PLEASE LOGIN TO KANNADANET.COM FOR REGULAR NEWS-UPDATES


ಅಕ್ಟೋಬರ್ ): ಕರ್ನಾಟಕ ರಾಜ್ಯ ಸರಕಾರದಿಂದ ಕೊಪ್ಪಳ ಜಿಲ್ಲೆಗೆ ಬಿಡುಗಡೆಯಾದ ಸಹಾಯಧನ ವಕ್ಫ್ ಸಂಸ್ಥೆಗಳಿಗೆ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕಾಗಿ ವಕ್ಫ್ ಸಂಸ್ಥೆಗಳಿಗೆ ಜಾಮೀಯಾ ಮಸೀದಿ ನಿಲೂಗಲ್, ಹಜಾರತ್ ಬಾಬಾ ದರ್ಗಾ, ಕೊಪ್ಪಳ ಟೌನ್, ಮೆಹಬೂಬ ಸುಭಾನಿ ದರ್ಗಾ, ಹೊಸಶಿವಪೂರ, ಜಾಮಿಯಾ ಮಸೀದಿ ಹಳೇಶಿವಪುರ, ಮುಸ್ಲಿಂ ಜಾಮಿಯಾ ಮಸೀದಿ ಆಲಹಳ್ಳಿ, ಮಹಬೂಬ ಸುಭಾನಿ ದರ್ಗಾ, ಹೊಸ ಬಂಡಿಹರ್ಲಾಪುರ,  ಆಶೊರಖಾನ, ಚಿಕ್ಕನಹಳ್ಳಿ, ಜಾಮಿಯಾ ಮತ್ತು ದರ್ಗಾ ಹುಲಗಿ, ಅಂಜುಮನ್ ಖಿದ್ಮತೆ ಮುಸ್ಲಿಂ ಸಂಸ್ಥೆ ಕೊಪ್ಪಳ, ಇಮಾಮ್ ಖಾಸಿಂ ಆಶೋರಖಾನಾ ಮಿಟ್ಟಿಕೇರಿ ಓಣಿ ಕೊಪ್ಪಳ, ಜಾಮೀಯಾ ಮಸೀದಿ, ಹೊಸಲಿಂಗಾಪುರ, ಉಸ್ಮಾನ್ ಸೇಠ್ ಕ್ಯಾಂಪನ ಆಸೀಸ್ ಮಸೀದಿ ಮುನಿರಾಬಾದ್ ಮಸೀದಿಗಳಿಗೆ, ಆಶುರಖಾನಗಳಿಗೆ ಮತ್ತು ಖಬರಸ್ತಾನಗಳಿಗೆ, ದುರಸ್ಥಿಯ ಜೀರ್ಣೊದ್ಧಾರಕ್ಕಾಗಿ ಮತ್ತು ಅಭಿವೃದ್ಧಿಗೊಳಿಸಲು ರಾಜ್ಯ ಸರಕಾರದಿಂದ ಹಣ ಮಂಜೂರಾಗಿದೆ. 
ಸಂಬಂಧಪಟ್ಟ ಅಧ್ಯಕ್ಷರು ಮತ್ತು ಮುತ್ತವಲ್ಲಿಗಳಿಗೆ, ಹಾಗೂ ಮಸೀದಿಗಳ, ಆಶುರಖಾನಗಳ, ಖಬರಸ್ಥನಗಳ ಮತ್ತು ದರ್ಗಾಗಳು ಸದುಪಯೋಗ ಪಡೆದುಕೊಳ್ಳಲು ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಾರ್ಯಾಲಯದ, ಅಧ್ಯಕ್ಷರಾದ ನೂರಸಹ್ಮದ್ ಹಣಜಗೇರಿಯವರು   ತಿಳಿಸಿರುತ್ತಾರೆ.

31 Oct 2011

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top