PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ : ಬೆಂಗಳೂರಿನ ಅಖಿಲ ಕರ್ನಾಟಕ ವಿಪ್ರ ವನಿತಾ ಸೇವಾ ಪ್ರತಿಷ್ಠಾನವು ಕೊಪ್ಪಳದ  ಸಮಾಜ ಸೇವಕರು, ಖ್ಯಾತ ವೈಧ್ಯರಾದ  ಡಾ|| ರಾಧಾ ಕುಲಕರ್ಣಿಗೆ ರವಿವಾರ ಬೆಂಗಳೂರಿನ ಹನುಮಂತ ನಗರದಲ್ಲಿರುವ  ಕೆ.ಹೆಚ್.ಕಲಾಸೌಧದಲ್ಲಿ ಬಸವನಗುಡಿ ಶಾಸಕರಾದ ರಿ ಸುಬ್ರಮಣ್ಯ ರವರು ಗಾರ್ಗಿ ಪ್ರಶಸ್ತಿ ಪ್ರಧಾನ ಮಾಡಿದರು. 
ಅಖಿಲ ಕರ್ನಾಟಕ ವಿಪ್ರ ವನಿತಾ ಸೇವಾ ಪ್ರತಿಷ್ಠಾನ ಅಧ್ಯಕ್ಷರದ  ಡಾ|| ಕೋಮಲಾ ಮಂಜುನಾಥ,  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಖಜಾಂಚಿಗಳಾದ ಡಾ|| ಪಿ. ದಯಾನಂದ ಪೈ, ಜಾತ್ಯಾತೀತ ಜನತಾದಳದ ಮುಖಂಡರಾದ  ರಾಜೇಶ ಗುಂಡುರಾವ್, ಸಮಾಜ ಸೇವಕರಾದ ಟಿ.ಎಸ್.ನರಸಮ್ಮ,  ಕಾವೇರಮ್ಮ ಶೇಷಾದ್ರಿ, ಮುಕ್ತಾ ವಿ ಪಾಟೀಲ, ಪ್ರಭಾ ಶ್ರೀಧರ, ರಾಧಾ ರಮೆಶ, ಮೇಧಿನಿ ಉದಯ  ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. 

30 May 2012

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top