PLEASE LOGIN TO KANNADANET.COM FOR REGULAR NEWS-UPDATES

  ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಕೊಪ್ಪಳ ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು ೩೪೨ ವಿವಿಧ ವಾಹನಗಳನ್ನು ಬಳಸಲಾಗುತ್ತಿದ್ದು, ಈ ಪೈಕಿ ೧೨೬ ಬಸ್‌ಗಳು, ೧೦ ಲಾರಿ, ೧೩೪- ಕ್ರೂಸರ್‍ಸ್, ೨೨- ಮ್ಯಾಕ್ಸಿಕ್ಯಾಬ್, ೫೦- ಜೀಪ್‌ಗಳಾಗಿವೆ.
     ಕುಷ್ಟಗಿ ವಿಧಾನಸಭೆ ಕ್ಷೇತ್ರದ ಚುನಾವಣೆ ಕಾರ್ಯಕ್ಕೆ ೩೦ ಬಸ್‌ಗಳು ೦೨- ಲಾರಿ, ೨೪- ಕ್ರೂಸರ್‍ಸ್, ೦೪- ಮ್ಯಾಕ್ಸಿಕ್ಯಾಬ್, ೧೨- ಜೀಪ್ ಸೇರಿದಂತೆ ಒಟ್ಟು ೭೨ ವಾಹನಗಳನ್ನು ಬಳಸಲಾಗುತ್ತಿದೆ.  ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ೨೭ ಬಸ್‌ಗಳು, ೦೨- ಲಾರಿ, ೨೦- ಕ್ರೂಸರ್‍ಸ್, ೧೮- ಜೀಪ್ ಸೇರಿದಂತೆ ಒಟ್ಟು ೬೭ ವಾಹನಗಳನ್ನು ಬಳಸಲಾಗುತ್ತಿದೆ.  ಗಂಗಾವತಿ ಕ್ಷೇತ್ರದಲ್ಲಿ ೧೩ ಬಸ್, ೦೨- ಲಾರಿ, ೫೭- ಕ್ರೂಸರ್‍ಸ್,  ೦೭- ಜೀಪ್ ಸೇರಿದಂತೆ ಒಟ್ಟು ೭೯ ವಾಹನಗಳನ್ನು ಬಳಸಲಾಗುತ್ತಿದೆ.  ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ೩೪ ಬಸ್, ೦೨- ಲಾರಿ, ೧೩- ಕ್ರೂಸರ್‍ಸ್, ೧೪- ಮ್ಯಾಕ್ಸಿಕ್ಯಾಬ್, ೦೬- ಜೀಪ್ ಸೇರಿದಂತೆ ಒಟ್ಟು ೬೯ ವಾಹನಗಳನ್ನು ಬಳಸಲಾಗುತ್ತಿದೆ.  ಮತ್ತು ಕೊಪ್ಪಳ ಕ್ಷೇತ್ರದಲ್ಲಿ ೨೨ ಬಸ್‌ಗಳು, ೦೨- ಲಾರಿ, ೨೦- ಕ್ರೂಸರ್‍ಸ್, ೦೪- ಮ್ಯಾಕ್ಸಿಕ್ಯಾಬ್, ೦೭- ಜೀಪ್ ಸೇರಿದಂತೆ ಒಟ್ಟು ೫೫ ವಾಹನಗಳನ್ನು ಬಳಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ   ತಿಳಿಸಿದೆ.

Advertisement

0 comments:

Post a Comment

 
Top