಡ್ಡಿ ಯವರು ಶ್ರೀ…

Read more »
30 Dec 2013

ಅರ್ಜಿ ಕರದಾರ ನೀ ಚೊಲೊ ಅದಿ ಅಂತ ಬರೆಕೊಂಡು ಪ್ರಶಸ್ತಿ ತೊಕ್ಕೊ!

 ಮೊನ್ನೆ ವಾರ್ತಾ ಇಲಾಖೆಯವರು ನೀವು ಸಮಾಜಿಕ ಸಮಸ್ಯೆ, ಪರಿಸರಕ್ಕೆ ಸಂಬಂಧಿಸಿದ ಲೇಖನ ಬರೆದಿದ್ದರೆ ಅರ್ಜಿ ಹಾಕಿ ನಿಮಗ ಇಲಾಖೆಯಿಂದ ಒಂದ ಪ್ರಶಸ್ತಿ ಕೊಡತ್ತಿವಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಮನವಿ ಮಾಡಿಕೊಳ್ಳುವ ಪೇಪರ ಸ್ಟೆಟ್‌ಮೆಂಟ್ ಕೊಟ್ಟಿದ…

Read more »
29 Dec 2013

ಸಾಂವಿಧಾನಿಕ ಸಂಸ್ಥೆಗಳಲ್ಲಿ ಬಲಪಂಥೀಯ ಮನಸ್ಥಿತಿ: ಟೀಸ್ತಾ ಸೆಟಲ್‌ವಾಡ್ ಆತಂಕಸಾಂವಿಧಾನಿಕ ಸಂಸ್ಥೆಗಳಲ್ಲಿ ಬಲಪಂಥೀಯ ಮನಸ್ಥಿತಿ: ಟೀಸ್ತಾ ಸೆಟಲ್‌ವಾಡ್ ಆತಂಕ

ಬೆಂಗಳೂರು, ಡಿ.29: ಸಂವಿಧಾನದ ತಳಹದಿಯ ಮೇಲೆ ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯ ಬೇಕಾಗಿದ್ದ ದೇಶದ ಸಾಂವಿಧಾನಿಕ ಸಂಸ್ಥೆಗಳು ಹಿಂದುತ್ವವಾದಿ ಮನಸ್ಥಿತಿಯ ಬಲಪಂಥೀಯತೆಯ ರೂಪವನ್ನು ಪಡೆದು ಕೊಳ್ಳುತ್ತಿರುವುದು ಅತ್ಯಂತ ಅಪಾಯದ ಮುನ…

Read more »
29 Dec 2013

ಜ. ೩ ರಂದು ಶ್ರೀ ಶೇಖಣ್ಣಾಚಾರ್ಯ ಪುಣ್ಯಸ್ಮರಣೆ ಕಾರ್ಯಕ್ರಮಜ. ೩ ರಂದು ಶ್ರೀ ಶೇಖಣ್ಣಾಚಾರ್ಯ ಪುಣ್ಯಸ್ಮರಣೆ ಕಾರ್ಯಕ್ರಮ

 . ನಗರದ ಶ್ರೀ ಮಲಿಯಮ್ಮದೇವಿ ದೇವಸ್ಥಾನ, ಕೇತೇಶ್ವರ ಕಲ್ಯಾಣ ಮಂಟಪದ ಹತ್ತಿರವಿರುವ ಶ್ರೀ ಸಹಸ್ರಾಂಜನೇಯ ದೇವಸ್ಥಾನದಲ್ಲಿ ಗುರು ಶ್ರೀ ಶೇಖಣ್ಣಾಚಾರ್ಯರವರ ೭ನೇ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನೇವರಿ ೩ ಶುಕ್ರವಾರದಂದು ದಶಕಗಳ ಕ…

Read more »
29 Dec 2013

ಚಿತ್ರದುರ್ಗ ವಾಲ್ಮೀಕಿ ಸಮಾವೇಶದಲ್ಲಿ ಪಾಲ್ಗೊಳ್ಳಿ-ವಾಲ್ಮೀಕಿ ಕರೆಚಿತ್ರದುರ್ಗ ವಾಲ್ಮೀಕಿ ಸಮಾವೇಶದಲ್ಲಿ ಪಾಲ್ಗೊಳ್ಳಿ-ವಾಲ್ಮೀಕಿ ಕರೆ

  ವಾಲ್ಮೀಕಿ ಸಮುದಾಯ ವಯಕ್ತಿಕ ಹಿತಾಸಕ್ತಿ ಮರೆತು ಚಿತ್ರದುರ್ಗದಲ್ಲಿ ನಡೆಯುವ ರಾಜ್ಯಮಟ್ಟದ ಸಮಾವೇಶದಲ್ಲಿ ಪಾಲ್ಗೊಳ್ಳಿ ಎಂದು ಸಮಾಜದ ಜಿಲ್ಲಾಧ್ಯಕ್ಷ ಎಂ. ಹೆಚ್. ವಾಲ್ಮೀಕಿ ಕರೆ ನೀಡಿದರು. ಅವರು ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಮಹರ್ಷಿ ವಾ…

Read more »
29 Dec 2013

ಭಜನೆ ಜಾನಪದ ಗೀತೆ - ಜಿಲ್ಲಾ ಮಟ್ಟಕ್ಕೆ ಆಯ್ಕೆ ಭಜನೆ ಜಾನಪದ ಗೀತೆ - ಜಿಲ್ಲಾ ಮಟ್ಟಕ್ಕೆ ಆಯ್ಕೆ

  ತಾಲೂಕಿನ ಭಾಗ್ಯನಗರದಲ್ಲಿ  ಜಿಲ್ಲಾ ಪಂಚಾಯತ ತಾಲೂಕ ಪಂಚಾಯತ ಕೊಪ್ಪಳ ಗ್ರಾ.ಪಂ ಭಾಗ್ಯನಗರ, ಶ್ರೀ ಗೌರಿ ಶಂಕರ ಶಿಕ್ಷಣ ಹಾಗೂ ಗ್ರಾಮಾಭಿವೃದ್ದಿ ಸೇವಾ ಸಂಘ ಮತ್ತು ಬಾಲ ವಿನಾಯಕ ಗ್ರಾಮೀಣಾಭಿವೃದ್ದಿ ಯುವ ಸಂಘ ಭಾಗ್ಯನಗರ ಇವರ ಸಂಯಕ್ತ  ಆಶ್ರಯದಲ್…

Read more »
29 Dec 2013

ಮಕ್ಕಳ ಕಲಿಕಾ ಹಬ್ಬ - ಕಲಿಕೋತ್ಸವ:ಮಕ್ಕಳ ಕಲಿಕಾ ಹಬ್ಬ - ಕಲಿಕೋತ್ಸವ:

ಅಗಳಕೇರಾ ಕ್ಲಸ್ಟರ್ ಮಟ್ಟದ ಕಲಿಕೋತ್ಸ ವ:: ಹೊಸಬಂಡಿಹರ್ಲಾಪೂರ. ಮುನಿರಾಬಾದ: ಕಲಿಕೋತ್ಸವವು ಮಕ್ಕಳ ಕಲಿಕೆಯನ್ನು ಅನಾವರಣಗೊಳಿಸುವ ಹಾಗೂ ಸಮುದಾಯದೊಮದಿಗೆ ಹಂಚಿಕೊಳ್ಳುವ ಮಕ್ಕಳ ಕಲಿಕಾ ಹಬ್ಬವಾಗಿದೆ.  ಇದು ಅವರ ಕಲಿಕೆಯನ್ನು ಗುಣಾತ್ಮಕತೆಯತ್ತ ಕೊ…

Read more »
29 Dec 2013

ಇಟಗಿ ಉತ್ಸವ : ಇಂದು ೨ನೇ ಅಖಿಲ ಕರ್ನಾಟಕ ಕವಿ ಸಮ್ಮೇಳನಇಟಗಿ ಉತ್ಸವ : ಇಂದು ೨ನೇ ಅಖಿಲ ಕರ್ನಾಟಕ ಕವಿ ಸಮ್ಮೇಳನ

 ಜಿಲ್ಲೆಯ ಯಲಬುರ್ಗಾ ತಾಲೂಕಿನ ಇಟಗಿ ಗ್ರಾಮದ ಮಹದೇವ ದೇವಸ್ಥಾನದ ಆವರಣದಲ್ಲಿ ದಿ.೨೯ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ೨ನೇ ಅಖಿಲ ಕರ್ನಾಟಕ ಕವಿ ಸಮ್ಮೇಳನ ಕಾರ್ಯಕ್ರಮದ ಉದ್ಘಾಟನೆ ಸಮಾರಂಭ ಜರುಗಲಿದೆ. ಉದ್ಘಾಟನೆಯನ್ನು ಕಸಾಪ ಗೌರವ ಕಾರ್ಯದರ್ಶಿ ಸ…

Read more »
28 Dec 2013

ಮಾಜಿ ಶಾಸಕರ ನೇತೃತ್ವದಲ್ಲಿ ದರ್ಗಾ ಜಾಗೆಯ ಸಮಸ್ಯೆ ಸೌಹಾರ್ದಯುತವಾಗಿ ಇತ್ಯರ್ಥಮಾಜಿ ಶಾಸಕರ ನೇತೃತ್ವದಲ್ಲಿ ದರ್ಗಾ ಜಾಗೆಯ ಸಮಸ್ಯೆ ಸೌಹಾರ್ದಯುತವಾಗಿ ಇತ್ಯರ್ಥ

 ನಗರದ ಹೃದಯ ಭಾಗದಲ್ಲಿರುವ ರಾಜಾಭಾಗ್‌ಸವಾರ ದರ್ಗಾದ ಆಡಳಿತ ಮಂಡಳಿ ಹಾಗೂ ಬಾಡಿಗೆದಾರರ ಮಧ್ಯೆ ಉಂಟಾದ ಸಮಸ್ಯೆಯನ್ನು ಮುಸ್ಲಿಂ ಸಮಾಜದ ದುರೀಣರಾದ ಬಾಷುಸಾಬಖತೀಬ, ಹಾಗೂ ನಿಸಾರ ಕೊಲ್ಕಾರ್ ಇವರ ಮದ್ಯಸ್ಥಿಕೆಯಲ್ಲಿ ಮಾಜಿ ಶಾಸಕರಾದ ಕೆ.ಬಸವರಾಜ ಹಿಟ್…

Read more »
28 Dec 2013

ವಿಪತ್ತು ನಿರ್ವಹಣೆಯಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದು: ವಿಜಯ್ ಬಿರಾದರ

 ಯಾವುದೇ ಬಗೆಯ ವಿಪತ್ತು ನಿರ್ವಹಣೆಯಲ್ಲಿ ಸರ್ಕಾರಿ ವ್ಯವಸ್ಥೆಯ ಜೊತೆಗೆ ಸಾರ್ವಜನಿಕರ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ ಎಂದು ಕೊಪ್ಪಳ ನಗರ ಪೊಲೀಸ್ ಠಾಣೆ ಸಿಪಿಐ ವಿಜಯ ಬಿರಾದಾರ್ ಅವರು ಅಭಿಪ್ರಾಯಪಟ್ಟರು. ರಾಜ್ಯ ಗೃಹರಕ್ಷಕದಳ ಹಾಗೂ ಅಗ್ನಿ…

Read more »
28 Dec 2013

  ಸಾಹಿತ್ಯ ಸಮ್ಮೇಳನದಲ್ಲಿ ಅಂಗವಿಕಲರಿಗೆ ಪ್ರತ್ಯೇಕ ಗೊಷ್ಠಿಗೆ ಒತ್ತಾಯ ಸಾಹಿತ್ಯ ಸಮ್ಮೇಳನದಲ್ಲಿ ಅಂಗವಿಕಲರಿಗೆ ಪ್ರತ್ಯೇಕ ಗೊಷ್ಠಿಗೆ ಒತ್ತಾಯ

 ಜನೇವರಿಯಲ್ಲಿ ಜರುಗುವ ೮೦ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಅಂಗವಿಕಲರಿಗೆ ಪ್ರತ್ಯೇಕ ಗೋಷ್ಠಿಯನ್ನು ಆಯೋಜಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಪುಂಡಲಿಕ ಹಾಲಂಬಿಯವರಿಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ…

Read more »
28 Dec 2013

 ನೂತನ ಪಿಂಚಣಿ ಯೋಜನೆ ಕುರಿತು ನೌಕರರಲ್ಲಿ ಆತಂಕ ಬೇಡ- ಡಿ.ಸಿ. ಮೋಹನ್‌ರಾಜ್ ನೂತನ ಪಿಂಚಣಿ ಯೋಜನೆ ಕುರಿತು ನೌಕರರಲ್ಲಿ ಆತಂಕ ಬೇಡ- ಡಿ.ಸಿ. ಮೋಹನ್‌ರಾಜ್

 ಸರ್ಕಾರಿ ನೌಕರರಿಗೆ ನೂತನವಾಗಿ ಜಾರಿಗೊಳಿಸಲಾಗಿರುವ ಎನ್.ಪಿ.ಎಸ್. ಪಿಂಚಣಿ ಯೋಜನೆಯ ಬಗ್ಗೆ ಸಮಗ್ರ ಪರಿಶೀಲನೆಯ ನಂತರವೇ ಸರ್ಕಾರ ಜಾರಿಗೊಳಿಸಿದ್ದು, ಈ ಕುರಿತಂತೆ ಸರ್ಕಾರಿ ನೌಕರರು ಯಾವುದೇ ನೌಕರರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರ…

Read more »
28 Dec 2013

ಶೌಚಾಲಯ ಅಭಿಯಾನ : ಜಿ.ಪಂ. ಅಧ್ಯಕ್ಷರಿಂದ ಮನೆ-ಮನೆ ಭೇಟಿ

  ಕೊಪ್ಪಳ ಜಿಲ್ಲೆಯಲ್ಲಿ ೦೧ ಲಕ್ಷ ವಯಕ್ತಿಕ ಶೌಚಾಲಯ ನಿರ್ಮಾಣದ ಗುರಿ ಸಾಧಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಶನಿವಾರ ಹಮ್ಮಿಕೊಳ್ಳಲಾಗಿರುವ ಶೌಚಾಲಯ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ತಾ…

Read more »
28 Dec 2013

 ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಫ್ಲೆಕ್ಸಗಳನ್ನು ಕಟ್ಟಬಾರದು ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಫ್ಲೆಕ್ಸಗಳನ್ನು ಕಟ್ಟಬಾರದು

 ಮಹಾಮಹಿಮ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತರು ಎಲ್ಲೆಂದರಲ್ಲಿ ಫ್ಲೆಕ್ಸ ಗಳನ್ನು ಕಟ್ಟುವ ರೂಢಿ ಮಾಡಿಕೊಂಡಿದ್ದಾರೆ.    ಈ ವರ್ಷ ಜನವರಿ ೧೮ ರಂದು ಜರುಗಲಿರುವ ಜಾತ್ರಾ ಸಮಯದಲ್ಲಿ ಶ್ರೀಮಠ, ರಸ್ತೆ, ಹಾಗೂ ಜಾತ್ರಾ ಅಂ…

Read more »
28 Dec 2013

ರಾಜಬಾಗ ಸವಾರ ದರ್ಗಾದ ಆವರಣದಲ್ಲಿಯ ಅಂಗಡಿಗಳ ತೆರವು ರಾಜಬಾಗ ಸವಾರ ದರ್ಗಾದ ಆವರಣದಲ್ಲಿಯ ಅಂಗಡಿಗಳ ತೆರವು

ಕೊಪ್ಪಳ : ನಗರದ ಜವಾಬರ ರಸ್ತೆಯ ವಕ್ಫ್ ಆಸ್ತಿಯಾದ ರಾಜಬಾಗಸವಾರ್ ದರ್ಗಾ ಆವರಣದಲ್ಲಿ ಇರುವ ದರ್ಗಾ ಮಾಲಿಕತ್ವದ  ಎಲ್ಲಾ ಭೂ ಬಾಡಿಗೆದಾರರ ಡಬ್ಬಿ ಮತ್ತು ಅಂಗಡಿಗನ್ನು ರವಿವಾರದಂದು ತೆರವು ಮಾಡಲಾಗುವುದು ಎಂದು ಮ್ಯಾನೇಜ್ ಮೆಂಟ್ ಕಮಿಟಿಯ ಅಧ್ಯಕ್ಷರ…

Read more »
27 Dec 2013

ಹೃದಯವನ್ನು ಬೆಸೆಯುವ ಕೆಲಸ ಮಾಡಬೇಕಿದೆ ಹೃದಯವನ್ನು ಬೆಸೆಯುವ ಕೆಲಸ ಮಾಡಬೇಕಿದೆ

ಶಿಕ್ಷಣದ  ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮತ್ತು ಮುಂದಿನ ಜನಾಂಗವನ್ನು ನೈತಿಕವಾಗಿ ಬಲಿಷ್ಠಗೊ ಳಿಸುವುದಕ್ಕಾಗಿ ನಮ್ಮ ಶಿಕ್ಷಣದಲ್ಲಿ ಬದಲಾವಣೆ ತರಬೇಕಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಮಾನವೀಯ ಮೌಲ್ಯಗಳ ಕೊರತೆಯಿದೆ ಇದನ್ನು ಸ…

Read more »
27 Dec 2013

ವಿದ್ಯಾರ್ಥಿ ಕವಿತೆ-ನನ್ನ ಭಾಷೆವಿದ್ಯಾರ್ಥಿ ಕವಿತೆ-ನನ್ನ ಭಾಷೆ

ನನ್ನ ಭಾಷೆ ನನ್ನ ಭಾಷೆ ಕನ್ನಡ ಇದು ಮನದ ಭಾಷೆ ರಕ್ತದ ಕಣಕಣದ ಭಾಷೆ ತಾಯಿ ಭಾಷೆ ಇದು ನನ್ನ ಭಾಷೆ ಇದು ರನ್ನನಾಡಿದ ಭಾಷೆ ಪೊನ್ನ-ಜನ್ನರಾಡಿದ ಭಾಷೆ ಕವಿರತ್ನ ಕಾಳಿದಾಸನ ಕಾವ್ಯದ ಭಾಷೆ ಕುಮಾರವ್ಯಾಸನು ನುಡಿದ ಭಾಷೆ ಭೀಮಸೇನ ಜೋಶಿಯವರ ಸಂಗೀತದ ಭಾಷೆ…

Read more »
27 Dec 2013

ಶ್ರಾವಣಿ ಸುಬ್ರಮಣ್ಯ ಚಿತ್ರ ವಿಮರ್ಶೆಶ್ರಾವಣಿ ಸುಬ್ರಮಣ್ಯ ಚಿತ್ರ ವಿಮರ್ಶೆ

ಎಳಸು ಹುಡುಗಿ, ಕೂಲ್ ಹುಡುಗನ ‘ಫ್ರೆಶ್ ಪ್ರೀತಿ’        ಫಸ್ಟ್ ಲವ್ ಬಗ್ಗೆ ಸಾಕಷ್ಟು ಪ್ರೇಮಿಗಳು ಭಾಷಣ ಬಿಗಿದದ್ದು ಹೊಸದಲ್ಲ, ಆದರೆ ಎರಡನೇ ಪ್ರೀತಿನೇ ಬೆಸ್ಟ್ ಎಂದು ಹೇಳಿರುವುದು ಬಹುಶಃ ಶ್ರಾವಣಿನೇ ಮೊದಲು. ಚೆಲುವಿನ ಚಿತ್ತಾರದ ಜೋಡಿಯ ಮೋಡಿ…

Read more »
27 Dec 2013
 
Top