
ಇನ್ನರ್ ವ್ಹಿಲ್ ಕ್ಲಬ್ ೩೧೬ ಕೊಪ್ಪಳ ದಿನಾಂಕ.೨೬ ರಂದು ನಡೆದ ಹೊಸ ಅಧ್ಯಕ್ಷಿಣಿಯಾಗಿ ಶ್ರೀಮತಿ ಬಸವರಾಜ ಕುದರಿಮೋತಿ ಕಾರ್ಯದರ್ಶಿಯಾಗಿ ಶ್ರೀಮತಿ ಸ್ಮಜಾತ ಮಾಲಿಪಾಟೀಲ್, ಖಜಾಂಚಿಯಾಗಿ ಶ್ರೀಮತಿ ಮದುರಾ ಎಸ್.ಒ. ಶ್ರೀಮತಿ
ವೈಷ್ಣವಿ ಹುಲಗಿ ಪದಗ್ರಹಣ ನಡೆಯಿತು. ಈ ಕಾರ್ಯಕ್ರಮವನ್ನು ಡಾ.ಕೆ.ಜಿ.ಕುಲಕರ್ಣಿ ಇವರ ಮನೆಯಲ್ಲಿ ಹಮ್ಮಿಕೊಳ್ಳಲಾಗಿತ್ತು, ಆದ್ಯಕ್ಷರಾದ ಶ್ರೀಮತಿ ವಿಜಯ ಅಗ್ನಿಹೊತ್ರಿ ಇನ್ನರ್ ವ್ಹಿಲ್ ಕ್ಲಬ್ ಹೊಸಪೇಟೆ ಇವರು ಮುಖ್ಯ ಅಥಿತಿಯಾಗಿ ಹೊಸ ಅಧ್ಯಕ್ಷರಿಗೆ ಕಾಲರ್ ಅನ್ನು ಹಾಕಿ ಪದಗ್ರಹಣ ಮಾಡಿ ಸುಸ್ಥಿರ ಸಲಹೆ ಸೂಚನೆಚಿiನ್ನು ನೀಡಿದರು ಇನ್ನು ಉನ್ನತ ಶ್ರೇಣಿಯಲ್ಲಿ ತರಬೇಕು, ಎಲ್ಲಾ ಮಹಿಳೆಚಿiರು ತುಂಬಾ ಇಚ್ಚೇಯಿಚಿದ ಸಮಾಜ ಸೇವೆ ಮಾಡಿ ಉನ್ನತಿಗೆ ಕಾರಣವಾಗಬೇಕು ಎಚಿದು ಸುಭಾಹಾರೈಸಿದರು.
ಕಾರ್ಯಕ್ರಮ ಸ್ವಾಗತವನ್ನು ರತ್ನ ಪಾಟೀಲ್, ಎಮ್.ಡಿ.ರಾದಾ ಕುಲಕರ್ಣಿ ಪ್ರಾರ್ಥನೆ ಮಾಡಿದರು. ಅಥಿತಿಗಳ ಪರಿಚಯವನ್ನು ಶ್ರೀಮತಿ ತ್ರಿಸುಲಾ ಪಾಟೀಲ್ ಮಾಡಿದರು, ವಚಿದನಾರ್ಪಣೆಯನ್ನು ಪ್ರಗತಿ ಮಹಿಳಾ ಮಂಡಳಿಗೆ ಗೌರಿಶಂಕರ ಮಹಿಳಾ ಮಂಡಳ ಕದಳಿ ವೇದಿಕೆ ಕಾರ್ಯಕ್ರಮ ನಿರೂಪಣೆ ಮಾಡಿದರು. ಅಕ್ಕಮಹಾದೇವಿ ಮಹಿಳಾ ಮಂಡಳ ಮತ್ತು ರೋಟರಿ ಕ್ಲಬ್ ನಗರದ ಪ್ರಮುಖ ಮಹಿಳೆಯರು ಭಾಗವಹಿಸಿದ್ದರು.
0 comments:
Post a Comment
Click to see the code!
To insert emoticon you must added at least one space before the code.