ದಿ ೨೪-೧೧-೨೦೧೩ ರಂದು ಸರಕಾರಿ ಪದವಿ ಪೂರ್ವ ಕಾಲೇಜು ಕನಕಗಿರಿಯಲ್ಲಿ ಕೊಪ್ಪಳ ಜಿಲ್ಲಾ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಪುನರ್ರಚನೆಗಾಗಿ ಸಂಘದ ನಿಕಟಪೂರ್ವ ಅಧ್ಯಕ್ಷರಾದ ರಾಜಶೇಖರ ಪಾಟೀಲ್ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಪನ್ಯಾಸಕರ ಸಂಘವು ಸರ್ವಾನುಮತದ ಮೂಲಕ ಈ ಕೆಳಕಂಡಂತೆ ಜಿಲ್ಲಾ ಘಟಕವನ್ನು ಪುನರ್ರಚಿಸಲಾಯಿತು,
೧. ಅಧ್ಯಕ್ಷರು - ಬಸಪ್ಪ ನಾಗೋಲಿ,ಎಂ.ಎನ್.ಎಂ. ಬಾಲಕಿಯರ ಸ.ಪ.ಪೂ.ಕಾಲೇಜು ಗಂಗಾವತಿ.
೨. ಪ್ರಧಾನ ಕಾರ್ಯದರ್ಶಿ- ರಾಚಪ್ಪ ಗುಂಡಪ್ಪ ಕೇಸರಭಾವಿ, ಸ.ಪ.ಪೂ.ಕಾ.ಹಿರೇಸಿಂದೋಗಿ
೩. ಕೋಶಾಧ್ಯಕ್ಷರು - ಹಿರೆಮಠ ಸ.ಪ.ಪೂ.ಕಾಲೇಜ ಕುಷ್ಟಗಿ.
೪. ಉಪಾಧ್ಯಕ್ಷರು - ಮೆಹಬೂಬ ಹುಸೇನ್, ಸ.ಪ.ಪೂ.ಕಾಲೇಜ ಕಾರಟಗಿ., ಮಲ್ಲಪ್ಪ ಗಿಣಿಗೇರಿ, ಬಾಲಕರ ಸ.ಪ.ಪೂ.ಕಾಲೇಜ ಕೊಪ್ಪಳ, ಕೆ.ಎಸ್.ಹುಲಿ ಸ.ಪ.ಪೂ.ಕಾಲೇಜ ಕುಷ್ಟಗಿ, ಕೆಂಚರಡ್ಡಿ ಸ.ಪ.ಪೂ.ಕಾಲೇಜ ಯಲಬುರ್ಗಾ.

೬. ಕಾರ್ಯಕಾರಿ ಮಂಡಳಿ ಸದಸ್ಯರು -ವಿರುಪಾಕ್ಷಪ್ಪ ಹಳೆಮನಿ ಶ್ರೀ ಕೊಟ್ಟೂರೇಶ್ವರ ಪ.ಪೂ.ಕಾಲೇಜ ಗಂಗಾವತಿ,
ಸಭೆಯಲ್ಲಿ ನಿಕಟಪೂರ್ವ ಕೋಶಾಧ್ಯಕ್ಷರಾದ ಸರಗಣಚಾರ, ಜಿಲ್ಲೆಯ ನಾಲ್ಕು ತಾಲೂಕ ಅಧ್ಯಕ್ಷರಾದ ಎಸ್.ವಿ.ಪಾಟೀಲ್ ಗಂಗಾವತಿ, ಶ್ರೀ ಬಸವರಾಜ ಸವಡಿ ಕೊಪ್ಪಳ, ರಮೇಶಗೌಡ ಕುಷ್ಟಗಿ, ಬಿಸಲದಿನ್ನಿ ಯಲಬುರ್ಗಾ ಮತ್ತು ತಾಲೂಕ ಕಾರ್ಯದರ್ಶಿಗಳಾದ ಮೆಹಬೂಬ್ ಅಲಿ ಕನಕಗಿರಿ, ವೆಂಕಟರಾವ್ ದೇಸಾಯಿ ಕೊಪ್ಪಳ ಹಾಗೂ ಕನಕಗಿ ಕಾಲೇಜಿನ ಎಲ್ಲಾ ಉಪನಾಸಕರು ಭಾಗವಹಿಸಿದ್ದರು.
0 comments:
Post a Comment
Click to see the code!
To insert emoticon you must added at least one space before the code.