ಕೆ.ಬಸವರಾಜ ಹಿಟ್ನಾಳ
ಕೊಪ್ಪಳ:- ೨೮ರಂದು ಜಿಲ್ಲಾ ಕಾಂಗ್ರೆಸ ಕಾರ್ಯಲಯದಲ್ಲಿ ಕಾಂಗ್ರೆಸ ಸಂಸ್ಥಾಪನಾ ದಿನಾಚರಣೆ ನೇರವೇರಿಸಲಾಯಿತು. ಈ ಸಂಧರ್ಬದಲ್ಲಿ ಜಿಲ್ಲಾ ಕಾಂಗ್ರೆಸ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳ ಮಾತನಾಡಿ ಕಾಂಗ್ರೆಸ ಬ್ರಿಟೀಷರ ವಿರುದ್ದ ಭಾತರ ಬಿಟ್ಟು ತೊಲಗಲು ಮೊದಲು ರಣಕಹಳೆ ಮೊಳಗಿಸಿದ್ದು ಕಾಂಗ್ರೆಸ ಪಕ್ಷವಾಗಿದೆ ಬ್ರಿಟೀಷರ ಕಪಿಮುಷ್ಠಿಯಿಂದ ದೇಶವನ್ನು ಸ್ವಾಂತತ್ರ ಗೊಳಿಸಿ, ದೇಶದ ಮೊಟ್ಟಮೊದಲ ಪ್ರಧಾನಿ ಪಂಡಿತ ಜವಾರಲಾಲ್ ನೇಹರು ಭಾತರ ದೇಶದ ಸರ್ವಾಂಗಿಣ ಅಭಿವೃದ್ದಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದರು ಅದೆ ರೀತಿ ಲಾಲ್ ಬಹ್ದೂರ ಶಾಸ್ರ್ತಿಯವರು ಜೈ ಜವಾನ ಜೈ ಕೀಸಾನ ದೇಶದಂತೆಲ್ಲಾ ಸಂದೇಶವನ್ನು ಜಾರಿಗೆ ತಂದರು ಅದೆ ರೀತಿ ಶ್ರೀಮತಿ ಇಂದಿರಾ ಗಾಂದಿಯವರು ದೇಶದಿಂದ ಗರಿಭಿ ಹಠಾವೊ, ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದರು, ಉಳ್ಳುವವನೆ ಒಡೆಯ ಕಾನೂನನ್ನು ಜಾರಿಗೆ ತಂದರು ಬ್ಯಾಂಕುಗಳ ರಾಷ್ಟ್ರಿಕರಣ ಮಾಡಿದರು. ಶ್ರೀ ರಾಜೀವಗಾಂದಿಯವರು ಭಾತರವನ್ನು ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಜಾರಿಗೆ ತಂದರು ಯುವಕರಿಗೆ ಮತದಾನದ ಅವಕಾಶವನ್ನು ಮಾಡಿಕೊಟ್ಟರು ಇಗಿನ ಕಾಂಗ್ರೆಸ ಪ್ರದಾನಿ ಡಾ|| ಮನಮೋಹನಸಿಂಗರವರು ಭಾತರ ದೇಶವನ್ನು ಆರ್ಥಿಕವಾಗಿ ಸಬಲಿಕರಣ ಮಾಡಿ, ವಿಶ್ವದ ಭೂಪುಟದಲ್ಲಿ ಭಾತರವನ್ನು ಅತ್ಯೂನತ ಸ್ಥಾನಕ್ಕೆ ಕೊಂಡು ಒಯಿದ್ದಿದ್ದಾರೆ ಎಂದು ಮಾತನಾಡಿದರು. ಈ ಸಂಧರ್ಬದಲ್ಲಿ ಎಸ್.ಬಿ.ನಾಗರಳ್ಳಿ, ಜುಲ್ಲುಖಾದರಿ, ಮರ್ಥಾನಲ್ಲಿ ಅಡೆವಾಲೆ, ಶಾಂತಣ್ಣ ಮುದಗಲ್, ಎಸ್.ಟಿ. ಜಿಲ್ಲಾಧ್ಯಕ್ಷರಾದ ಬಿ. ಯಮನೂರಪ್ಪ ಸಿಂಗನಾಳ, ಸಿದ್ದಲಿಂಗಯ್ಯ ಹಿರೇಮಠ, ಕೆ.ರಾಘವೇಂದ್ರ ಹಿಟ್ನಾಳ, ಕೃಷ್ಣ ಇಟ್ಟಂಗಿ, ಜಾಕೀರ ಖಿಲ್ಲೇದಾರ, ಖಾಟನ ಪಾಷ, ಮಾನ್ವಿ ಪಾಷ, ಇಂದಿರಾ ಭಾವಿಕಟ್ಟಿ, ಶಕುಂತಲಾ ಹುಡೆಜಾಲಿ, ಅಜ್ಜೆಪ್ಪ ಸ್ವಾಮಿ, ಧ್ಯಾಮಣ್ಣ ಜಿಲವಾಡಗಿ, ಗವಿಸಿದ್ದಪ್ಪ ಕಂದಾರಿ, ವೈಜನಾಥ ದಿವಟರ್, ನಾಗರಾಜ ಬಳ್ಳಾರಿ, ಬಸವರಡ್ಡಿ ಹಳ್ಳಿಕೇರಿ, ಹನುಮರಡ್ಡಿ ಹಂಗನಕಟ್ಟಿ, ಈಶಪ್ಪ ಮಾದಿನೂರ, ಇನ್ನು ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು ಶ್ರೀಮತಿ ಸಾವಿತ್ರಿ ಮುಜುಂದಾರ ಪ್ರಾಸ್ತವಿಕವಾಗಿ ಮಾತನಾಡಿದರು ವಕ್ತಾರ ಅಕ್ಬರ ಪಾಷ ಪಲ್ಟನ್ ಕಾರ್ಯಕ್ರಮವನ್ನು ನಿರೂಪಿಸಿದರು ಸುರೆಶರಡ್ಡಿ ಅಳವಂಡಿ ವಂದಿಸಿದರು
0 comments:
Post a Comment
Click to see the code!
To insert emoticon you must added at least one space before the code.