ಕೊಪ್ಪಳ : ದಿನಾಂಕ೦೮ರಂದು ಮದ್ಯಹ್ನಾ ೨:೩೦ಕ್ಕೆ ಇತ್ತೀಚ್ಚಿಗೆ ಶ್ರೀ ಮಹಾವೀರ ಪ್ರಾಥಮಿಕ ಶಾಲೆಯಲ್ಲಿ ಶ್ರೀ ರ್‍ಯಾವಣಕಿ ಈರಣ್ಣ ಸ್ವಯಂ ಸೇವಾ ಹಾಗೂ ಗ್ರಾಮೀಣ ಅಭಿವೃದ್ದಿ (ರಿ) ಸಂಸ್ಥೆ ಇವರು ನಡೆಸಿದ ಪ್ರಭಂದ ಸ್ಪರ್ಧೆಯ ಬಹುಮಾನ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹನುಮಂತಪ್ಪ ಅಂಡಗಿ ಚಿಲವಾಡಗಿ ಅತಿಥಿಗಳಾಗಿ ಹಾಲೇಶ ಕಂದಾರಿ , ಮತ್ತು ಶಿವಾನಂದ ಹೊದ್ಲೂರ , ವಾದಿರಾಜ ಪಾಟೀಲ, ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀಮತಿ ಶ್ವೇತಾ ತುಂಬಳ ಮುಖ್ಯೋಪಾಧ್ಯಯರು, ವೆಂಕಟೇಶ.ಹೆಚ್.ಭಜಂತ್ರಿ ಶಿಕ್ಷಕರು ಹಾಗೂ ರ್‍ಯಾವಣಕಿ ಈರಣ್ಣ ಸ್ವಯಂ ಸೇವಾ ಮತ್ತು ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷರ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಿತು.
ಪ್ರಭಂದ ವಿಜೆತರುಗಳಿಗೆ ಬಹುಮಾನ ವಿತರಣೆ ನಡೆಯಿತು ಮುಖ್ಯ ಅತಿಥಿಗಳು ಮತ್ತು ಅತಿಥಿಗಳು ಪ್ರಥಮ ಸ್ಥಾನ ಪಡೆದ ಮೇಘಾ ಮಾಲಗಿತ್ತಿ, ದ್ವೀತಿಯ ಸ್ಥಾನ ಪಡೆದ ಅನೀತಾ ಮುದ್ದಿ, ಹಾಗೂ ತೃತೀಯ ಸ್ಥಾನ ಪಡೇದ ಶ್ರೀದೇವಿ ವರೂರ ಹಾಗೂ ಸಮಾದಾನಕರ ಬಹುಮಾನ ಶಶಿಕಲಾ ಮಾಲಗಿತ್ತಿ ಬಹುಮಾನಗಳನ್ನು ಸ್ವೀಕರಿಸಿದರು. ಹಾಗೂ ಶಿಕ್ಷಕರಾದ ಶಂಭುಲಿಂಗ, ಶ್ರೀಮತಿ ಸುನೀತಾ, ಲಲಿತಾ, ಸವೀತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
0 comments:
Post a Comment
Click to see the code!
To insert emoticon you must added at least one space before the code.