ABVP ವತಿಯಿಂದ
ಕೊಪ್ಪಳ : ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಭಗತ್‌ಸಿಂಗ್‌ರ ೧೦೫ನೇ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು ಭಗತ್‌ಸಿಂಗ್‌ನ ಅಖಂಡ ರಾಷ್ಟ್ರಪ್ರೇಮ ನಿಲುವು ನಮ್ಮ ಮನದಲ್ಲಿ ನೆಲೆಸಬೇಕು ಹಾಗೂ ದೇಶ ನನಗಾಗಿ ಏನು ಕೊಟ್ಟಿದೆ ಎಂದು ಚಿಂತಿಸುವುದಕ್ಕಿಂತ ದೇಶಕ್ಕಾಗಿ ನಾನೇನು ಕೊಡಬಲ್ಲೆ? ಎನ್ನುವ ಚಿಂತನೆಯನ್ನು ಮಾಡೋಣವೆಂದು ಹೇಳುತ್ತಾ ಯುವಕರಿಗೆ
ABVP . ಯಿಂದ ಕರೆ ನೀಡಲಾಯಿತು.
ಈ ಸಂಧರ್ಭದಲ್ಲಿ ನಗರ ಕಾರ್ಯದರ್ಶಿ ರಾಕೇಶ ಪಾನಘಂಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಗವಿಸಿದ್ದಪ್ಪ ಜಂತಕಲ್, ನಗರ ಸಹ ಕಾರ್ಯದರ್ಶಿ ನಾಗರಾಜ ಕಂದಗಲ್, ಸದಸ್ಯರಾದ ಹನುಮೇಶ ಮರಡಿ, ದೇವರಾಜ ಎಮ್.ಪಿ., ಮೌನೇಶ ಕಮ್ಮಾರ, ಮಲ್ಲಿಕಾರ್ಜುನ ಕಮ್ಮಾರ ಇನ್ನು ಮುಂತಾದವರು ಭಾಗವಹಿಸಿದ್ದರು.
0 comments:
Post a Comment
Click to see the code!
To insert emoticon you must added at least one space before the code.