PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ತಾಲೂಕಿನ ಜಬ್ಬಲಗುಡ್ಡದ ಮೇಲ್ಬಾಗದಲ್ಲಿ ಬರುವ ಐತಿಹಾಸಿಕ ಕುಮ್ಮಟ ದುರ್ಘದ ಕುಮಾರರಾಮನ ಜಾತ್ರಾ ಮಹೋತ್ಸವವು ದಿನಾಂಕ ೦೨-೦೬-೨೦೧೩ ರ ರವಿವಾರದಂದು ನಡೆಯಲಿದ್ದು, ಗಂಗೆ ಸ್ಥಳಕ್ಕೆ ಹೋಗಿ ಬರುವುದು, ಸುರಗಿ ಸುತ್ತುವುದು, ಅಕ್ಕಿ ಪಡೆ ತರುವುದು, ನೀರಗುಳಿ ತುಳಿಯುವುದು ಕಾರ್ಯಕ್ರಮಗಳು ಜರುಗುವವು ಆದ ಕಾರಣ ಈ ಜಾತ್ರಾಮಹೋತ್ಸವಕ್ಕೆ ಸುತ್ತಮುತ್ತಲಿ ಎಲ್ಲಾ ಗ್ರಾಮದ ಬಕ್ತಾದಿಗಳ ಬಂದು ಜಾತ್ರೆಯನ್ನು ಯಶಸ್ವಿಗೊಳಿಸಿ ಕುಮಾರರಾಮನ ಕೃಪೆಗೆ ಪಾತ್ರರಾಗಬೇಕೆಂದು ಕುಮ್ಮಟ ದುರ್ಘ ರಕ್ಷಣಾ ಸಮಿತಿಯ ಅಧ್ಯಕ್ಷರಾದ ವೆಂಕಟೇಶ ಈಳಗೇರ ಕೇಳಿಕೊಂಡಿದ್ದಾರೆ 

30 May 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top