PLEASE LOGIN TO KANNADANET.COM FOR REGULAR NEWS-UPDATES

ಮಂಗಳೂರು : ವಿಮಾನ ಅಪಘಾತದಲ್ಲಿ 158 ಜನ ಮೃತ ಪಟ್ಟ ಘಟನೆಗೆ ಸಾರ್ವಜನಿಕರು ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿಯೇ ಅತೀಘೋರ ಎನ್ನುವಂತಹ ಈ ದುರ್ಘಟನೆಯಲ್ಲಿ ವಿಮಾನ ನೆಲಕ್ಕಪಳಿಸಿ ವಿಮಾನದಲ್ಲಿದ್ದ 158 ಜನ ಸಾವನ್ನಪ್ಪಿದ್ದಾರೆ. ಇದರಲ್ಲಿ ಮಕ್ಕಳು , ಹೆಂಗಸರೂ ಸೇರಿದ್ದಾರೆ. 8 ಜನ ಅದೃಷ್ಟವಶಾತ್ ಬದುಕುಳಿದಿದ್ದಾರೆ. ನಿನ್ನೆ ಬೆಳಗಿನಿಂದ ಎಲ್ಲರ ಬಾಯಲ್ಲೂ ವಿಮಾನ ದುರಂತದ ಸುದ್ದಿಯೇ. ಸಾರ್ವಜನಿಕರು ಮೃತರ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ.

24 May 2010

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top