




ರಾ.ಹ.ದೇಶಪಾಂಡೆ ಭವನ, ಕರ್ನಾಟಕ ವಿದ್ಯಾವರ್ದಕ ಸಂಘ ಧಾರವಾಡದಲ್ಲಿ ನಡೆದ ದಿ.ವಿಭಾ ಕಾವ್ಯ ಪುರಸ್ಕಾರ ಸಮಾರಂಭ ಮತ್ತು ಪುಸ್ತಕಗಳ ಬಿಡುಗಡೆ ಸಮಾರಂಭ - ಲಡಾಯಿ ಪ್ರಕಾಶನ ಗದಗ, ಕರ್ನಾಟಕ ವಿದ್ಯಾವರ್ಧಕ ಸಂಘದ ಸಾಹಿತ್ಯ ಮಂಟಪ,ಧಾರವಾಡ, ಚಿತ್ತಾರ ಬಳಗದ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು. ಬೇರೆ ಬೇರೆ ಊರುಗಳಿಂದ ಸಾಹಿತ್ಯಸಾಕ್ತರು ಆಗಮಿಸಿದ್ದರು.
0 comments:
Post a Comment
Click to see the code!
To insert emoticon you must added at least one space before the code.