ಕೊಪ್ಪಳದ ವರ್ತಕರಾದ ಪ್ರಭು ಹೆಬ್ಬಾಳ ಇವರಿಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಪ್ರತಿಷ್ಟಿತ 'ವಾಣಿಜ್ಯ ರತ್ನ' ಪ್ರಶಸ್ತಿ ದೊರಕಿದೆ. ೧೯೨೮ ರಲ್ಲಿ ಆರಂಭವಾಗಿರುವ ಈ ಸಂಸ್ಥೆಯು ಕರ್ನಾಟಕದ
ವಿಶೇಷವಾಗಿ ಉತ್ತರ ಕರ್ನಾಟಕದ ವ್ಯಾಪಾರ, ಉದ್ಧಿಮೆ, ವಿವಿಧ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗಾಗಿ ೮ ದಶಕಗಳಿಂದ ಶ್ರಮಿಸುತ್ತಿದೆ. ಎರಡೂವರೆ ಸಾವಿರ ವ್ಯಾಪಾರಸ್ಥರು, ಉದ್ಧಿಮೆದಾರ ಸದಸ್ಯರನ್ನು, ೧೦೦ ಕ್ಕೂ ಹೆಚ್ಚಿನ ಸಂಘ-ಸಂಸ್ಥೆಯವರ ಸದಸ್ಯತ್ವವನ್ನು ಹೊಂದಿರುವ ಈ ಸಂಸ್ಥೆಯ ವತಿಯಿಂದ ನಡೆಯಲಿರುವ ಸಂಸ್ಥಾಪಕರ ದಿನಾಚರಣೆ ನಿಮಿತ್ಯ ಪ್ರ್ರಭು ಹೆಬ್ಬಾಳರಿಗೆ ದಿ. ೦೧-೦೮-೨೦೧೩ ರಂದು ಹುಬ್ಬಳ್ಳಿಯ ಚಂದ್ರವದನ ದೇಸಾಯಿ ಸಭಾಗೃಹದಲ್ಲಿ ಮಧ್ಯಾಹ್ನ ೩ ಗಂಟೆಗೆ ಹಮ್ಮಿಕೊಳ್ಳಲಾಗಿರುವ ಬೃಹತ್ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ 'ವಾಣಿಜ್ಯ ರತ್ನ' ಪ್ರಶಸ್ತಿ ನೀಡಲಾಗುವುದು. ವಾಣಿಜ್ಯ ಮತ್ತು ಉದ್ಧಿಮೆ ಕ್ಷೇತ್ರದಲ್ಲಿ ಖ್ಯಾತಿ ಹೊಂದಿರುವ ರಾಜ್ಯದ ಐವರು ಗಣ್ಯವರ್ತಕರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಅವರಲ್ಲಿ ಪ್ರಭು ಹೆಬ್ಬಾಳರು ಒಬ್ಬರಾಗಿದ್ದಾರೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ವಿಶ್ವನಾಥ ಗಿಣಿಮಾವ ತಿಳಿಸಿದ್ದಾರೆ.
Home
»
karnataka elections
»
koppal district information
»
koppal electiions
»
Koppal News
»
news
»
News politics
» ಪ್ರಭು ಹೆಬ್ಬಾಳರಿಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 'ವಾಣಿಜ್ಯ ರತ್ನ' ಪ್ರಶಸ್ತಿ
Advertisement
Related Posts
ಮೇಲ್ದರ್ಜೆಗೇರಿಸಲಾದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ : ವೇಳಾ ಪಟ್ಟಿ ಪ್ರಕಟ
31 Mar 20160ಗ್ರಾಮ ಪಂಚಾಯತಿಗಳಿಂದ ಪುರಸಭೆ, ಪಟ್ಟಣ ಪಂಚಾಯತಿಗಳ...Read more »
ಮತ ಎಣಿಕಾ ಕೇಂದ್ರದಲ್ಲಿ ಅನಗತ್ಯ ವ್ಯಕ್ತಿಗಳ ಪ್ರವೇಶಕ್ಕೆ ನಿಷೇಧ- ಎಂ. ಕನಗವಲ್ಲಿ ಸೂಚನೆ
22 Feb 20160ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಸಾರ್ವತ್ರಿಕ ಚು...Read more »
ಪಲ್ಸ್ ಪೋಲಿಯೋ: ಮೊದಲ ದಿನ ಶೇ. ೮೯. ೦೮ ಸಾಧನೆ
22 Feb 20160ಕೊಪ್ಪಳ ಜಿಲ್ಲೆಯಾದ್ಯಂತ ಫೆ. ೨೧ ರಿಂದ ಕೈಗೊಳ್ಳಲಾ...Read more »
ಮೇತಗಲ್-ದದೇಗಲ್ ಮಾರ್ಗ ಭಾರತ ಮಾಲಾ ವ್ಯಾಪ್ತಿಗೆ
14 Nov 20182ಕೊಪ್ಪಳ ನ. : ರಾಷ್ಟ್ರೀಯ ಹೆದ್ದಾರಿ ೫೦ ರ ಕೊಪ್ಪಳ ಮೇತಗಲ...Read more »
Subscribe to:
Post Comments (Atom)
0 comments:
Post a Comment
Click to see the code!
To insert emoticon you must added at least one space before the code.