PLEASE LOGIN TO KANNADANET.COM FOR REGULAR NEWS-UPDATES

ಇತರರಕಷ್ಟ್ಠಗಳಲ್ಲಿ ಭಾಗಿಯಾಗಿ ಅದರ ನಿವಾರಣೆಗೆ ಪ್ರಯತ್ನಿಸಿ : ಅನ್ಸಾರಿಇತರರಕಷ್ಟ್ಠಗಳಲ್ಲಿ ಭಾಗಿಯಾಗಿ ಅದರ ನಿವಾರಣೆಗೆ ಪ್ರಯತ್ನಿಸಿ : ಅನ್ಸಾರಿ

ಕೊಪ್ಪಳ,ಜ.೩೧: ಮಾನವ ಮಾನವನಾಗಿ ಜೀವನ ಸಾಗಿಸುವದರ ಜೋತೆಗೆ ಸಹೋದರತ್ವ ಭಾವನೆಯನ್ನು ಬೆಳೆಸಿಕೊಂಡು ಹೋಗಬೇಕು ಮತ್ತು ಇತರ ಜನರ ಕಷ್ಟಗಳಲ್ಲಿ ಭಾಗಿಯಾಗಿ ಅದರ ನಿವಾರಣೆಗೆ ಪ್ರಯತ್ನಿಸಬೇಕು. ಅದೇ ಎಲ್ಲಾ ಧರ್ಮಗಳು ಬೋದಿಸುತ್ತದೆ ಎಂದು ಮಾಜಿ ಸಚಿವ ಇಕ…

Read more »
31 Jan 2012

ಬರ : ನೀರು, ಮೇವು ಸಮಸ್ಯೆ ತಲೆದೋರದಂತೆ ಎಚ್ಚರಿಕೆ ವಹಿಸಿ- ಎನ್. ಮಂಜುನಾಥ ಪ್ರಸಾದ್ಬರ : ನೀರು, ಮೇವು ಸಮಸ್ಯೆ ತಲೆದೋರದಂತೆ ಎಚ್ಚರಿಕೆ ವಹಿಸಿ- ಎನ್. ಮಂಜುನಾಥ ಪ್ರಸಾದ್

  ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇದ್ದು, ಬರುವ ಬೇಸಿಗೆ ತಿಂಗಳುಗಳಲ್ಲಿ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆ ತಲೆದೋರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬ…

Read more »
31 Jan 2012

ಜಿ.ಪಂ. ಅಧ್ಯಕ್ಷರ ವಿರುದ್ಧ ಅವಿಶ್ವಾಸ : ಫೆ. ೦೭ ರಂದು ವಿಶೇಷ ಸಭೆಜಿ.ಪಂ. ಅಧ್ಯಕ್ಷರ ವಿರುದ್ಧ ಅವಿಶ್ವಾಸ : ಫೆ. ೦೭ ರಂದು ವಿಶೇಷ ಸಭೆ

  ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರ ವಿರುದ್ಧ ಅವಿಶ್ವಾಸ ಮಂಡನೆ ಕುರಿತಂತೆ ವಿಶೇಷ ಸಭೆ ಫೆ. ೦೭ ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ.   ಜಿಲ್ಲಾ ಪಂಚಾಯತಿ ಅಧ್ಯಕ್ಷರ ವಿರುದ್ಧ ಅವ…

Read more »
31 Jan 2012

ರಾಜ್ಯಮಟ್ಟದ ಮ್ಯಾರಥಾನ್ ಸ್ಪರ್ಧೆ-2012ರಾಜ್ಯಮಟ್ಟದ ಮ್ಯಾರಥಾನ್ ಸ್ಪರ್ಧೆ-2012

ಪ್ರತಿವರ್ಷದಂತೆ ಈ ವರ್ಷವೂ ಕುಶ್ ಸಂಸ್ಥೆಯು ರಾಜ್ಯಮಟ್ಟದ ಮ್ಯಾರಥಾನ್ ಸ್ಪರ್ಧೆ ಹಮ್ಮಿಕೊಂಡಿದೆ.  5 ಕಿಮಿ ನ ಓಟ ಮತ್ತು ಮಕ್ಕಳಿಗಾಗಿ 600 ಮೀಟರ ಓಟ ಹಮ್ಮಿಕೊಳ್ಳಲಾಗಿದೆ.  ಅಮೇರಿಕದಲ್ಲಿ ನೆಲೆಸಿರುವ ನಮ್ಮ ಜಿಲ್ಲೆಯವರೇ ಆದ ಮೆಹಬೂಬ ಪಾಷಾ ಜನರಲ್…

Read more »
29 Jan 2012

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣೆಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣೆ

 ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣಾರ್ಥ ಜ. ೩೦ ರಂದು ಬೆಳಿಗ್ಗೆ ಎರಡು ನಿಮಿಷ ಮೌನ ಆಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದೆ.   ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣತೆತ್ತು ಹ…

Read more »
29 Jan 2012

ಸ್ವಾವಲಂಬಿ ಜೀವನ ಅಗತ್ಯ : ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿಸ್ವಾವಲಂಬಿ ಜೀವನ ಅಗತ್ಯ : ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ

ಕೊಪ್ಪಳ  ೨೯ : ಪ್ರತಿಯೊಬ್ಬರಿಗೂ ಸ್ವಾವಲಂಬಿ ಜೀವನ ಅಗತ್ಯವಾದುದು. ಆತ್ಮ ವಿಶ್ವಾಸ ಮತ್ತು ಪರಿಶ್ರಮವಿದ್ದರೆ ಏನನ್ನಾದರೂ ಸಾಧಿಸಬಹುದು. ಹೈದರಾಬಾದ್-ಕರ್ನಾಟಕ ಹಿಂದುಳಿದ ಭಾಗವೇನೋ ನಿಜ. ಆದರೆ ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ನಾವು ಸಮರ್ಪಕವಾ…

Read more »
29 Jan 2012

ಉಣ್ಣುವ ಅನ್ನಕ್ಕೆ ಜಾತಿಭೇದ-ಪಂಕ್ತಿಭೇದ ಬೇಕೆ?ಉಣ್ಣುವ ಅನ್ನಕ್ಕೆ ಜಾತಿಭೇದ-ಪಂಕ್ತಿಭೇದ ಬೇಕೆ?

 -ಜ್ಯೋತಿ ಗುರುಪ್ರಸಾದ್ ಉಡುಪಿ ಕೃಷ್ಣಮಠ ಹಾಗೂ ಇತರ ದೇವಾಲಯಗಳಲ್ಲಿ ಪಂಕ್ತಿ ಭೇದದ ವಿರುದ್ಧ ರಾಜ್ಯದಲ್ಲಿ ನಡೆಯುತ್ತಿರುವ ಚಳವಳಿಯ ಅಲೆ ಅಗತ್ಯ ಪ್ರಜಾತಂತ್ರ ವಿಧಾನಕ್ಕಾಗಿ ಮನುಕುಲ ದಲ್ಲಿ ಎದ್ದಿರುವ ಹಕ್ಕಿನ ಹೋರಾಟದ ಸ್ವಾಗ ತಾರ್ಹ ಅಂಶವಾಗಿ ನನ…

Read more »
27 Jan 2012

ವಿದ್ಯಾರ್ಥಿಗಳಲ್ಲಿ  ಶ್ರದ್ದೆ, ಸಹನೆ ಮುಖ್ಯವಾದದ್ದು  ಕಲ್ಲೇಶ.ವಿದ್ಯಾರ್ಥಿಗಳಲ್ಲಿ ಶ್ರದ್ದೆ, ಸಹನೆ ಮುಖ್ಯವಾದದ್ದು ಕಲ್ಲೇಶ.

ಕೊಪ್ಪಳ : ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಬಯಪಡುವ ಅಗತ್ಯವಿಲ್ಲ ಇದು ವಿದ್ಯಾರ್ಥಿಗಳಿಗೆ ಮಹತ್ತರವಾದ ಘಟ್ಟ. ಮಾನಸಿಕದಿಂದ ಹೊರಬಂದು ಓದಿನ ಕಡೆ ಹೆಚ್ಚಿನ ಗಮನ ನೀಡಬೇಕು ವಿದ್ಯಾರ್ಥಿಗಳಿಗೆ ಸಮಯ ಶ್ರದ್ದೆ, ಸಹನೆ ಅತಿಮುಖ್ಯವಾಗಿದ್ದು ನಿರಂತರ …

Read more »
27 Jan 2012

ಭ್ರಷ್ಟಾಚಾರ ಮುಕ್ತ ಸದೃಢ ಭಾರತ ನಿರ್ಮಾಣ ಬೃಹತ್ ಸಾಮಾಜಿಕ ಜಾಗೃತಾ ಜಾಥಾ

ವಿವೇಕಾನಂದ ಶಾಲಾ ವಿದ್ಯಾರ್ಥಿಗಳಿಂದ ಕೊಪ್ಪಳ  ೨೭ : ಸ್ವಾಮಿ ವಿವೇಕಾನಂದರ ೧೫೦ ನೇ ಜನ್ಮ ದಿನಾಚರಣೆ ಮತ್ತು ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ೩೬ ನೇ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಭ್ರಷ್ಟಾಚಾರ ಮುಕ್…

Read more »
27 Jan 2012

ಸೇನಾಭರ್ತಿ ರ್‍ಯಾಲಿ : ತರಬೇತಿ ಪಡೆದು, ಭವಿಷ್ಯ ರೂಪಿಸಿಕೊಳ್ಳಿ- ಶಂಭುಲಿಂಗನಗೌಡಸೇನಾಭರ್ತಿ ರ್‍ಯಾಲಿ : ತರಬೇತಿ ಪಡೆದು, ಭವಿಷ್ಯ ರೂಪಿಸಿಕೊಳ್ಳಿ- ಶಂಭುಲಿಂಗನಗೌಡ

  ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲೆಯ ಅಭ್ಯರ್ಥಿಗಳಿಗೆ ನೀಡಲಾಗುತ್ತಿರುವ ತರಬೇತಿಯ ಸದುಪಯೋಗ ಪಡೆದು, ಹೆಚ್ಚಿನ ಅಭ್ಯರ್ಥಿಗಳು ಆಯ್ಕೆಯಾಗಿ ತಮ್ಮ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ …

Read more »
27 Jan 2012

ಗಣರಾಜ್ಯೋತ್ಸವ ದಿನಾಚರಣೆಯ ಚಿತ್ರಗಳು

Read more »
26 Jan 2012

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಎಸ್ ಸವದಿ ಭಾಷಣಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಎಸ್ ಸವದಿ ಭಾಷಣ

ಭಾರತದ ೬೩ನೇ ಗಣರಾಜ್ಯೋತ್ಸವದ ಅಂಗವಾಗಿ   ಲಕ್ಷ್ಮಣ ಎಸ್ ಸವದಿ, ಮಾನ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ, ಇವರು ದಿನಾಂಕ: ೨೬.೦೧.೨೦೧೨ ರಂದು ಗುರುವಾರ ಸಾರ್ವಜನಿಕರನ್ನು ಉ…

Read more »
26 Jan 2012

ಗಣರಾಜ್ಯೋತ್ಸವ ದಿನದ ಶುಭಾಶಯಗಳುಗಣರಾಜ್ಯೋತ್ಸವ ದಿನದ ಶುಭಾಶಯಗಳು

Read more »
25 Jan 2012

ರಾಜ್ಯಮಟ್ಟದ ಕರಾಟೆ ಸ್ಪಧೆ ಕೊಪ್ಪಳಕ್ಕೆ ೨ ಪ್ರಥಮ ಸ್ಥಾನ ೩ ತೃತಿಯ ಸ್ಥಾನರಾಜ್ಯಮಟ್ಟದ ಕರಾಟೆ ಸ್ಪಧೆ ಕೊಪ್ಪಳಕ್ಕೆ ೨ ಪ್ರಥಮ ಸ್ಥಾನ ೩ ತೃತಿಯ ಸ್ಥಾನ

ಇತ್ತಿಚ್ಚಿಗೆ ದಿನಾಂಕ ೨೧ ಮತ್ತು ೨೨ ಜನವೇರಿ ೨೦೧೨ ರಂದು  ಬೆಂಗಳೂರು ಜ್ಞಾನ ಭಾರತಿ ಕ್ಯಾಂಪಸನಲ್ಲಿ ೧೦ ನೇ ರಾಜ್ಯ ಮಟ್ಟದ ಕರಾಟೆ ಸ್ಪರ್ಥೆಯಲ್ಲಿ  ಕೊಪ್ಪಳದ  ಬಹದ್ದೂರ ಬಂಡಿಯ ಗ್ರಾಮದ  ಕರಾಟೆ ಪಟುಗಳು  ಭಾಗವಹಿಸಿ  ಬಾಲಪ್ಪ  ೫೦ ರಿಂದ ೫೫ ಕೆ.ಜ…

Read more »
25 Jan 2012

ಪೌಷ್ಠಿಕ ಆಹಾರ ಬದ್ರತೆಗಾಗಿ ಒತ್ತಾಯಿಸಿ ಪ್ರತಿಭಟನಾ ಧರಣಿಪೌಷ್ಠಿಕ ಆಹಾರ ಬದ್ರತೆಗಾಗಿ ಒತ್ತಾಯಿಸಿ ಪ್ರತಿಭಟನಾ ಧರಣಿ

ಕೊಪ್ಪಳ :-  ೨೫ ರಂದು ಸಂವಿಧಾನ ಅನುಷ್ಠಾನವಾಗಿ ೬೨ ವರ್ಷ ಕಳೆದರು ಹಸಿವು  ಅಪೌಷ್ಠಿಕತೆ  ಕ್ರೂರ ಸಮಸ್ಯೆಗೆ  ಪರಿಹಾರ ಕಂಡುಕೊಳ್ಳುವಲ್ಲಿ  ವಿಫಲವಾದ  ಆಳುವ ಸರಕಾರದ ನೀತಿಯನ್ನು ಖಂಡಿಸಿ ಎಲ್ಲಾ ಬಡ ಮಕ್ಕಳಿಗೆ  ಮತ್ತು ಮಹಿಳೆಯರಿಗೆ  ಪೌಷ್ಠಿಕ ಆಹ…

Read more »
25 Jan 2012

ಸುಶಿಕ್ಷಿತರಿಂದಲೆ ಮತದಾನಕ್ಕೆ ನಿರಾಸಕ್ತಿ ಕಳವಳಕಾರಿ : ಎಲ್.ಬಿ. ಜಂಬಗಿಸುಶಿಕ್ಷಿತರಿಂದಲೆ ಮತದಾನಕ್ಕೆ ನಿರಾಸಕ್ತಿ ಕಳವಳಕಾರಿ : ಎಲ್.ಬಿ. ಜಂಬಗಿ

   ಸಮಾಜದ ಪ್ರಜ್ಞಾವಂತ ವರ್ಗ ಎನಿಸಿಕೊಳ್ಳುವ ವಿದ್ಯಾವಂತ ಸುಶಿಕ್ಷಿತ ಸಮುದಾಯ ಮತದಾನದಲ್ಲಿ ನಿರಾಸಕ್ತಿ ತೋರಿಸುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ಜಿಲ್ಲಾ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಎಲ್.ಬಿ. ಜಂಬಗಿ ಅವರು ಅಭಿಪ್ರಾಯಪಟ…

Read more »
25 Jan 2012

371ನೇ ಕಲಂ ತಿದ್ದುಪಡಿಗಾಗಿ ಕೊಪ್ಪಳ ಬಂದ್

Read more »
24 Jan 2012

ಕೊಪ್ಪಳ ಬಂದ್ ಯಶಸ್ವಿ

ಮೆರವಣಿಗೆಯ ಕೆಲವು ಚಿತ್ರಗಳು…

Read more »
24 Jan 2012

೩೭೧ ನೇ ಕಲಂ ತಿದ್ದುಪಡಿ ಮಾಡಲೇಬೇಕು ! ಹೈದ್ರಾಬಾದ್ ಕರ್ನಾಟಕ ಬಂದ್ ಯಶಸ್ವಿಗೊಳಿಸಿ !೩೭೧ ನೇ ಕಲಂ ತಿದ್ದುಪಡಿ ಮಾಡಲೇಬೇಕು ! ಹೈದ್ರಾಬಾದ್ ಕರ್ನಾಟಕ ಬಂದ್ ಯಶಸ್ವಿಗೊಳಿಸಿ !

ಹೈದ್ರಾಬಾದ್ ಕರ್ನಾಟಕ ಬಂದ್ ಯಶಸ್ವಿಗೊಳಿಸಿ ! ಬನ್ನಿ ಎಲ್ಲರೂ ಪಾಲ್ಗೊಳ್ಳಿ !! -ಹೈದ್ರಾಬಾದ ಕರ್ನಾಟಕ ಮತ್ತು ಪ್ರಾದೇಶಿಕ ಅಸಮತೋಲನ ಹೈದ್ರಾಬಾದ ಕರ್ನಾಟಕ ಭಾಗವೂ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಾಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದ…

Read more »
23 Jan 2012

ಸಂವಿಧಾನದ ೩೭೧ನೇ ವಿಧಿ ತಿದ್ದುಪಡಿ ಹೋರಾಟಕ್ಕೆ ಸರ್ಕಾರಿ ನೌಕರರ ಸಂಘದ ಬೆಂಬಲಸಂವಿಧಾನದ ೩೭೧ನೇ ವಿಧಿ ತಿದ್ದುಪಡಿ ಹೋರಾಟಕ್ಕೆ ಸರ್ಕಾರಿ ನೌಕರರ ಸಂಘದ ಬೆಂಬಲ

 ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ ೩೭೧ನೇ ವಿಧಿ ತಿದ್ದುಪಡಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾ ಘಟಕದ ತನ್ನ ಬೆಂಬಲ ವ್ಯಕ್ತಪಡಿಸಿದೆ.   ಹೈದ್ರಾಬ…

Read more »
23 Jan 2012

ಜ. ೨೫ ರಂದು ರಾಷ್ಟ್ರೀಯ ಮತದಾರರ ದಿನಾಚರಣೆ : ನಿಮ್ಮ ಮತ -ನಿಮ್ಮ ಹಕ್ಕುಜ. ೨೫ ರಂದು ರಾಷ್ಟ್ರೀಯ ಮತದಾರರ ದಿನಾಚರಣೆ : ನಿಮ್ಮ ಮತ -ನಿಮ್ಮ ಹಕ್ಕು

  ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಭಾರತ ಚುನಾವಣಾ ಆಯೋಗದ ಸಂಸ್ಥಾಪನಾ ದಿನವಾದ ಜ. ೨೫ ಅನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ಕುರಿತ ಕಾರ್ಯಕ್ರಮ ಜ. ೨೫ ರಂದು ಬೆಳಿಗ್ಗೆ ೧೧ ಗಂಟೆಗೆ ನಗರ…

Read more »
23 Jan 2012

ಬಾಲ್ಯ ವಿವಾಹ ನಿರ್ಮೂಲನೆಗೆ ಹೆಣ್ಣು ಮಕ್ಕಳ ಶಿಕ್ಷಣವೇ ಮದ್ದು- ತುಳಸಿ ಮದ್ದಿನೇನಿ

 ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆದು, ಸುಶಿಕ್ಷಿತರಾದಲ್ಲಿ, ಬಾಲ್ಯ ವಿವಾಹದಂತಹ ಅನಿಷ್ಟ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು ಸಾಧ್ಯ.  ಬಾಲ್ಯ ವಿವಾಹ ಮಾಡಿಸಲು ಪ್ರಯತ್ನಿಸುವವರಿಗೆ ಕಠಿಣ ಶಿಕ್ಷೆ ಕಾದಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮ…

Read more »
23 Jan 2012
 
Top