PLEASE LOGIN TO KANNADANET.COM FOR REGULAR NEWS-UPDATES


ದಿಲ್ಲಿ, ಡಿ. 29: ಡಿ. 16ರಂದು ದೆಹಲಿಯ ಬಸ್ಸೊಂದರಲ್ಲಿ 6 ಮಂದಿಗೆ ಕಾಮುಕರಿಂದ ಸಾಮೂಹಿಕ ಅತ್ಯಾಚಾರಕೀಡಾಗಿ, ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರದ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಇಂದು ಸಾವನ್ನಪ್ಪಿದ್ದಾಳೆ.
ದೆಹಲಿಯ ಬಸ್ಸೊಂದರಲ್ಲಿ ತನ್ನ ಸ್ನೇಹಿತನೊಂದಿಗೆ ಪ್ರಯಾಣಿಸುತ್ತಿದ್ದ ಯುವತಿಯ ಮೇಲೆ 6 ಮಂದಿ ಕಾಮುಕರು ಬಸ್ಸಿನಲ್ಲೆ ಅತ್ಯಾಚಾರ ನಡೆಸಿ ಬಸ್ಸಿನಿಂದ ಹೊರಗೆಸೆದಿದ್ದರು. ಗಂಭೀರ ಗಾಯಗೊಂಡಿದ್ದ ಯುವತಿಯನ್ನು ದೆಹಲಿಯ ಸಫ್ದರ್ ಸಿಂಗ್ ಆಸ್ಪತ್ರೆ ದಾಖಲಿಸಿದ್ದರೂ ಡಿ. 26ರಂದು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪುರದ ವೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.


ಸುಮಾರು 3 ಶಸ್ತ್ರಚಿಕಿತ್ಸೆಗಳನ್ನು ನಡೆಸಿದರು ಯುವತಿಯನ್ನು ಬದುಕುಳಿಸಲಾಗಲಿಲ್ಲ. ಆರೋಗ್ಯ ಸ್ಥಿತಿಯು ತೀವ್ರ ಚಿಂತಾಜನಕವಾಗಿ ಕೃತ ಉಸಿಟಾದಿಂದಿದ್ದ ಯುವತಿಯು ಇಂದು ಬೆಳಗ್ಗೆ ಭಾರತೀಯ ಕಾಲಮಾನ 2:15ಕ್ಕೆ ಸಾವನ್ನಪ್ಪಿದ್ದಾಳೆ ಎಂದು ಮೂಲಗಳು ತಿಳಿಸಿವೆ.
29 Dec 2012

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top