PLEASE LOGIN TO KANNADANET.COM FOR REGULAR NEWS-UPDATES



ಬೆಂಗಳೂರು, ಮೇ 23: ರಾಜ್ಯದಲ್ಲಿ ಒಟ್ಟು ಜನಸಂಖ್ಯೆ-6,10,95,297.
ಪುರುಷರು- 3,09,66,657 ಮತ್ತು ಮಹಿಳೆಯರು-3,01,28,649. ಗ್ರಾಮ ವಾಸಿಗಳು 3,74,69,335 (ಶೇ. 61.3) ನಗರ ವಾಸಿಗಳು 2,36,25,962 (ಶೇ. 38.7)
ಬೆಂಗಳೂರಿನಲ್ಲೆ ಅತಿ ಹೆಚ್ಚು ಜನಸಂಖ್ಯೆ:
ಹೆಚ್ಚು ಜನಸಂಖ್ಯೆ ಇರುವ ಜಿಲ್ಲೆಗಳು - ಜನಸಂಖ್ಯೆ
 ಬೆಂಗಳೂರು - 96,21,551
 ಬೆಳಗಾವಿ - 47,79,661
 ಮೈಸೂರು - 30,01,127 ರಾಜ್ಯದಲ್ಲಿ ಕಡಿಮೆ ಜನಸಂಖ್ಯೆ ಇರುವ ಜಿಲ್ಲೆಗಳು ಕೊಡಗು - 5,54,519
 ಬೆಂಗಳೂರು ಗ್ರಾಮಾಂತರ - 9,90,923
       
ಚಾಮರಾಜನಗರ - 10,20,791  ಒಂದು ಸಾವಿರ ಪುರುಷರಿಗೆ 973 ಮಹಿಳೆಯರು
ರಾಜ್ಯದಲ್ಲಿ ಲಿಂಗಾನುಪಾತ ಹೆಚ್ಚಾಗಿದ್ದು,
ಸಾವಿರ ಪುರುಷರಿಗೆ 923 ಮಹಿಳೆಯರಿದ್ದಾರೆ.
2001ರಲ್ಲಿ ಇದು 962ಇತ್ತು ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಾವಿರ ಪುರುಷರಿಗೆ 979 ಮಹಿಳೆಯರಿದ್ದಾರೆ.

ರಾಜ್ಯದಲ್ಲಿ 71,61,033 ಮಕ್ಕಳು
 ರಾಜ್ಯದಲ್ಲಿ ಆರು ವರ್ಷ ವಯಸ್ಸಿನ 71,61,033 ಮಕ್ಕಳಿದ್ದಾರೆ. ಮಕ್ಕಳ ಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಇಳಿಮುಖವಾಗಿದೆ. ಕಳೆದ ಹತ್ತು ದಶಕದಲ್ಲಿ ಶೇ.13.59ರಷ್ಟು ಮಕ್ಕಳ ಬೆಳವಣಿಗೆ ಕಂಡುಬಂದಿತ್ತು. ಆದರೆ, 2011ರಲ್ಲಿ ಅದು ಶೇ.11.82ಕ್ಕೆ ಇಳಿಕೆಯಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಕ್ಕಳಿದ್ದಾರೆ. ರಾಜ್ಯದ 9 ಜಿಲ್ಲೆಗಳಲ್ಲಿ ಮಕ್ಕಳ ಪ್ರಮಾಣ ಶೇ. 10ಕ್ಕಿಂತ ಕಡಿಮೆ ಇದೆ. 2001ರಲ್ಲಿ ಸಾವಿರ ಗಂಡುಮಕ್ಕಳಿಗೆ 946 ಹೆಣ್ಣುಮಕ್ಕಳಿದ್ದರೆ, 2011ರಲ್ಲಿ 948ಕ್ಕೆ ಏರಿಕೆಯಾಗಿದೆ.
23 May 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top