ಕೊಪ್ಪಳ, : ಮಂಜುನಾಥ ಜಿ. ಗೊಂಡಬಾಳ ರನ್ನು ಜನತಾದಳ (ಜಾತ್ಯಾತೀತ) ಕೊಪ್ಪಳ ಜಿಲ್ಲಾ ಯುವ ಘಟಕದ ಕಾರ್ಯಾಧ್ಯಕ್ಷರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನೇಮಕ ಮಾಡಿ ಆದೇಶ ಡಲಾಗಿದೆ.
ಕ್ರಿಯಾಶೀಲ ಸಂಘಟಕ, ಹೋರಾಟಗಾರ ಹಾಗೂ ಜಾತ್ಯಾತೀತ ಮನಸ್ಸಿನ ಯುವ ಚೈತನ್ಯ ಮಂಜುನಾಥ ಗೊಂಡಬಾಳ, ಜಿಲ್ಲೆಯಲ್ಲಿ ಯುವಜನರನ್ನು ಸಂಘಟಿಸಿ ಜೆಡಿ (ಎಸ್) ಪಕ್ಷನ್ನು ಮತ್ತಷ್ಟು ಬಲಪಡಿಸಿ, ಶೋತ ಸಮುದಾಯವನ್ನು ಹಾಗೂ ಯುವಜನರನ್ನು ಸಂಘಟಿಸಿ ಮೇಲೆತ್ತಲು ಶ್ರ"ಸಲು ಸೂಚಿಸಿ, ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಲಹೆ ಪಡೆದು ಪ್ರತಿ ಗ್ರಾಮದಲ್ಲೂ ಯುವ ಘಟಕ ಮಾಡುವಂತೆ ಜೆಡಿ (ಎಸ್) ರಾಜ್ಯಾಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್. ಡಿ. ಕುಮಾರಸ್ವಾ"ಯವರ ಸೂಚನೆ ಮೇರೆಗೆ ಶಾಸಕರು ಕೊಪ್ಪಳ ಕ್ಷೇತ್ರ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸಂಗಣ್ಣ ಕರಡಿ ಆದೇಶ ನೀಡಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.